D Roopa Moudgil Fans Group

Directions

D Roopa Moudgil Fans Group Honest IPS Officer

ನಮ್ಮ ನೆಚ್ಚಿನ ಡಿ. ರೂಪ ಮೇಡಂ IPS ಅವರ ಪತಿದೇವರಾದ  ಶ್ರೀ ಮನೀಶ್ ಮೌದ್ಗಿಲ್ IAS ಅವರು ಕರ್ನಾಟಕದ ಮುಖ್ಯಮಂತ್ರಿಗಾದ ಡಿ.ಕೆ ಶಿವಕುಮಾರ್ ಅವರ ಪ್...
07/06/2026

ನಮ್ಮ ನೆಚ್ಚಿನ ಡಿ. ರೂಪ ಮೇಡಂ IPS ಅವರ ಪತಿದೇವರಾದ ಶ್ರೀ ಮನೀಶ್ ಮೌದ್ಗಿಲ್ IAS ಅವರು ಕರ್ನಾಟಕದ ಮುಖ್ಯಮಂತ್ರಿಗಾದ ಡಿ.ಕೆ ಶಿವಕುಮಾರ್ ಅವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವುದು ಸಂತಸದ ವಿಷಯವಾಗಿದೆ.

ಈ ಮಹತ್ವದ ಜವಾಬ್ದಾರಿ ವಹಿಸಿಕೊಂಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮನೀಶ್ ಮೌದ್ಗಿಲ್ ಸರ್ ನಿಮ್ಮ ಅನುಭವ, ಪ್ರಾಮಾಷಿಕತೆಯ ಸಮರ್ಪಣೆ ಮತ್ತು ರಾಜ್ಯದ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡಲೆಂದು ಪ್ಯಾನ್ಸ್ ಗ್ರೂಪ್ ನಿಂದ ಶುಭ ಹಾರೈಸುತ್ತೇವೆ.

ಅಭಿನಂದನೆಗಳು ಹಾಗೂ ಶುಭವಾಗಲಿ ಸರ್.

D Roopa Moudgil

Address

Bangalore

Website

Alerts

Be the first to know and let us send you an email when D Roopa Moudgil Fans Group posts news and promotions. Your email address will not be used for any other purpose, and you can unsubscribe at any time.

Shortcuts

Share