Karnataka Pradesh Youth Congress

Karnataka Pradesh Youth Congress

Share

Official Handle of Karnataka Pradesh youth congress

03/06/2026

ಯುವಕರಿಗೆ ಉಚಿತ ಬಸ್ ಪಾಸ್

ಸರ್ಕಾರಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ

ಸರ್ಕಾರದ ಅನುದಾನದೊಂದಿಗೆ ಭಾರತ್ ಜೋಡೋ ಯುವ ಸಂಘದ ಸ್ಥಾಪನೆ

ಇವು ನಾಡಿನ ಯುವಶಕ್ತಿಯನ್ನು ಸಶಕ್ತ ಮತ್ತು ಸುಧೃಡಗೊಳಿಸುವ ಮಹತ್ವದ ಹೆಜ್ಜೆಯಾಗಿದೆ.

ಯುವಜನ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಭವಿಷ್ಯದ ಕರ್ನಾಟಕ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿರುವ ಸರ್ಕಾರದ ನಿರ್ಧಾರಗಳನ್ನು ಯುವ ಕಾಂಗ್ರೆಸ್ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ.

03/06/2026

ಮುಂಬರಲಿರುವ ವಿಧಾನಪರಿಷತ್ ಚುನಾವಣೆಗೆ ತನ್ನ ಅಭ್ಯರ್ಥಿಗಳಾಗಿ ಈ ಕೆಳಕಂಡ ಹಿರಿಯ ಕಾಂಗ್ರೆಸ್ ಸದಸ್ಯರನ್ನು ಆಯ್ಕೆ ಮಾಡಲಾಗಿದೆ
ಶ್ರೀ ಬಿ ಕೆ ಹರಿಪ್ರಸಾದ್
ಶ್ರೀ ಪಿ ವಿ ಮೋಹನ್
ಶ್ರೀ ತಿಪ್ಪಣ್ಣ ಕಮಕನೂರು
ಶ್ರೀ ಶಿವಣ್ಣ ಮಳವಳ್ಳಿ

ಎಲ್ಲರಿಗೂ ಅಭಿನಂದನೆಗಳು!

03/06/2026

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ನಾಡಿನ ದಿಟ್ಟ, ಹಿರಿಯ ರಾಜಕಾರಣಿ, ಹಿಂದುಳಿದ ವರ್ಗಗಳ ಗಟ್ಟಿ ಧ್ವನಿ ಶ್ರೀ B K Hariprasad ಅವರಿಗೆ ಸಮಸ್ತ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು!
ನಿಮ್ಮ ನೇತೃತ್ವದಲ್ಲಿ ಕಾಂಗ್ರೆಸ್ ನಾಡಿನ ಪ್ರತಿ ಮನೆ-ಮನೆಯ ಭಾಗವಾಗಲಿ!
- ManjunathGowda ,
ರಾಜ್ಯಾಧ್ಯಕ್ಷರು , ಕರ್ನಾಟಕ ಯುವ ಕಾಂಗ್ರೆಸ್ ಸಮಿತಿ

Photos from Karnataka Pradesh Youth Congress's post 03/06/2026

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ ಶ್ರೀ ‌ಬಿ.ಕೆ ಹರಿಪ್ರಸಾದ್ ಅವರಿಗೆ ಹೃತ್ಪೂರ್ವಕ ಶುಭಾಶಯಗಳು ಮತ್ತು ಅಭಿನಂದನೆಗಳು!

03/06/2026

ಪ್ರಮಾಣವಚನ ಸ್ವೀಕರಿಸಿದ ನಂತರ ವಿಧಾನಸೌಧದ ಮೆಟ್ಟಿಲಿಗೆ ಶಿರಬಾಗಿ ನಮಿಸಿ, ಅಡಿ ಇಟ್ಟ ನೂತನ ಮುಖ್ಯಮಂತ್ರಿಗಳಾದ ಶ್ರೀ DK Shivakumar !
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಶ್ರೀ ManjunathGowda ರವರು ಕೂಡಾ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

03/06/2026

ನೂತನ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ Eshwar Khandre ರವರಿಗೆ ಅಭಿನಂದನೆಗಳು!

03/06/2026

ನೂತನ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ Dr.Sharan Prakash Patil ರವರಿಗೆ ಅಭಿನಂದನೆಗಳು!

03/06/2026

ನೂತನ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ Satish Jarkiholi ರವರಿಗೆ ಅಭಿನಂದನೆಗಳು!

03/06/2026

ನೂತನ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ M. B. Patil ರವರಿಗೆ ಅಭಿನಂದನೆಗಳು!

03/06/2026

ನೂತನ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ Ramalinga Reddy ರವರಿಗೆ ಅಭಿನಂದನೆಗಳು!

Want your business to be the top-listed Government Service in Bangalore?

Click here to claim your Sponsored Listing.

Location

Telephone

Address


Congress Bhavan, Race Course Road
Bangalore
560001