Karnataka Chalanachitra Academy

Karnataka Chalanachitra Academy

Share

KCA is an autonomous institution formed by the Government of
Karnataka, to promote film culture and to bring in academic excellence in film production.

In its sojourn so far KCA has conducted many Film Festivals and Film Appreciation course and it has implemented many programs, to name a few "Belli Hejje" is one which is conducted almost every month. "Belli cinema, Belli mathu" is another program and "Belli Mandala" which has been constituted by KCA across all districts to imbue culture of cinema among youth.

01/11/2025

ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

#ಕನ್ನಡರಾಜ್ಯೋತ್ಸವ

30/03/2025

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಬೇವು ಬೆಲ್ಲದ ಸಮ್ಮಿಲನವೇ ನಮ್ಮ ಜೀವನ. ಸಿಹಿಯಂತೆ ಕಹಿಯನ್ನೂ ಸ್ವೀಕರಿಸುತ್ತಾ ಬದುಕು ಮುನ್ನಡೆಸೋಣ. ಸಂಭ್ರಮ ಮತ್ತು ಸಡಗರದಿಂದ ಯುಗಾದಿ ಆಚರಿಸೋಣ.
Happy Ugadi to all! 🌿🎉 Life is a mix of sweet and bitter—let’s embrace both with joy and celebration!

Photos from Karnataka Chalanachitra Academy's post 18/03/2025

16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಏಳನೇ ದಿನದ ಸಂಭ್ರಮ. ಹೆಚ್ಚಿನ ಮಾಹಿತಿಗಾಗಿ ಚಿತ್ರೋತ್ಸವದ ಅಧಿಕೃತ ಜಾಲತಾಣಕ್ಕೆ www.biffes.org ಭೇಟಿ ನೀಡಿ.
Experience the Day - 7 vibes of the 16th Bengaluru International Film Festival (BIFFes) 2025. For more information please visit www.biffes.org

11/03/2025

ಚಿತ್ರರಂಗದ ದಿಗ್ಗಜರ ಸಂಭ್ರಮ

16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಪ್ರಸಿದ್ಧ ನಟಿ ಶಬಾನಾ ಆಜ್ಮಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ, ಲೈಂಗಿಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಧ್ವನಿಯಾಗಿದ್ದ ಅವರು, ಭಾರತೀಯ ಹಾಗೂ ಜಾಗತಿಕ ಚಿತ್ರರಂಗದಲ್ಲಿ ವಿಷೇಶ ಪರಿಣಾಮ ಬೀರಿದ್ದಾರೆ. ಈ ಗೌರವವು ಅವರ ಅಪಾರ ಕೊಡುಗೆ ಮತ್ತು ಶ್ರೇಷ್ಠ ಅಭಿನಯದ ಪರಿಗಣನೆಯಾಗಿದೆ.

ಅಭಿನಂದನೆಗಳು!

Celebrating a Legend!

At the 16th Bengaluru International Film Festival (BIFFes) 2025, the prestigious Lifetime Achievement Award was presented to the iconic Shabana Azmi for her unparalleled contributions to cinema.

From portraying complex and defiant women to being a strong voice in gender discourse, her fearless performances have left an indelible mark on Indian and world cinema. This honor is a testament to her dedication to storytelling, equality, justice, and human dignity.

Congratulations!

11/03/2025

ಕನ್ನಡ ಸ್ಪರ್ಧಾತ್ಮಕ ವಿಭಾಗ NETPAC ತೀರ್ಪುಗಾರರ ಮೆಚ್ಚುಗೆ ಪಡೆದ ಚಲನಚಿತ್ರ.
ಹೆಚ್ಚಿನ ಮಾಹಿತಿಗಾಗಿ ಚಿತ್ರೋತ್ಸವದ ಅಧಿಕೃತ ಜಾಲತಾಣಕ್ಕೆ www.biffes.org ಭೇಟಿ ನೀಡಿ.

Kannada Cinema Competition Sections NETPAC Jury Cinema.
For more details please visit - www.biffes.org

11/03/2025

ಕನ್ನಡ ಸ್ಪರ್ಧಾತ್ಮಕ ವಿಭಾಗ ತೃತೀಯ ಉತ್ತಮ ಚಲನಚಿತ್ರ.
ಹೆಚ್ಚಿನ ಮಾಹಿತಿಗಾಗಿ ಚಿತ್ರೋತ್ಸವದ ಅಧಿಕೃತ ಜಾಲತಾಣಕ್ಕೆ www.biffes.org ಭೇಟಿ ನೀಡಿ.

Kannada Cinema Competition Sections Third Best Cinema.
For more details please visit - www.biffes.org

11/03/2025

ಕನ್ನಡ ಸ್ಪರ್ಧಾತ್ಮಕ ವಿಭಾಗ ದ್ವಿತೀಯ ಉತ್ತಮ ಚಲನಚಿತ್ರ.
ಹೆಚ್ಚಿನ ಮಾಹಿತಿಗಾಗಿ ಚಿತ್ರೋತ್ಸವದ ಅಧಿಕೃತ ಜಾಲತಾಣಕ್ಕೆ www.biffes.org ಭೇಟಿ ನೀಡಿ.

Kannada Cinema Competition Sections Second Best Cinema.
For more details please visit - www.biffes.org

11/03/2025

ಕನ್ನಡ ಸ್ಪರ್ಧಾತ್ಮಕ ವಿಭಾಗ ಉತ್ತಮ ಚಲನಚಿತ್ರ. ಹೆಚ್ಚಿನ ಮಾಹಿತಿಗಾಗಿ ಚಿತ್ರೋತ್ಸವದ ಅಧಿಕೃತ ಜಾಲತಾಣಕ್ಕೆ www.biffes.org ಭೇಟಿ ನೀಡಿ.

Kannada Cinema Competition Sections Best Cinema.
For more details please visit - www.biffes.org

11/03/2025

ಚಿತ್ರಭಾರತಿ (ಭಾರತೀಯ) ಸ್ಪರ್ಧಾತ್ಮಕ ವಿಭಾಗ FIPRESCI ತೀರ್ಪುಗಾರರ ಮೆಚ್ಚುಗೆ ಪಡೆದ ಚಲನಚಿತ್ರ. ಹೆಚ್ಚಿನ ಮಾಹಿತಿಗಾಗಿ ಚಿತ್ರೋತ್ಸವದ ಅಧಿಕೃತ ಜಾಲತಾಣಕ್ಕೆ www.biffes.org ಭೇಟಿ ನೀಡಿ.

Chitrabharati (Indian) Cinema Competition Sections FIPRESCI Special Jury Mention Cinema.
For more details please visit - www.biffes.org

11/03/2025

ಚಿತ್ರಭಾರತಿ (ಭಾರತೀಯ) ಸ್ಪರ್ಧಾತ್ಮಕ ವಿಭಾಗದ ತೀರ್ಪುಗಾರರ ಮೆಚ್ಚುಗೆ ಪಡೆದ ಚಲನಚಿತ್ರ. ಹೆಚ್ಚಿನ ಮಾಹಿತಿಗಾಗಿ ಚಿತ್ರೋತ್ಸವದ ಅಧಿಕೃತ ಜಾಲತಾಣಕ್ಕೆ www.biffes.org ಭೇಟಿ ನೀಡಿ.

Chitrabharati (Indian) Cinema Competition Sections Special Jury Mention Cinema. For more details please visit - www.biffes.org

11/03/2025

ಚಿತ್ರಭಾರತಿ (ಭಾರತೀಯ) ಸ್ಪರ್ಧಾತ್ಮಕ ವಿಭಾಗ ಉತ್ತಮ ಚಲನಚಿತ್ರ.
ಹೆಚ್ಚಿನ ಮಾಹಿತಿಗಾಗಿ ಚಿತ್ರೋತ್ಸವದ ಅಧಿಕೃತ ಜಾಲತಾಣಕ್ಕೆ www.biffes.org ಭೇಟಿ ನೀಡಿ.

Chitrabharati (Indian) Cinema Competition Sections Best Cinema.
For more details please visit - www.biffes.org

Photos from Chief Minister of Karnataka's post 11/03/2025
Want your business to be the top-listed Government Service in Bangalore?

Click here to claim your Sponsored Listing.

Location

Telephone

Address


Kannada Chalanachitra Amruthotsava Bhavana Complex, No. 20/A, Nandini Layout
Bangalore
560096

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm