23/01/2025
Mahesh Metre
Born to express, not to impress.
23/01/2025
05/10/2024
ನವರಾತ್ರಿಯು ಹಿಂದೂಗಳ ಪ್ರಮುಖ ಹಬ್ಬವಾಗಿದೆ. ನವರಾತ್ರಿಯಲ್ಲಿ ಪ್ರತಿದಿನ ದೇವಿಯ ವಿಭಿನ್ನ ರೂಪವನ್ನು ಪೂಜಿಸಲಾಗುತ್ತದೆ. ಈ ಬಾರಿ ಶಾರದೀಯ ನವರಾತ್ರಿ ಅಕ್ಟೋಬರ್ 3 ರಿಂದ ಆರಂಭವಾಗಿದೆ. ನವರಾತ್ರಿಯ ಮೂರನೇ ದಿನವಾದ ಅಕ್ಟೋಬರ್ 5, ಶನಿವಾರದಂದು ಮಾತೆ ಚಂದ್ರಘಂಟಾ ರೂಪವನ್ನು ಪೂಜಿಸಲಾಗುತ್ತದೆ. ದೇವಿಯ ಈ ರೂಪವನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳಿಂದ ಪರಿಹಾರವನ್ನು ಪಡೆಯಬಹುದು.
ಚಂಧ್ರಘಂಟಾ ದೇವಿಯ ವಿಗ್ರಹವನ್ನು ಕೇಸರಿ, ಗಂಗಾಜಲ, ಹೂವಿನ ನೀರಿನಲ್ಲಿ ಸ್ನಾನ ಮಾಡಿಸಿ ಮೇಜಿನ ಮೇಲೆ ಇರಿಸುವ ಮೂಲಕ ಪೂಜೆ ಪ್ರಾರಂಭವಾಗುತ್ತದೆ.
03/10/2024
26/08/2024
ಭಗವಂತನ ಕೃಪಾಶೀರ್ವಾದದಿಂದ ನಿಮ್ಮೆಲ್ಲಾ ಚಿಂತೆ, ದುಃಖಗಳು ದೂರಾಗಲಿ. ಸುಖ, ಶಾಂತಿ, ನೆಮ್ಮದಿ ನಿಮ್ಮ ಮನೆ ಮನಗಳಲ್ಲಿ ತುಂಬಲಿ.. ನಿಮಗೂ ನಿಮ್ಮ ಕುಟುಂಬಕ್ಕೂ 2024 ರ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು..
Click here to claim your Sponsored Listing.
Location
Category
Contact the business
Telephone
Website
Address
Basavakalyan
585327
