28/07/2025
Don't let drug addiction take control; know the serious risks to your health.
If you encounter any drug addicts, admit them to the nearest rehabilitation center for proper treatment and help them become drug-free.
Department for the Empowerment of Differently Abled and Senior Citizens
Ministry of Social Justice and Empowerment, Government of India

❗️

19/07/2025
NDPS ಕಾಯ್ದೆಯಡಿ ಮಾದಕ ವ್ಯಸನ ಖರೀದಿ, ಉತ್ಪಾದನೆ, ಮಾರಾಟ ಶಿಕ್ಷಾರ್ಹ ಅಪರಾಧ.
ಮಾದಕ ವ್ಯಸನದ ಜಾಲವನ್ನು ಕಿತ್ತೆಸೆದು, ಸ್ವಸ್ಥ ಸಮಾಜ ನಿರ್ಮಿಸೋಣ.
18/07/2025

16/07/2025
ಮಾದಕ ವ್ಯಸನ ಚಿಂತೆಯನ್ನು ಗುಣಪಡಿಸುವುದಿಲ್ಲ, ಸಾವಿನ ಚಿತೆಗೇರಿಸುತ್ತದೆ.
ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿರೋಣ.
14/07/2025
ಮಾದಕ ವ್ಯಸನದ ಕರಾಳ ಜಾಲಕ್ಕೆ ಮಕ್ಕಳು ಬಲಿಯಾಗದಂತೆ ಎಚ್ಚರವಹಿಸಿ, ಅವರ ಚಲನವಲನಗಳ ಮೇಲೆ ನಿಗಾ ಇಡಿ.
ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS ಆ್ಯಕ್ಟ್ ಅಡಿ ಅಪರಾಧವಾಗಿದ್ದು, ಭಾಗಿಯಾದವರಿಗೆ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ.
13/07/2025
ಮಾದಕ ವ್ಯಸನಕ್ಕಾಗಿ ವೆಚ್ಚ, ಆರ್ಥಿಕ ಸಂಕಷ್ಟಕ್ಕೀಡಾಗಲು ನೇರ ಕಾರಣ.
ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS ಆ್ಯಕ್ಟ್ ಅಡಿ ಅಪರಾಧವಾಗಿದ್ದು, ಭಾಗಿಯಾದವರಿಗೆ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ.
❗️
12/07/2025
ಮಾದಕ ವ್ಯಸನಿಗಳನ್ನು ದ್ವೇಷಿಸಬೇಡಿ, ವ್ಯಸನದಿಂದ ಮುಕ್ತಿ ಹೊಂದಲು ಅವರನ್ನು ಬೆಂಬಲಿಸಿ, ಚಿಕಿತ್ಸೆ ಕೊಡಿಸಿ.
ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS ಆ್ಯಕ್ಟ್ ಅಡಿ ಅಪರಾಧವಾಗಿದ್ದು, ಭಾಗಿಯಾದವರಿಗೆ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ.
Department for the Empowerment of Differently Abled and Senior Citizens Ministry of Social Justice and Empowerment, Government of India