ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು

Share

"We Serve to Save"

20/11/2025

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ 2025 ರ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಭಾರತ ಹಾಕಿ ತಂಡದ ಮಾಜಿ ನಾಯಕರಾದ ಅರ್ಜುನ್ ಹಾಲಪ್ಪ ರವರು ಉದ್ಘಾಟಿಸಿದರು. ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಮಾನ್ಯ ಡಿ.ಜಿ.ಪಿ. ಮಾನ್ಯ ಎ.ಡಿ.ಜಿ.ಪಿ ಹಾಗೂ ಹೋಮ್ ಗಾರ್ಡ್ ಡಿ.ಸಿ.ಜಿ. ರವರು ಉಪಸ್ಥಿತರಿದ್ದರು.

Photos from ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು's post 11/10/2025

ಬೆಂಗಳೂರು ನಗರದ ವಿವಿಧ ಕಡೆ ನನ್ನೆ ದಿ:10-10-2025ರಂದು ಸುರಿದ ಭಾರಿ ಮಳೆಯಿಂದಾಗಿ ಸರ್ಜಾಪುರದಲ್ಲಿರುವ ರೈನ್‍ಬೋ ಅಪಾರ್ಟಮೆಂಟ್‍ನಲ್ಲಿ ಮಳೆ ನೀರು ತುಂಬಕೊಂಡಿದ್ದು ಸ್ಥಳಿಯ ಜನರಿಗೆ ಮತ್ತು ಅಪಾರ್ಟಮೆಂಟ್ ನಿವಾಸಿಗಳಿಗೆ ತೊಂದರೆ ಉಂಟಾಗಿ ಎಂದು ಕರೆ ಬಂದಿದ್ದು, ಕೂಡಲೇ ಅಗ್ನಿಶಾಮಕ ಇಲಾಖೆಯ ಸರ್ಜಾಪುರ ರಸ್ತೆ ಅಗ್ನಿಶಾಮಕ ಠಾಣೆಯಿಂದ ಅಧಿಕಾರಿ/ಸಿಬ್ಬಂದಿಯೊಂದಿಗೆ ವಾಹನ ಸ್ಥಳಕ್ಕೆ ದಾವಿಸಿ ನೀರು ತಗೆಯುವ ಕಾರ್ಯಚರಣೆಯಲಿದೆ.

Photos from ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು's post 16/01/2023

ದಿನಾ0ಕ :- 15-01-2023 ರಂದು ತಡೆ ರಾತ್ರಿ 00-35/36 ವಿಳಾಸ:- ಟಿಂಬರ್ ಯಾರ್ಡ್
ಲೇಔಟ್, ಮೈಸೂರು ರಸ್ತೆಯ,ಬೆಂಗಳೂರು.. ಇಲ್ಲಿ ಪ್ಲೈವುಡ್ ಗೋದಾಮಿಗೆ ಬೆಂಕಿಯಾಗಿದ್ದು, ಬೆಂಗಳೂರು ನಗರದ ವಿವಿಧ ಅಗ್ನಿಶಾಮಕ ಠಾಣೆಯ 23 ಬಗೆಯ ಅಗ್ನಿಶಾಮಕ ವಾಹನಗಳು, ಅಧಿಕಾರಿಗಳು ಹಾಗೂಸಿಬ್ಬಂದಿಯವರು ಸತತವಾಗಿ ಎರಡು ದಿನಗಳ ಕಾಲ ಬೆಂಕಿಯನ್ನು ನಂದಿಸಲು
ಹರಸಾಹಸ ಪಡುಯುತ್ತಿದ್ದಾರೆ...

Photos from ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು's post 08/01/2023

ದಿನಾಂಕ:- 08-01-2023 ರಂದು ತಡ ರಾತ್ರಿ ಸಮಯ:- 23:25 ರಲ್ಲಿ ವಿಳಾಸ:- ಗಾಂಧಿಬಜಾರ್,
ಡಿ.ವಿ.ಜಿ ರಸ್ತೆ, ಬಸವನಗುಡಿ, ಬೆಂಗಳೂರು ಇಲ್ಲಿ ಎರಡು ಮಹಡಿವುಳ್ಳ ಅಂಗಡಿಗಳಿಗೆ ಬೆಂಕಿಯಾಗಿದ್ದು ಉತ್ತರ, ಬನಶಂಕರಿ,
ಹೈಗ್ರೌಂಡ್ಸ್ ಹಾಗೂ ಜಯನಗರ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ...

Karnataka Fire Dept on Twitter 27/07/2018

NCCL ಕಂಪನಿ, ಗೋಪಾಲರಸ್ತೆ, ದೊಡ್ಡನೆಕ್ಕುಂದಿ, ಬೆಂಗಳೂರು-48.ದಿ.24.07.2018, 16.36hrsಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮಣ್ಣು ಕುಸಿದು ಸಿಲುಕಿಕೊಂಡ ಮಂಗಮ್ಮ(28),ಮಾಳಮ್ಮ(30) ಇಬ್ಬರು ಮಹಿಳೆಯರನ್ನು ರಕ್ಷಿಸಿದ ಮಾಡಿದ ಮಹದೇವಪುರ ಅಗ್ನಿಶಾಮಕ ಸಿಬ್ಬಂದ. https://t.co/WWh2B9eOKT

Karnataka Fire Dept on Twitter “NCCL ಕಂಪನಿ, ಗೋಪಾಲರಸ್ತೆ, ದೊಡ್ಡನೆಕ್ಕುಂದಿ, ಬೆಂಗಳೂರು-48.ದಿ.24.07.2018, 16.36hrsಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮಣ್ಣು ಕುಸಿದು ಸಿಲುಕಿಕೊಂಡ ಮಂಗ...

Karnataka Fire Dept on Twitter 26/07/2018

Quenching oil fire accured in a oil pit, Postal E-Treatment Solutions
#188/01 Peenya 2nd stage 5th main Road, 26/07/18 9.26hrs. Fire completely extinguished. https://t.co/ahSl5CbmMV

Karnataka Fire Dept on Twitter “Quenching oil fire accured in a oil pit, Postal E-Treatment Solutions #188/01 Peenya 2nd stage 5th main Road, 26/07/18 9.26hrs. Fire completely extinguished. https://t.co/ahSl5CbmMV”

09/07/2018

Retweeted [email protected] ():

Time to be alert and keeping informed Karnataka State Fire and Emergency services and BBMP for any information pertaining to heavy rains causing waterlogging..Sunil Agarwal IPS, Addl DGP

27/04/2018

Retweeted Beyond Carlton ():

How to make your home fire safe? Learn the 10 most important home fire safety tips. Share it with your friends too. https://t.co/o6yWoLpc0U

Want your business to be the top-listed Government Service in Bangalore?

Click here to claim your Sponsored Listing.

Location

Telephone

Address


1/2, Annaswamy Mudaliar Road Asseye Road
Bangalore
560042