H Ravindra

Call Directions Contact the organization

H Ravindra Contact information, map and directions, contact form, opening hours, services, ratings, photos, videos and announcements from H Ravindra, Social service, BANGLORE.

H.Ravindra - Three term corporator from Vijaynagar ward BBMP, ex Ruling party leader,ex chairman , ex Vice President of BJP Bengaluru,
MLA contestant of vijayanagar constituency

ಕೆ ಪಿ ಅಗ್ರಹಾರ ವಾರ್ಡಿನ ಬಿಜೆಪಿ ಮುಖಂಡರಾದ ಶ್ರೀ ಮಹದೇವ್ ರವರಿಗೆ ಜನುಮದಿನದ ಶುಭಾಶಯಗಳು 💐💐💐
10/10/2026

ಕೆ ಪಿ ಅಗ್ರಹಾರ ವಾರ್ಡಿನ ಬಿಜೆಪಿ ಮುಖಂಡರಾದ ಶ್ರೀ ಮಹದೇವ್ ರವರಿಗೆ ಜನುಮದಿನದ ಶುಭಾಶಯಗಳು 💐💐💐

ಗಾಳಿ ಆಂಜನೇಯ ವಾರ್ಡಿನ ಬಿಜೆಪಿ ಮುಖಂಡರಾದ ಶ್ರೀ ಲಿಂಗೇಗೌಡ್ರು ರವರಿಗೆ ಜನುಮದಿನದ ಶುಭಾಶಯಗಳು 💐💐💐
10/10/2026

ಗಾಳಿ ಆಂಜನೇಯ ವಾರ್ಡಿನ ಬಿಜೆಪಿ ಮುಖಂಡರಾದ ಶ್ರೀ ಲಿಂಗೇಗೌಡ್ರು ರವರಿಗೆ ಜನುಮದಿನದ ಶುಭಾಶಯಗಳು 💐💐💐

ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಯ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ವಿಜಯನಗರದ ಕದಂಬ ಹೋಟೆಲ್ ನಲ್ಲಿ ವಿಜಯನಗರ ವಿಧಾನ...
09/10/2026

ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಯ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ವಿಜಯನಗರದ ಕದಂಬ ಹೋಟೆಲ್ ನಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಎನ್.ಡಿ.ಎ ಪ್ರಚಾರ ಸಭೆಯಲ್ಲಿ ಭಾಗಿಯಾಗಿ, ಮೈತ್ರಿ ಅಭ್ಯರ್ಥಿ ಶ್ರೀ ಎ.ಪಿ ರಂಗನಾಥ್‌ ರವರ ಗೆಲುವಿಗಾಗಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ, ನಮ್ಮ ನೆಚ್ಚಿನ ನಾಯಕರು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯಖಾತೆ ಸಚಿವರಾದ ಶ್ರೀ ವಿ. ಸೋಮಣ್ಣ ರವರು ಮೈತ್ರಿ ಅಭ್ಯರ್ಥಿಯಾದ ಶ್ರೀ ಎ.ಪಿ ರಂಗನಾಥ್ ಅವರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಆ ದೇವೇಗೌಡರವರು,
ವಿಜಯನಗರ ಮಂಡಲ ಅಧ್ಯಕ್ಷರಾದ ಶ್ರೀ ರಾಮಾಂಜಿನಿ ರವರು ಮಾಜಿ ಪಾಲಿಕೆ ಸದಸ್ಯರಾದ ಶ್ರೀ ಡಾ. ರಾಜು ರವರು ಶ್ರೀ ಟಿ ವಿ ಕೃಷ್ಣ ರವರು ಶ್ರೀ ಬಾಭಿ ವೆಂಕಟೇಶ್ ರವರು ಶ್ರೀ ಆರ್. ಪ್ರಕಾಶ್, ಶ್ರೀ ಮೋಹನ್ ಕುಮಾರ್, ರವರು ಶ್ರೀ ದಾಸೇಗೌಡ ರವರು ಬಿಜೆಪಿ ಮುಖಂಡರಾದ ಶ್ರೀ ವಿಶ್ವನಾಥ ಗೌಡ ಅವರು, ಶ್ರೀ ಶ್ರೀಧರ್, ಶ್ರೀ ಆನಂದ್ ಅವರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಶ್ರೀ ನರೇಂದ್ರ ಮೋದಿ ಜಿ ರವರ ವಿಕಸಿತ ಭಾರತ ಸಂಕಲ್ಪ ಯಾತ್ರೆ ಸೇವಾ ಜ್ಯೋತಿ ಯಾತ್ರೆ ಬೃಹತ್ ಬೈಕ್ ರಾಲಿ ಯಲ್ಲಿ ಭಾಗಿಯಾದ ಕ್ಷಣ.ಈ ಸಂದರ್ಭದಲ್ಲಿ ಮ...
07/10/2026

ಶ್ರೀ ನರೇಂದ್ರ ಮೋದಿ ಜಿ ರವರ ವಿಕಸಿತ ಭಾರತ ಸಂಕಲ್ಪ ಯಾತ್ರೆ ಸೇವಾ ಜ್ಯೋತಿ ಯಾತ್ರೆ ಬೃಹತ್ ಬೈಕ್ ರಾಲಿ ಯಲ್ಲಿ ಭಾಗಿಯಾದ ಕ್ಷಣ.
ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ ಡಾ. ಅಶ್ವಥ್ ನಾರಾಯಣ್ ರವರು, ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯ ರವರು ವಿಜಯನಗರ ಮಂಡಲ ಅಧ್ಯಕ್ಷರಾದ ಶ್ರೀ ರಾಮಾಂಜಿನಿ ರವರು ಪದಾಧಿಕಾರಿಗಳು ದಕ್ಷಿಣ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಶ್ರೀ ಪ್ರಮೋದ್ ಶ್ರೀನಿವಾಸ್ ರವರು ಎಲ್ಲಾ ಮೋರ್ಚಾಗಳ ಅಧ್ಯಕ್ಷರು ಪದಾಧಿಕಾರಿಗಳು ಸಾವಿರಾರು ಸಂಖ್ಯೆಯಲ್ಲಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.


06/10/2026
ನಿಕಟಪೂರ್ವ ವಿಜಯನಗರ ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಶ್ರೀ ನವೀನ್ ರವರಿಗೆ ಜನುಮದಿನದ ಶುಭಾಶಯಗಳು 💐💐💐💐
06/10/2026

ನಿಕಟಪೂರ್ವ ವಿಜಯನಗರ ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಶ್ರೀ ನವೀನ್ ರವರಿಗೆ ಜನುಮದಿನದ ಶುಭಾಶಯಗಳು 💐💐💐💐

ನಮ್ಮ ಕಛೇರಿಯ  ಸಿಬ್ಬಂದಿ , ಹಾಗು ನನ್ನ ಆಪ್ತ ಸಹಾಯಕರಾದ ಸುನಿಲ್ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 🎂💐
05/10/2026

ನಮ್ಮ ಕಛೇರಿಯ ಸಿಬ್ಬಂದಿ , ಹಾಗು ನನ್ನ ಆಪ್ತ ಸಹಾಯಕರಾದ ಸುನಿಲ್ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 🎂💐

Address

Banglore

Telephone

08023388218

Website

Alerts

Be the first to know and let us send you an email when H Ravindra posts news and promotions. Your email address will not be used for any other purpose, and you can unsubscribe at any time.

Contact The Organization

Send a message to H Ravindra:

Shortcuts

Share

Category