santu

santu

Share

youtuber

26/01/2026

ಸರ್ವರಿಗೂ 77ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.💐

25/01/2026

ನಾಡಿನ ಸಮಸ್ತ ಜನತೆಗೆ ರಥಸಪ್ತಮಿಯ ಹಾರ್ದಿಕ ಶುಭಾಶಯಗಳು. ಪ್ರಪಂಚದ ಎಲ್ಲ ಜೀವರಾಶಿಗಳನ್ನು ಪೋಷಿಸುತ್ತಿರುವ ಸೂರ್ಯನಾರಾಯಣನು, ರಥ ಸಪ್ತಮಿಯ ಈ ಪುಣ್ಯ ದಿನದಂದು ಎಲ್ಲರಿಗೂ ಆಯುರಾರೋಗ್ಯವನ್ನು ಕರುಣಿಸಿ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.

24/01/2026

"ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ"
ಹೆಣ್ಣು ಮಗುವನ್ನು ರಕ್ಷಿಸಿ,ಗೌರವಿಸುವ ಮೂಲಕ ಉಜ್ವಲ ಭವಿಷ್ಯವನ್ನು ಸೃಷ್ಟಿಸೋಣ.

31/07/2025

🙏ನಮ್ಮ ಮಂತ್ರಾಲಯದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಮೂಲ ಬೃಂದಾವನ ಅಲಂಕಾರ ದರ್ಶನ🙏💐🛕🌅.
💐🙏ಓಂ ಶ್ರೀ ರಾಘವೇಂದ್ರಾಯ ನಮಃ🙏💐

30/07/2025

ಮುಂಜಾನೆ ಮಾತು 🙏💐🌄

28/07/2025
Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Bangalore