D Roopa Moudgil Fans Group

D Roopa Moudgil Fans Group

Share

Honest IPS Officer

15/06/2025

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ನಮ್ಮ ನೆಚ್ಚಿನ ಖಡಕ್ ಐಪಿಎಸ್‌ ಅಧಿಕಾರಿಗಳಾದ ಶ್ರೀಮತಿ ರೂಪಾ ಡಿ. ಮೌದ್ಗಿಲ್ ಅವರಿಗೆ ಅವರ ನೂತನ ಜವಾಬ್ದಾರಿ ಯಶಸ್ಸು ತರಲೆಂದು ಶುಭ ಹಾರೈಸೋಣ.

D Roopa IPS Munish Moudgil Admirers

Photos from D Roopa Moudgil Fans Group's post 26/06/2023

ನಮ್ಮೆಲ್ಲರ ನೆಚ್ಚಿನ ರೂಪಾ ಮೌದ್ಗಿಲ್ ಮೇಡಂ ಅವರು Tv9 ನ ವತಿಯಿಂದ ಆಯೋಜಿಸಿದ್ದ ಶಿಕ್ಷಣ ಶೃಂಗ ಸಭೆಯಲ್ಲಿ ಭಾಗಿಯಾಗಿ ಯುವ ಮನಸ್ಸುಗಳೊಂದಿಗೆ ಸಂವಾದ ನೆಡೆಸಿದ ಸಂದರ್ಭ.

|

20/02/2023

We Stand With D Roopa Moudgil Madam

12/04/2022

ಪಕ್ಕದ ರಾಜ್ಯ ತೆಲಂಗಾಣದಲ್ಲಿ ಕರ್ನಾಟಕ ಸರ್ಕಾರದ ಕರಕುಶಲ ವಸ್ತುಗಳ " ಕಾವೇರಿ " ಎಂಪೋರಿಯಂ ಮಳಿಗೆ ಸ್ಥಾಪನೆಗೆ ಸ್ಥಳ ಪರಿಶೀಲಿಸಿದ ನಮ್ಮ ರೂಪ ಮೇಡಂ

ಎಲ್ಲಾ ಕರಕುಶಲ ಕರ್ಮಿಗಳಿಂದ ಹಾಗೂ ಅಭಿಮಾನಿ ಬಳಗದಿಂದ ನಿಮಗೆ ಅನಂತ ಧನ್ಯವಾದಗಳು ಮೇಡಂ.

#ಮೇಕ್‌ಇಂಡಿಯಾ

D Roopa IPS

01/01/2022

ಎಲ್ಲರಿಗೂ ಡಿ. ರೂಪ ಮೇಡಂ ಪ್ಯಾನ್ಸ್ ಗ್ರೂಪ್ ನ ವತಿಯಿಂದ ಹೊಸವರ್ಷದ ಶುಭಾಶಯಗಳು 2022 | Happy New Year 2022

D Roopa Moudgil Fans Group

04/11/2021

ಸಮಸ್ತ ನಾಡಿನ ಜನತೆಗೆ ಡಿ. ರೂಪ ಮೇಡಂ ಪ್ಯಾನ್ಸ್ ಬಳಗದಿಂದ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.

D Roopa Moudgil

13/04/2021

ತೊಲಗಲಿ ದುಃಖ , ತೊಲಗಲಿ ಮತ್ಸರ, ಸೇವೆಗೆ ಮೀಸಲು ನವ ಸಂವತ್ಸರ.

ಆತ್ಮೀಯ ಸ್ನೇಹಿತರಿಗೂ ಹಾಗೂ ವೃತ್ತಿಬಾಂಧವರಿಗೂ ಪ್ಲವನಾಮ ಸಂವತ್ಸರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು,

ನೂತನ ಸಂವತ್ಸರ ತಮಗೆ ಆಯುರಾರೋಗ್ಯ,ನೆಮ್ಮದಿ , ಶ್ರೇಯಸ್ಸು ನೀಡಲಿ, ಶುಭವಾಗಲಿ.

26/02/2021

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ( ಕಾವೇರಿ ) ಯ ವ್ಯವಸ್ಥಾಪಕ ನಿರ್ದೇಶಕರಾಗಿ, ಕಲೆ ಕರಕುಶಲತೆಯಲ್ಲಿ ಬದುಕು ಕಟ್ಟಿಕೊಂಡಿರುವ ನಾಡಿನ ಕಲಾವಿದರ ಪ್ರತಿಧ್ವನಿಯಾಗಿ. ಕೆಲಸ ನಿರ್ವಸುತ್ತಿರುವ ನಮ್ಮ ಮೇಡಂ ಗೆ ಅಭಿನಂದನೆಗಳು,

ಸರ್ಕಾರ ಯಾವುದೆ ಇಲಾಖೆ ಕೊಟ್ಟರು ಅದನ್ನ ಅಚ್ಚುಕಟ್ಟಾಗಿ ಪ್ರಾಮಾಣಿಕವಾಗಿ ನಿಭಾಯಿಸುವ ಅಧಿಕಾರಿ ಯಾರಾದರು ಇದ್ದರೆ ಅವರೊಬ್ಬರೆ ನಮ್ಮೆಲ್ಲರ ನೆಚ್ಚಿನ ರೂಪ ಮೇಡಂ ಅವರು, ಅವರ ಕಿರು ಸಂದರ್ಶನ ಪ್ರತಿಧ್ವನಿ ಮಾಧ್ಯಮ ದಿಂದ.

Pratidhvani.com

27/12/2020

ಭ್ರಷ್ಟರಿಗೆ ಶಿಕ್ಷೆ ಆಗುವ ಕಾಲ ಹತ್ತಿರ ಬರ್ತಿದೆ. ಸತ್ಯಕ್ಕೆ ಜಯ ನಿಶ್ಚಿತ ಎನ್ನುವ ಸಾರಂಶದಿಂದ ಕೂಡಿದ ಹಾಡು ನಮ್ಮ ರೂಪ ಮೇಡಂ ಅವರಿಂದ 👌👍

13/11/2020

ನಾಡಿನ ಸಮಸ್ತ ಜನತೆಗೆ ಬೆಳಕು ಚೆಲ್ಲುವ ಹಬ್ಬವಾದ ದೀಪಾವಳಿಯ ಶುಭಾಶಯಗಳು

25/10/2020

ಜಗನ್ಮಾಥೆ ಎಲ್ಲರಿಗೂ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ , ಶುಭವಾಗಲಿ.

02/10/2020

Remembering the great leader on his birth anniversary, Happy Gandhi Jayanthi to all.

Want your business to be the top-listed Government Service in Bangalore?

Click here to claim your Sponsored Listing.

Location

Website

Address


Bangalore