05/03/2023
*ವಿಶ್ವ ಮಹಿಳಾ ದಿನಾಚರಣೆ* ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ *" ಸೈಕಲ್ ಜಾಥಾ "* ಕಾರ್ಯಕ್ರಮವನ್ನು ಭಾನುವಾರ ಬೆಳಗ್ಗೆ ಆಯೋಜಿಸಿತ್ತು.
ವಿಧಾನಸೌಧದ ಮುಂಭಾಗದಿಂದ ಮಾಗಡಿ ರಸ್ತೆಯ ಆರೋಗ್ಯ ಸೌಧದವರೆಗೆ ನಡೆದ ಜಾಥಾಗೆ *ಮಾನ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಅವರು* ಚಾಲನೆ ನೀಡಿದರು.
27/12/2022
In light of surge in a few countries, fresh set of guidelines are in place here. Symptomatic passengers to be taken to designated/pvt . Asymptomatic to observe strict home for 7 days. celebrations to not cross 1am. Crowds to remain restricted indoors with mandatory , social distancing. vaccination to be accelerated.
23/12/2022
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತ ಸಲಹಾ ಪತ್ರ.
Chief Minister of Karnataka Dr. Sudhakar K Department of Health and Family Welfare Services Govt of Karnataka BBMP Commissioner
17/12/2022
ಯ ಸದಸ್ಯರೊಂದಿಗೆ
3ನೇ ರಾಷ್ಟ್ರೀಯ ಆರೋಗ್ಯ ಶೃಂಗಸಭೆಯಲ್ಲಿ ಪ್ಯಾನಲಿಸ್ಟ್ ಆಗಿ ಪಾಲ್ಗೊಳುವ ಅವಕಾಶ ಲಭಿಸಿತ್ತು ಮಾತನಾಡಿದರು. ಈ ಸಂದರ್ಭದಲ್ಲಿ
ಖಾಸಗಿ ಆಸ್ಪತ್ರೆಗಳ ಪ್ರಶ್ನೆಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತ,
ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯದ ಆರೋಗ್ಯ ಯೋಜನೆಗಳು, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ಕಡ್ಡಾಯವಾಗಿ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿದೆ ಯಂತಹ ಅಭಿಯಾನಗಳಲ್ಲಿ
ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದ ಮಹತ್ವದ ಕುರಿತು ತಿಳುವಳಿಕೆ ನೀಡಲಾಯಿತು.
Chief Minister of Karnataka Dr. Sudhakar K Department of Health and Family Welfare Services Govt of Karnataka
17/12/2022
bags the second place in donations in the South. Karnataka recorded 145 organ donations in year 2022, providing 405 a fresh lease of . Team work and many come together to ensure harvested organs are transplanted within 5 hours. Voluntary donation of organs, makes us live on, beyond death!
Chief Minister of Karnataka Dr. Sudhakar K Department of Health and Family Welfare Services Govt of Karnataka National Organ & Tissue Transplant Organization
16/12/2022
Promotive and Preventive Healthcare Key Focus of Karnataka Govt
D Randeep, IAS, Commissioner, Health and Family Welfare Services, Government of Karnataka, in an exclusive interaction with ETHealthworld's Rashmi Mabiyan Kaur elucidates on the different initiatives taken for the state's healthcare spectrum. He elaborates on the plan to improve the access to beneficiaries of the Ayushman Bharat- Arogya Karnataka Scheme, the corrective measures taken to prevent procurement delay of essential drugs faced during Covid-19, and the use of digital health to improve care delivery at public hospitals.
| | | | | |
https://www.facebook.com/HealthWorldET/posts/554352200038425
Promotive and Preventive Healthcare Key Focus of Karnataka Govt | ET HealthWorld
D Randeep, IAS, Commissioner, Health and Family Welfare Services, Government of Karnataka, in an exclusive interaction with ETHealthworld's Rashmi Mabiyan Kau..
15/12/2022
ಬಿಬಿಎಂಪಿ ವ್ಯಾಪ್ತಿಯಲ್ಲಿ #ನಮ್ಮ ಕ್ಲಿನಿಕ್ ಗಳನ್ನು ಆರಂಭಿಸುವ ಕುರಿತು ಇಂದು ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು.ನಮ್ಮ ಕ್ಲಿನಿಕ್ ಗೆ ಅಗತ್ಯವಿರುವ ಔಷಧಗಳನ್ನು ಖರೀದಿಸಲು KSMSCL ಗೆ, ಆಯುಕ್ತರು ಸೂಚಿಸಿದ್ದು, ಈ ಕ್ಲಿನಿಕ್ ಗಳಿಗೆ ಸರ್ಕಾರಿ ವೈದ್ಯರನ್ನು
ನೇಮಿಸಲು ಆರೋಗ್ಯ ಇಲಾಖೆಗೆ ಕೋರಿದ್ದಾರೆ
Department of Health and Family Welfare Services Govt of Karnataka BBMP Health Special Commissioner
14/12/2022
With Honble Chief Minister of Karnataka launch, is now home to 114 . Health Dept under Hon'ble Dr. Sudhakar K is working towards providing wordclass services. Soon, 438 clinics will be operational throughout the State. checkups, services, activities & more can be availed for free in . With good health, there’s hope for better living.
Department of Health and Family Welfare Services Govt of Karnataka
13/12/2022
ಮಾಂಡೋಸ್ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಳೆ, ಶೀತ ಗಾಳಿ ಹಾಗೂ ತಾಪಮಾನ ಕುಸಿತ ಉಂಟಾಗಿದ್ದು ಇನ್ನೊಂದು ವಾರ ಇದೇ ರೀತಿ ವಾತಾವರಣ ಇರುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಸಂಧರ್ಭದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಸುರಕ್ಷಾ ಕ್ರಮಗಳ
ಸಲಹಾ ಪತ್ರ
Chief Minister of Karnataka Dr. Sudhakar K Deputy Commissioner Mysuru Deputy Commissioner Dharwad Deputy Commissioner's Office, Bidar Deputy Commissioner Davanagere Deputy Commissioner Uttara Kannada
12/12/2022
and centres are integral to our public health system. With this as focus, we will support the development of program with the help of . Brain Health Initiative ( ) will be more effectively implemented. This is aimed at mitigating shortage of in combating disorders
Chief Minister of Karnataka Dr. Sudhakar K Department of Health and Family Welfare Services Govt of Karnataka Nimh Gov N.I.M.H.A.N.S Bangalore
24/11/2022
ಆರೋಗ್ಯ ಇಲಾಖೆಯ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸಾಧನೆಗಳನ್ನು ಗುರುತಿಸಿದ
ಪ್ರತಿಷ್ಠಿತ ಸ್ಕೋಚ್ ಸಂಸ್ಥೆ *ಆನ್ಲೈನ್ ರೆಫರಲ್ ಸಿಸ್ಟಮ್(ORS) ಹಾಗೂ ಆರೋಗ್ಯಕರ ಮನಸ್ಸು ಆರೋಗ್ಯಕರ ದೇಶಕ್ಕೆ ಬುನಾದಿ* ವಿಷಯದ ಬಗ್ಗೆ ಶ್ರೇಷ್ಠ ಸ್ಕೋಚ್ Order of Merits ಪ್ರಶಸ್ತಿ ನೀಡಿ ಗೌರವಿಸಿದೆ.
ರಾಜ್ಯ ಸರ್ಕಾರದ ಪರವಾಗಿ ಆರೋಗ್ಯ ಇಲಾಖೆಯ ಆಯುಕ್ತರಾದ ರಂದೀಪ್. ಡಿ , ಐಎಎಸ್ ಪ್ರಶಸ್ತಿಯನ್ನು ಸ್ವೀಕರಿಸಿದರು.
18/11/2022
Presented Karnataka's successful initiatives in ABDM, as an early adopter State at the ABDM Regional Workshop in Kerala, chaired by Addl. CEO, NHA. 8 States exchanged strategic insights, including a visit to Medical College for Kerala e-Health HMIS demo.