06/06/2026
"ಮಾಸ್ತಿ ಕನ್ನಡದ ಆಸ್ತಿ"
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮೇರು ಸಾಹಿತಿ, ಕನ್ನಡದ ಸಣ್ಣಕತೆಗಳ ಜನಕ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನದಂದು ಗೌರವ ನಮನಗಳು.
Chairman, Karnataka Arya Vysya Community Development Corporation, Government of Karnataka
06/06/2026
"ಮಾಸ್ತಿ ಕನ್ನಡದ ಆಸ್ತಿ"
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮೇರು ಸಾಹಿತಿ, ಕನ್ನಡದ ಸಣ್ಣಕತೆಗಳ ಜನಕ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನದಂದು ಗೌರವ ನಮನಗಳು.
06/06/2026
ಅಹಿಂದ ವರ್ಗದ ಭಾಗ್ಯವಿಧಾತ, ಶೋಷಿತ ಸಮುದಾಯಗಳ ಉದ್ಧಾರಕ ಶಕ್ತಿ, ಭೂ ರಹಿತ ಬಡವರ ಅನ್ನದಾತರಾಗಿದ್ದ, ಕರುನಾಡಿನ ಇತಿಹಾಸದ ಮಹಾನ್ ನಾಯಕ, ಮಾಜಿ ಮುಖ್ಯಮಂತ್ರಿ ಶ್ರೀ ದೇವರಾಜ ಅರಸ್ ಅವರ ಪುಣ್ಯಸ್ಮರಣೆಯಂದು ಶತ ಶತ ನಮನಗಳು 🙏
05/06/2026
ಹಸಿರೇ ನಮ್ಮುಸಿರು, ಪ್ರಕೃತಿಯೇ ನಮ್ಮ ಜೀವನಾಡಿ
ಮುಂದಿನ ಪೀಳಿಗೆಗೆ ಸುಂದರ ನಾಳೆಯನ್ನು ಕೊಡುಗೆಯಾಗಿ ನೀಡಲು ಗಿಡ ಮರಗಳನ್ನು ಬೆಳೆಸಿ, ಪರಿಸರವನ್ನು ರಕ್ಷಿಸೋಣ.
04/06/2026
ಗಾನ ಗಂಧರ್ವ, ಪದ್ಮವಿಭೂಷಣ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಜನ್ಮದಿನದಂದು ಗೌರವಪೂರ್ವಕ ನಮನಗಳು..
04/06/2026
ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ಕನ್ನಡ ನಾಡು-ನುಡಿಗೆ ಅವರು ನೀಡಿದ ಕೊಡುಗೆಗಳು ಅವಿಸ್ಮರಣೀಯ. ಅವರ ಪ್ರಜಾಪ್ರೇಮಿ ಆಡಳಿತ ವೈಖರಿ ನಮ್ಮೆಲ್ಲರಿಗೂ ಸದಾ ಮಾದರಿ.
04/06/2026
ಆಧುನಿಕ ಮೈಸೂರಿನ ನಿರ್ಮಾತೃ, ದೂರದೃಷ್ಟಿಯ ಆಡಳಿತಗಾರ, 'ರಾಜರ್ಷಿ' ಎಂದೇ ಖ್ಯಾತರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ನಮನಗಳು.
ತಮ್ಮ ಜನಪರ ಆಡಳಿತ, ಶಿಕ್ಷಣ, ಕೈಗಾರಿಕೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಯ ಮೂಲಕ ಮೈಸೂರು ಸಂಸ್ಥಾನವನ್ನು ದೇಶದಲ್ಲೇ ಮಾದರಿ ಸಂಸ್ಥಾನವನ್ನಾಗಿ ರೂಪಿಸಿದ ಅವರ ಆದರ್ಶಗಳು ಇಂದಿಗೂ ನಮಗೆ ದಾರಿದೀಪ.
03/06/2026
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ನೇತೃತ್ವದಲ್ಲಿ ರಾಜ್ಯವು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸುತ್ತೇನೆ.
DK Shivakumar DIPR Karnataka
31/05/2026
ನಮ್ಮ ಹೆಮ್ಮೆಯ RCB ಮತ್ತೊಮ್ಮೆ ಸುವರ್ಣ ಇತಿಹಾಸ ಸೃಷ್ಟಿಸಿದೆ. ಸತತ 2ನೇ ಬಾರಿ ಐಪಿಎಲ್ ಕಪ್ ಗೆದ್ದಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ. 🏆
ಐಪಿಎಲ್ 2026ರ ಅದ್ಭುತ ವಿಜಯ ಸಾಧಿಸಿದ Royal Challengers Bengaluru ತಂಡಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಈ ಗೆಲುವಿನ ಮೂಲಕ ಅಸಂಖ್ಯಾತ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಗಳಿಸುವಲ್ಲಿ ನಮ್ಮ RCB ಸಫಲವಾಗಿದೆ.
ಕಠಿಣ ಸವಾಲುಗಳನ್ನು ನಿಂತು ಇಂತಹ ಪ್ರಚಂಡ ಗೆಲುವು ತಂದು ಕೊಡುವ ಮೂಲಕ ಇಡೀ ತಂಡದ ಪ್ರತಿಯೊಬ್ಬ ಆಟಗಾರರು ಕೋಟ್ಯಂತರ ಅಭಿಮಾನಿಗಳಿಗೆ ಸಂತೋಷದ ಕ್ಷಣಗಳಿಗೆ ಕಾರಣರಾಗಿದ್ದಾರೆ.
#ನಮ್ಮRCB
31/05/2026
All the best, reigning champions!
ಇದು RCBಯ ಹೊಸ ಅಧ್ಯಾಯ.
From the first match to the final, RCB has showcased grit, discipline, and exceptional teamwork. The team has once again made Bengaluru proud and united millions of fans in hope and celebration.
Wishing Royal Challengers Bengaluru the very best for the . May today’s game culminate in yet another glorious triumph for Namma Bengaluru and bring joy to cricket lovers across Karnataka.
| #ನಮ್ಮRCB
30/05/2026
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ Shri DK Shivakumar ರವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು.