Basavakalyan Congress

Basavakalyan Congress

Share

Contact information, map and directions, contact form, opening hours, services, ratings, photos, videos and announcements from Basavakalyan Congress, Political Party, Basavakalyan.

16/11/2025

ನಾಳೆ *ದಿನಾಂಕ 17/11/2025* ರಂದು *ಬೆಳಿಗ್ಗೆ 9.00 ಗಂಟೆಗೆ* ಬಸವಕಲ್ಯಾಣ ನಗರಕ್ಕೆ ಆಗಮಿಸುತ್ತಿರುವ ಕಾರ್ಮಿಕ ಸಚಿವರು *ಸನ್ಮಾನ್ಯ ಶ್ರೀ Santosh Lad ಅವರನ್ನ ಮಾನ್ಯ ವಿಧಾನ ಪರಿಷತ್ ಸದಸ್ಯರು *ಸನ್ಮಾನ್ಯ ಶ್ರೀ Vijay Singh ನಿವಾಸದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆದಕಾರಣ ಕಾಂಗ್ರೆಸ್ ಪಕ್ಷದ ಮುಖಂಡರು,ನಾಯಕರು ,ಮುಂಚೂಣಿ ಘಟಕದ ಅಧ್ಯಕ್ಷರು, ಯುವ ಕಾಂಗ್ರೆಸ್ ನಾಯಕರು,NSUI ಕಾರ್ಯಕರ್ತರು ಸೇರಿದಂತೆ ಬಸವಕಲ್ಯಾಣ ತಾಲೂಕಿನ ಸಮಸ್ತ ಕಾರ್ಯಕರ್ತರು ಆಗಮಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರುತ್ತೇವೆ.

27/10/2025

ಬಸವಕಲ್ಯಾಣ ನಗರಕ್ಕೆ ವಿಧಾನ ಪರಿಷತ್ ಕರ್ನಾಟಕ ಸರಕಾರದ ಮುಖ್ಯ ಸಚೇತಕರು ಸನ್ಮಾನ್ಯ ಶ್ರೀ Saleem Ahmed ಅವರು ಮಾನ್ಯ ಶ್ರೀ Vijay Singh ರವರ ಬಸವಕಲ್ಯಾಣ ಮನೆಗೆ (ನಾಳೆ) 28/10/2028 ರಂದು ಬೆಳಿಗ್ಗೆ 11.00 ಗಂಟೆಗೆ ಆಗಮಿಸುತ್ತಿದ್ದು ಆದ್ದರಿಂದ ಎಲ್ಲಾ ಕಾರ್ಯಕರ್ತರು ಆಗಮಿಸಲು ವಿನಂತಿ.

07/06/2025

Eid-Al-Adha Mubarak

Form.Vijay Singh Sir Ex.MLC Bidar And KPCC General Secretary!

Want your business to be the top-listed Government Service in Basavakalyan?

Click here to claim your Sponsored Listing.

Location

Category

Website

Address


Basavakalyan