BJP Karyakarthara SENE

BJP Karyakarthara SENE

Share

ನಿಷ್ಠಾವಂತ ಪ್ರಾಮಾಣಿಕ ಬಿಜೆಪಿ ಪಕ್ಷದ ಕಾರ್ಯಕರ್ತರ ಪಡೆ

Photos from Vijayendra Yediyurappa's post 14/01/2026
22/11/2025

ವಿಜಯೇಂದ್ರ ಎಂಬ ಆನೆ ನಡೆದು ಹೊಗುತ್ತಿರುವಾಗ ಕೆಲ ಹುಚ್ಚು ನಾಯಿಗಳು ಬೊಗಳುತ್ತಿರುತ್ತವೆ. Just neglect them.

ತಾಕತ್ತು ಇದ್ದರೆ ಅಖಾಡಕ್ಕೆ ಬಂದು ಎದರಿಸೋ ನಾಲಯಕ ಒಬ್ಬರನ್ನ ತೇಜೋವಧೆ ಮಾಡೋಕೆ ನಿನಗೆ ಯಾವುದೇ ಯೋಗ್ಯತೆ ಇಲ್ಲ ಯಡಿಯೂರಪ್ಪನವರ ಕಾಲಿನ ದೂಳಿಗೂ ಸಮ ಇಲ್ಲ ನೀನು ನಿರುದ್ಯೋಗಿ. .

22/11/2025

ಹಿರಿಯರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು (ಸಂಘಟನೆ), ಮಾರ್ಗದರ್ಶಕರೂ ಆಗಿರುವ ಸನ್ಮಾನ್ಯ ಶ್ರೀ BL Santhosh ಜೀ ಅವರನ್ನು ಇಂದು ನವದೆಹಲಿಯಲ್ಲಿ ಭೇಟಿ ಮಾಡಿ, ರಾಜ್ಯದಲ್ಲಿ ಪಕ್ಷ ಸಂಘಟನೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಂದಿನ ಹೋರಾಟದ ರೂಪುರೇಷೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ, ಮಾರ್ಗದರ್ಶನ ಪಡೆಯಲಾಯಿತು.

ಪಕ್ಷದ ಸೈದ್ಧಾಂತಿಕತೆ, ವೈಚಾರಿಕ ಸ್ಪಷ್ಟತೆ ಹೊಂದಿರುವ ಶ್ರೀ ಸಂತೋಷ್ ಜೀ ಅವರ ಮಾತುಗಳು ನನ್ನಂತಹ ಲಕ್ಷಾಂತರ ಕಾರ್ಯಕರ್ತರಿಗೆ ಸದಾ ಸ್ಫೂರ್ತಿಯಾಗಿದೆ.

Want your business to be the top-listed Government Service in Bangalore?

Click here to claim your Sponsored Listing.

Location

Website

Address


ಬಂಗ್ಲೊರೆ
Bangalore