Central Relief Committee

Directions Website

Central Relief Committee Official handle of Central Relief Committee, Government of Karnataka.
14 Rehabilitation Centre across the state. Shelter. Care. Dignity.

ಭಿಕ್ಷುಕರಿಲ್ಲದ ಕರ್ನಾಟಕಕ್ಕಾಗಿ ಜಾಗೃತಿ ಅಭಿಯಾನ.ಎನ್‌.ಪಿ.ಕೆ ರಾಯಚೂರು ಸಿಬ್ಬಂದಿಯು ಬಸ್ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಜಾ...
08/10/2026

ಭಿಕ್ಷುಕರಿಲ್ಲದ ಕರ್ನಾಟಕಕ್ಕಾಗಿ ಜಾಗೃತಿ ಅಭಿಯಾನ.

ಎನ್‌.ಪಿ.ಕೆ ರಾಯಚೂರು ಸಿಬ್ಬಂದಿಯು ಬಸ್ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸುತ್ತಿದ್ದಾರೆ. ಭಿಕ್ಷುಕರಿಗೆ ಭಿಕ್ಷೆ ನೀಡುವುದನ್ನು ತಪ್ಪಿಸಿ, ಅವರ ಪುನರ್ವಸತಿ ಪ್ರಯತ್ನಗಳಿಗೆ ಬೆಂಬಲ ನೀಡುವಂತೆ ಸಾರ್ವಜನಿಕರಲ್ಲಿ ಹೃತ್ಪೂರ್ವಕವಾಗಿ ಮನವಿ ಮಾಡುತ್ತೇವೆ.

ರಸ್ತೆಗಳಲ್ಲಿ ಭಿಕ್ಷುಕರು ಕಂಡುಬಂದರೆ, ದಯವಿಟ್ಟು ನಿಮ್ಮ ಹತ್ತಿರದ ಎನ್‌.ಪಿ.ಕೆ ಕೇಂದ್ರಕ್ಕೆ ಮಾಹಿತಿ ನೀಡಿ. ಇದರಿಂದ ಅವರಿಗೆ ಸೂಕ್ತ ನೆರವು ಮತ್ತು ಪುನರ್ವಸತಿ ಒದಗಿಸಲು ಸಾಧ್ಯವಾಗುತ್ತದೆ.

ನಮ್ಮ ಧ್ಯೇಯ: ಪ್ರತಿಯೊಬ್ಬರೂ ಗೌರವ, ಭದ್ರತೆ ಮತ್ತು ಅವಕಾಶಗಳೊಂದಿಗೆ ಬದುಕುವ ಭಿಕ್ಷುಕರಿಲ್ಲದ ಕರ್ನಾಟಕ.

Awareness Drive for a Beggar-Free Karnataka.Staff of NPK Raichur are creating public awareness by putting up awareness p...
08/10/2026

Awareness Drive for a Beggar-Free Karnataka.

Staff of NPK Raichur are creating public awareness by putting up awareness posters at bus stands and other public places. We sincerely appeal to the public to refrain from giving alms to beggars and to support their rehabilitation efforts instead.

If you come across beggars on the streets, please inform your nearest NPK centre so that appropriate assistance and rehabilitation can be provided.

Our mission: a Beggar-Free Karnataka, where every individual lives with dignity, security, and opportunity.

AwarenessDrive

07/10/2026

In collaboration with Bhagawan Mahaveer Viklang Sahyata Samithi, Bengaluru, the Rotary Club organised a Free prosthetic leg camp for the residents of Nirashritara Parihara Kendra (NPK), Bengaluru. Around 10 residents received new artificial limbs and were filled with joy and renewed confidence. They also expressed heartfelt thanks to Shri. Aga Sultan, Chairman (MOS rank), Central Relief Committee and the NPK staff for their constant care and support.

We are grateful to the Rotary Club and Bhagawan Mahaveer Viklang Sahyata Samithi for their generous support in helping our residents move forward with dignity.

ಭಗವಾನ್ ಮಹಾವೀರ್ ವಿಕಲಾಂಗ ಸಹಾಯತಾ ಸಮಿತಿ, ಬೆಂಗಳೂರು ಇವರ ಸಹಯೋಗದೊಂದಿಗೆ ರೋಟರಿ ಕ್ಲಬ್, ಬೆಂಗಳೂರಿನ ನಿರಾಶ್ರಿತರ ಪರಿಹಾರ ಕೇಂದ್ರ (NPK) ದ ನಿವಾಸಿಗಳಿಗಾಗಿ ಉಚಿತ ಕೃತಕ ಕಾಲು ಜೋಡಣೆ ಶಿಬಿರವನ್ನು ಆಯೋಜಿಸಿತು. ಸುಮಾರು 10 ನಿವಾಸಿಗಳು ಕೃತಕ ಕಾಲುಗಳನ್ನು ಪಡೆದು ಸಂತಸಗೊಂಡರು ಹಾಗೂ ಹೊಸ ಆತ್ಮವಿಶ್ವಾಸ ಪಡೆದರು. ತಮ್ಮನ್ನು ನಿರಂತರವಾಗಿ ಕಾಳಜಿ ವಹಿಸುತ್ತಿರುವ ಶ್ರೀ. ಆಗಾ ಸುಲ್ತಾನ್, ಅಧ್ಯಕ್ಷರು (ರಾಜ್ಯ ಸಚಿವರ ಸ್ಥಾನಮಾನ), ಕೇಂದ್ರ ಪರಿಹಾರ ಸಮಿತಿ ಮತ್ತು NPK ಸಿಬ್ಬಂದಿಗೆ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

ನಿವಾಸಿಗಳು ಗೌರವದಿಂದ ಮುನ್ನಡೆಯಲು ಉದಾರವಾಗಿ ಬೆಂಬಲಿಸಿದ ರೋಟರಿ ಕ್ಲಬ್ ಮತ್ತು ಭಗವಾನ್ ಮಹಾವೀರ್ ವಿಕಲಾಂಗ ಸಹಾಯತಾ ಸಮಿತಿಗೆ ನಾವು ಕೃತಜ್ಞರಾಗಿದ್ದೇವೆ.

06/10/2026

Marali Mane Episode 9: A Father's Homecoming.

Once alone on the streets of Belagavi, now back where he belongs. The NPK team gave him care, comfort and a fresh start.
Today, a father walks home to his son and daughter-in-law. Some journeys end exactly where they should be.

ಒಂದು ಕಾಲದಲ್ಲಿ ಬೆಳಗಾವಿಯ ಬೀದಿಗಳಲ್ಲಿ ಒಂಟಿಯಾಗಿದ್ದ ಅವರು, ಇಂದು ತಾವು ಸೇರಬೇಕಾದ ಜಾಗಕ್ಕೆ ಮರಳಿದ್ದಾರೆ.ಎನ್.ಪಿ.ಕೆ ತಂಡವು ಅವರಿಗೆ ಆರೈಕೆ, ಆಸರೆ ಮತ್ತು ಹೊಸ ಆರಂಭವನ್ನು ನೀಡಿತು.ಇಂದು, ಒಬ್ಬ ತಂದೆ ತನ್ನ ಮಗ ಮತ್ತು ಸೊಸೆಯ ಬಳಿಗೆ ಮನೆಗೆ ಮರಳಿದ್ದಾರೆ. ಕೆಲವು ಪ್ರಯಾಣಗಳು ಸರಿಯಾದ ಜಾಗದಲ್ಲೇ ಕೊನೆಗೊಳ್ಳುತ್ತವೆ.

From vulnerability to dignity, every step matters.Through the “Dignity First” approach, CRC and Nirashritara Parihara Ke...
06/10/2026

From vulnerability to dignity, every step matters.

Through the “Dignity First” approach, CRC and Nirashritara Parihara Kendra are working to create pathways towards rehabilitation, self-reliance and a life of hope.

Together, we move closer to a Beggar-Free Bengaluru by 2027.

05/10/2026

A light of new hope for forgotten lives.
A new beginning with food, shelter, care and medication.
Even when the family doesn't come, our staff stay by their side with love.
Through skill training, yoga and work, they regain their self-respect.
At Nirashritara Parihara Kendra, Shimoga, we don't just rescue lives. We rebuild them.

ಮರೆತುಹೋದ ಜೀವಗಳಿಗೆ ಹೊಸ ಭರವಸೆಯ ಬೆಳಕು.
ಆಹಾರ, ಆಶ್ರಯ, ಆರೈಕೆ ಮತ್ತು ಔಷಧೋಪಚಾರದೊಂದಿಗೆ ಹೊಸ ಜೀವನದ ಆರಂಭ.
ಕುಟುಂಬ ಬರದಿದ್ದರೂ, ನಮ್ಮ ಸಿಬ್ಬಂದಿ ಪ್ರೀತಿಯಿಂದ ಜೊತೆಗಿರುತ್ತಾರೆ.
ಕೌಶಲ್ಯ ತರಬೇತಿ, ಯೋಗ ಮತ್ತು ಕೆಲಸದ ಮೂಲಕ ಮರಳಿ ಪಡೆಯುತ್ತಾರೆ ಆತ್ಮಗೌರವ.
ನಿರಾಶ್ರಿತರ ಪರಿಹಾರ ಕೇಂದ್ರ ಶಿವಮೊಗ್ಗದಲ್ಲಿ ನಾವು ಜೀವಗಳನ್ನು ರಕ್ಷಿಸುವುದಷ್ಟೇ ಅಲ್ಲ, ಮತ್ತೆ ಕಟ್ಟುತ್ತೇವೆ.

03/10/2026

Tree Plantation Drive at Nirashritara Parihara Kendra, Bengaluru.

As part of the "Swachhata Hi Seva 2026" campaign, officials from GAIL (India) Limited planted saplings of Mango, Guava, Sapodilla and Java plum within the campus of Nirashritara Parihara Kendra, Bengaluru.
This initiative reflects our commitment to environmental conservation and sustainability. The fruit-bearing trees will contribute to a greener, healthier and more pleasant environment for the residents of the Kendra.

ಬೆಂಗಳೂರಿನ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ವೃಕ್ಷಾರೋಪಣ ಅಭಿಯಾನ.

ರಾಷ್ಟ್ರವ್ಯಾಪಿ "ಸ್ವಚ್ಛತಾ ಹೀ ಸೇವಾ 2026" ಅಭಿಯಾನದ ಅಂಗವಾಗಿ, ಗೇಲ್ (ಇಂಡಿಯಾ) ಲಿಮಿಟೆಡ್‌ನ ಅಧಿಕಾರಿಗಳು ಬೆಂಗಳೂರಿನ ನಿರಾಶ್ರಿತರ ಪರಿಹಾರ ಕೇಂದ್ರದ ಆವರಣದಲ್ಲಿ ಮಾವು, ಸೀಬೆ, ಸಪೋಟ ಮತ್ತು ನೇರಳೆ ಸಸಿಗಳನ್ನು ನೆಟ್ಟರು.
ಈ ಉಪಕ್ರಮವು ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಯ ಕುರಿತಾದ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಫಲ ನೀಡುವ ಈ ಮರಗಳು ಕೇಂದ್ರದ ನಿವಾಸಿಗಳಿಗೆ ಹಸಿರಾದ, ಆರೋಗ್ಯಕರ ಮತ್ತು ಹೆಚ್ಚು ಆಹ್ಲಾದಕರ ವಾತಾವರಣವನ್ನು ಒದಗಿಸುತ್ತವೆ.

Happy Gandhi Jayanthi!Honouring Mahatma Gandhiji, across every N.P.K centre. Campuses came together on Gandhi Jayanthi t...
02/10/2026

Happy Gandhi Jayanthi!

Honouring Mahatma Gandhiji, across every N.P.K centre.
Campuses came together on Gandhi Jayanthi to pay tribute to a legacy of truth, non-violence and service.

ಗಾಂಧಿ ಜಯಂತಿಯ ಶುಭಾಶಯಗಳು
!
ಎನ್‌.ಪಿ.ಕೆ ಕೇಂದ್ರಗಳಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಗೌರವ ನಮನ.
ಗಾಂಧಿ ಜಯಂತಿಯಂದು ಎಲ್ಲಾ ಆವರಣಗಳು ಒಟ್ಟಾಗಿ ಸೇರಿ, ಸತ್ಯ, ಅಹಿಂಸೆ ಮತ್ತು ಸೇವೆಯ ಪರಂಪರೆಗೆ ಗೌರವ ಸಲ್ಲಿಸಿದವು.

"ಜೈ ಜವಾನ್ ಜೈ ಕಿಸಾನ್"ನಿಜವಾದ ನಾಯಕತ್ವವು ವಿನಯ, ಪ್ರಾಮಾಣಿಕತೆ ಮತ್ತು ಜನಸೇವೆಯ ಮೇಲೆ ನಿಂತಿದೆ ಎಂಬುದನ್ನು ಲಾಲ್ ಬಹದ್ದೂರ್ ಶಾಸ್ತ್ರಿಯವರು ನ...
02/10/2026

"ಜೈ ಜವಾನ್ ಜೈ ಕಿಸಾನ್"
ನಿಜವಾದ ನಾಯಕತ್ವವು ವಿನಯ, ಪ್ರಾಮಾಣಿಕತೆ ಮತ್ತು ಜನಸೇವೆಯ ಮೇಲೆ ನಿಂತಿದೆ ಎಂಬುದನ್ನು ಲಾಲ್ ಬಹದ್ದೂರ್ ಶಾಸ್ತ್ರಿಯವರು ನಮಗೆ ತೋರಿಸಿಕೊಟ್ಟರು.
ಅವರ ಪರಂಪರೆಯಿಂದ ಸ್ಫೂರ್ತಿ ಪಡೆದು, ಸೆಂಟ್ರಲ್ ರಿಲೀಫ್ ಕಮಿಟಿ ಮತ್ತು ನಿರಾಶ್ರಿತರ ಪರಿಹಾರ ಕೇಂದ್ರ, ಅಗತ್ಯವಿರುವವರಿಗೆ ಗೌರವ ಮತ್ತು ಕಾಳಜಿಯನ್ನು ನೀಡುವ ಕಾರ್ಯವನ್ನು ಮುಂದುವರಿಸಿವೆ.
ಅವರ ಜನ್ಮದಿನದಂದು ನಾವು ಗೌರವ ನಮನಗಳನ್ನು ಸಲ್ಲಿಸುತ್ತೇವೆ.

"Jai Jawan Jai Kisan"Lal Bahadur Shastri showed us that true leadership is built on humility, integrity and service to t...
02/10/2026

"Jai Jawan Jai Kisan"
Lal Bahadur Shastri showed us that true leadership is built on humility, integrity and service to the people.
Inspired by his legacy, Central Relief Committee and Nirashritara Parihara Kendra continue to stand for dignity and care for those in need.
We pay our respects on his birth anniversary.

Address

Central Relief Committee Govt Of Karanataka, Central Relief Committee, Magadi Main Road, Summanahalli
Bangalore
560091

Alerts

Be the first to know and let us send you an email when Central Relief Committee posts news and promotions. Your email address will not be used for any other purpose, and you can unsubscribe at any time.

Shortcuts

Share