💐*PTCL ಸಾರ್ವಜನಿಕ ಸಭೆ*💐
💐*ತೆರೆದ ನ್ಯಾಯಾಲಯ (PUBLIC HEARING)*💐
*ದಿನಾಂಕ: 6/06/2026 ಶನಿವಾರ*
*ಬೆಳಿಗ್ಗೆ 10 ಗಂಟೆಗೆ*
*ಸ್ಥಳ*
ಮಹಾದೇವ ದೇಸಾಯಿ ಸಂಭಾಗಣ
2ನೇ ಮಹಡಿ *ಗಾಂಧಿ ಭವನ*
ಕುಮಾರ ಕೃಪ ರಸ್ತೆ ಶಿವಾನಂದ ಸರ್ಕಲ್ *ಬೆಂಗಳೂರು*
ಎಲ್ಲಾ ಜಿಲ್ಲೆಯ *ಭೂಮಿ ಕಳೆದುಕೊಂಡಿರುವ ವಂಚಿತರು ಕಡ್ಡಾಯವಾಗಿ* ಭಾಗವಹಿಸಬೇಕು. ಹಾಗೂ ತಮ್ಮ ಕೈಲಾದ *ಧನ ಸಹಾಯ* ಸ್ವಯಂ ಪ್ರೇರಿತರಾಗಿ ಮಾಡಬೇಕಾಗಿ ಮನವಿ
ಧನ್ಯವಾದಗಳು
*ಜೈಭೀಮ್* 🙏🏻💐🙏🏻
PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ
Contact information, map and directions, contact form, opening hours, services, ratings, photos, videos and announcements from PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ, Public & Government Service, Bangalore.
ಸಂವಿಧಾನ ಆಶಯದ PTCL ಕಾಯ್ದೆ ವಿರುದ್ದವಾಗಿ ಕಾನೂನುಬಾಹಿರ,ನಕಲಿ ದಾಖಲೆ ಸೃಷ್ಟಿಸಿ,ದೌರ್ಜನ್ಯ,ಮೊಸದಿಂದ ವಂಚಿಸಿ ಶೋಷಿತ ವರ್ಗದ ಲಕ್ಷಾಂತರ ಜನರ ಭೂಮಿಗಳನ್ನು ಕಬಳಿಸಿರುವ ಬಲಡ್ಯಾರ ಜೊತೆ ಶಾಮೀಲು ಆಗಿ ಅನ್ಯಾಯ ಮಾಡುತ್ತಿರು ಭ್ರಷ್ಟ ಕಂದಾಯ ಇಲಾಖೆ,ನ್ಯಾಯಾಲಯಗಳ ವಿರುದ್ಧ ನಮ್ಮ ಬದುಕಿಗೋಸ್ಕರ ನ್ಯಾಯಕ್ಕಾಗಿ ಹೋರಾಟ💐
PTCL
PUBLIC hearing
ಗಾಂಧಿಭವನ ಜೂನ್ 6
Click here to claim your Sponsored Listing.
Location
Address
Bangalore
560009
