Daana For Gnaana

Daana For Gnaana

Share

We are all friends from different places joining our hands to help the needy govt schools students .

27/11/2020

ಶಿರಾ ತಾಲ್ಲೂಕು ಮೂಗನಹಳ್ಳಿಯ ಕುಂಚಿಟಿಗ ಜನಾಂಗದ ಚಂದ್ರಣ್ಣ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ಸೋಪು ಮಾರಿಕೊಂಡು ಜೀವನ ನಡೆಸುತ್ತ ಲಗ್ಗೆರೆಯಲ್ಲಿ ವಾಸ ಮಾಡುತ್ತಿದ್ಧಾರೆ.ಇವರಿಗೆ ಮೂರು ಗಂಡು ಮಕ್ಕಳು ಮೊದಲನೆಯವ ಸಮಾಜದ ಸಹಾಯದಿಂದ BE ಮುಗಿಸುತ್ತಿದ್ದಾನೆ,ನಂತರದ ಅವಳಿ ಜವಳಿ ಮಕ್ಕಳು ತರುಣಚಂದ್ರ ಮತ್ತು ತೇಜಸ್ ಚಂದ್ರ.
ತರುಣಚಂದ್ರ SSLC ಯಲ್ಲಿ 92%,PUC ಯಲ್ಲಿ 90% ಹಾಗೂ NEET ಪರೀಕ್ಷೆಯಲ್ಲಿ 720 ಕ್ಕೆ503 ಅಂಕ ಗಳಿಸಿದ್ದಾನೆ, NEET all india rank 83850 ಮತ್ತು staterank 000
ಹಾಗೆಯೇ
ತೇಜಸ್ ಚಂದ್ರ SSLC ಯಲ್ಲಿ 97%,PUC ಯಲ್ಲಿ 92% ಹಾಗೂ NEET ಪರೀಕ್ಷೆಯಲ್ಲಿ 720 ಕ್ಕೆ553 ಅಂಕ ಗಳಿಸಿದ್ದಾನೆ, NEET all india rank 48869 rank ಮತ್ತು staterank 000
ಈ ವಿದ್ಯಾರ್ಥಿಗಳಿಗೆ ಸರ್ಕಾರಿ ಮೆಡಿಕಲ್ ಸೀಟ್ ಸಿಗುವ ಸಂಭವ ಹೆಚ್ಚಾಗಿದೆ ಆದರೆ ತಂದೆಗೆ ಬರುವ ದುಡಿಮೆಯಿಂದ ಮಕ್ಕಳ ಮೆಡಿಕಲ್ ವಿದ್ಯಾಭ್ಯಾಸಕ್ಕೆ ಶುಲ್ಕ ಬರಿಸುವ ಶಕ್ತಿ ಇಲ್ಲ ದಯವಿಟ್ಟು ಈ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸಲು ತಮ್ಮಿಂದ ಹಾಗೂ ತಮ್ಮ ಪರಿಚಯದವರ ಮೂಲಕ ಸಹಾಯ ಮಾಡಿ ಈ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬೇಕೆಂದು ಕಳಕಳಿಯ ಮನವಿ.

ಸಹಾಯ ಮಾಡುವವರು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು ಇಲ್ಲವೇ ಚಂದ್ರಣ್ಣನವರನ್ನು ಕರೆದು ಸಹಾಯ ಮಾಡಬಹುದು.
ಚಂದ್ರಣ್ಣ - 9663312584

ಬ್ಯಾಂಕ್ ಖಾತೆಗಳ ವಿವರ
Name:-Tejash chandra
Canara bank,
Account no - 3849120000227,
Laggere branch,IFSC code -
CNRB0003849.
ಮತ್ತು
Name:-Tarun chandra
Canara bank,
Account no - 3849120000246,
Laggere branch,IFSC code -
CNRB0003849.

Event - 10 : Govt Schools Hiriyur TQ 17/07/2019

ಪ್ರಿಯ ಸ್ನೇಹಿತರೇ/ Hi Friends,

ನಾವುಗಳು ಇಂದು ಒತ್ತಡದ ಕೆಲಸದಲ್ಲಿ ದುಡಿಯುತ್ತಿರುವುದು ಕೇವಲ ಹಣಗಳಿಕೆಗೆ ಸೀಮಿತವಾಗಬಾರದು. In this stress filled job/life our aim should not be only earning money and shouldn't tie within that boundary.

ಸಮಾಜಕ್ಕೆ ಮಾದರಿಯಾಗಿ, ನಿಮ್ಮಗೆ ಎಲ್ಲಿ ಸಮಾಜಕ್ಕೆ ಸಹಾಯ ಮಾಡುವ ಅವಕಾಶ ಸಿಗುವುದೋ ಅದನ್ನ ಉಪಯೋಗಿಸು ಅಥವಾ ಅವಕಾಶಗಳನ್ನು ಸಿದ್ದ ಮಾಡು.Help society whenever you get opportunity or create opportunity to help society.

ಎಲ್ಲಿ, ಹೇಗೆ , ಯಾವಗ ಮತ್ತು ಯಾರು ಅನ್ನುವ ಬದಲು, ಎಲ್ಲಿಯಾದರೇನ್ ಸಮಾಜದಲ್ಲಿ ಅಸಹಾಯಕರಿಗೆ ಸಹಾಯ ಮಾಡು.
Instead of thinking too much about where,how , when and who, you just start wherever you feel help required to the society, then decide to help them.

That is the motto of Daana For Gnaana so we are doing all the social works across Karnataka in different Districts.

ನಿಮ್ಮ ಸಹಾಯದಿಂದ ಈ ಕೆಲಸ ಮಾಡಲು ಸಾಧ್ಯವಾಗಿದೆ, ನೀವೂ ಬಂದಿದ್ದರೇ ಚೆನ್ನಾಗಿರುತ್ತಿತ್ತು. ನಿಮಗೆ ಆ ವಿದ್ಯಾರ್ಥಿಗಳು ಮತ್ತು ನಾವುಗಳು ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ.

Thanks for all your support, without your help we could help very small but with your help 500+ students benefited.

Thanks again
Daana For Gnaana
www.daanaforgnaana.com

Photos from Daana For Gnaana's post 06/07/2019

Do the best you think in the direction of children education :-)

Daana For Gnaana 04/07/2019

Hello All,

“We can’t help Everyone , But everyone can help Someone” With this saying, we started our journey in lending helping hands to underprivileged children in rural Karnataka.

Since 2013, we have visited number of schools to know their necessities and helped whatever is possible from our end.

Yet again.. this year 2019, we are visiting another 2 schools for about 460 Children near Hiriyur Taluk of Chitradurga District, Karnataka.

We know that many of you are keep supporting all the events that Team “Daana for Gnaana” have held. With the same hope,

I would humbly request you all to make some contribution for this great cause.

For more details, please visit us on : http://www.daanaforgnaana.com

For Contribution & Volunteering : http://www.daanaforgnaana.com/contact_us.html

EVENT DATE : 13 July 2019

Daana For Gnaana Daana for Gnaana

Event-9(2018): Govt Schools - Ankasandra and Revanalu 09/06/2019

sdr

This event was successful, We have donated to more than 150 plus students (govt schools students from remote villages) in Tumakuru district.

Thank you all for your support :-)

Daana For Gnaana 09/06/2019

Event - 8 : Details and Photos can be seen here below

Daana For Gnaana Daana for Gnaana

Event-8(2018): Govt Schools - E.Thimmasandra, Shettihalli,Varasan 09/06/2019

This event was successful, We have donated to more than 400 plus students (govt schools students from remote villages) in Chikkaballapura district.

Thank you all for your support :-)

Daana For Gnaana 14/07/2018

*"Dhaana for Gnaana"* is dedicated for the betterment of rural children's living in the backward villages in Karnataka.

you can visit and check the event details in the below website

www.daanaforgnaana.com

If you regret, couldn't donate or couldn't participate in our previous events so we have planned one for rural govt school in Shidlaghatta taluk Chikkaballapura on *4th August 2018 Saturday* either you can participate or you can donate 👍

*Back account details for donation*

ICICI Bank
A/C Name Javalingappa
A/C Number *142001517443*
IFSC Code ICIC0001420
Branch Jeevan Bheem Nagar Bangalore

*Paytm Number for donation:*
*9008844889*

If you wish to become part of the volunteer team on *4th August 2018 Saturday* event then you are most welcome.

Thanks
Daana for Gnaana
www.daanaforgnaana.com

Daana For Gnaana Daana for Gnaana

Daana For Gnaana 13/07/2018

ಎಲ್ಲರಿಗೂ ನಮಸ್ಕಾರ,

"ದಾನ ಫಾರ್ ಜ್ಞಾನ" ಶಿಕ್ಷಣ ಕ್ಷೇತ್ರ ಹಾಗೂ ಸಮಾಜ ಸೇವೆಗೆಂದೇ ಅನಾಮಿಕರಿಂದ ನೆಡೆಯುತ್ತಿರುವ ಒಂದು ಸಮಾಜದ ಅಂಗ.. ಇದು ಒಂದು ಸಂಸ್ಥೆ ಅಥವಾ ಸಂಘ ಅಥವಾ ಚಾರಿಟಿಯಲ್ಲ...
ಈ ದಾನ ಫಾರ್ ಜ್ಞಾನ ಅನಾಮಿಕರ ತಂಡದಿಂದ ಪ್ರತಿ ವರ್ಷವೂ ಸುಮಾರು 350 ರಿಂದ 500 ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ
೧. ನೋಟ್ ಪುಸ್ತಕಗಳು
೨. Pen, pencils & long scales
3. Geometry boxes
4. Lunch plates & kitchen items
5. Sports items ಗಳನ್ನು ನೀಡುತ್ತವೆ.
ಮುಖ್ಯವಾಗಿ ವ್ಯಕ್ತಿತ್ವ ವಿಕಸನ ಹಾಗೂ After SSLC ಎಂಬ ಶೀರ್ಷಿಕೆಯಲ್ಲಿ ವಿಚಾರ ವಿನಿಮಯ ಮಾಡುತ್ತೇವೆ.

ಈ ದಾನ ಫಾರ್ ಜ್ಞಾನ ದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ
ತಾಣದಲ್ಲಿ ನೋಡಿ
www.daanaforgnaana.com

ನಿಮಗೆ ಸಮಾಜಕ್ಕೆ ಏನಾದರು ಸಹಾಯ ಮಾಡುವ ಹಂಬಲ ಇದ್ದು ದಾನ ಫಾರ್ ಜ್ಞಾನ ಮೂಲಕ ಸ್ವಯಂಸೇವಕ/ದಾನಿಗಳಾಗಲು ಇಚ್ಛಿಸಿದಲ್ಲಿ ಮೇಲೆ ನಮೂದಿಸಿರು ವೆಬ್ ವಿಳಾಸವನ್ನು ಸಂಪರ್ಕಿಸಿ...

ವಿ.ಸೂ: ದಾನ ಫಾರ್ ಜ್ಞಾನ ಯಾವದೇ ರಾಜಕೀಯ/ಸ್ವಾಮೀಜಿಯವರ/ ಸಂಘ / ಸಂಸ್ಥೆಗಳ ಪರವಾಗಿ ಕೆಲಸ ಮಾಡುವುದಿಲ್ಲ.

Daana For Gnaana Daana for Gnaana

Want your business to be the top-listed Government Service in Bangalore?

Click here to claim your Sponsored Listing.

Daana For Gnaana

ಎಲ್ಲರಿಗೂ ನಮಸ್ಕಾರ,

"ದಾನ ಫಾರ್ ಜ್ಞಾನ" ಶಿಕ್ಷಣ ಕ್ಷೇತ್ರ ಹಾಗೂ ಸಮಾಜ ಸೇವೆಗೆಂದೇ ಅನಾಮಿಕರಿಂದ ನೆಡೆಯುತ್ತಿರುವ ಒಂದು ಸಮಾಜದ ಅಂಗ.. ಇದು ಒಂದು ಸಂಸ್ಥೆ ಅಥವಾ ಸಂಘ ಅಥವಾ ಚಾರಿಟಿಯಲ್ಲ...

ಈ ದಾನ ಫಾರ್ ಜ್ಞಾನ ಅನಾಮಿಕರ ತಂಡದಿಂದ ಪ್ರತಿ ವರ್ಷವೂ ಸುಮಾರು 350 ರಿಂದ 500 ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ

೧. ನೋಟ್ ಪುಸ್ತಕಗಳು

Location

Address


Bangalore