19/08/2024
ನಾಡಿನ ಸಮಸ್ತ ಸಹೋದರ ಸಹೋದರಿಯರಿಗೆ ರಕ್ಷಾಬಂಧನದ ಹೃತ್ಪೂರ್ವಕ ಶುಭಾಶಯಗಳು.
ಭಾರತೀಯ ಜನತಾ ಪಾರ್ಟಿಯ ಹೆಮ್ಮಯ ಕಾರ್ಯಕರ್ತ ಬಸವಕಲ್ಯಾಣ.
19/08/2024
ನಾಡಿನ ಸಮಸ್ತ ಸಹೋದರ ಸಹೋದರಿಯರಿಗೆ ರಕ್ಷಾಬಂಧನದ ಹೃತ್ಪೂರ್ವಕ ಶುಭಾಶಯಗಳು.
22/10/2022
ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
01/04/2022
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರು, ಮಹಾನ ಸಮಾಜ ಸೇವಕರರಾದ ಪೂಜ್ಯನೀಯ ಶ್ರೀ ಡಾ. ಕೇಶವ ಬಲಿರಾಂ ಹೆಡ್ಗೆವಾರ್ ಜಿ ಅವರ ಜಯಂತಿಯ ದಿನದಂದು ಗೌರವಪೂರ್ಣ ನಮನಗಳು.
(RSS)
12/01/2022
मातृशक्ति का अद्वितीय उदाहरण, आई साहेब "जीजाबाई"। छत्रपति शिवाजी महाराज की माँ एवं प्रथम गुरू जिन्होनें एक राजपुरुष को राष्ट्रपुरूष बनाया। शिवाजी जैसे बुद्धिमान, धर्मपरायण एवं प्रजापालक का निर्माण करने वाली सिंहजन्या राजमाता #जीजाबाई के जन्मदिवस पर उन्हें सादर नमन।
12/01/2022
🚩🚩🚩
23/11/2021
ಸುಭದ್ರ ಆಡಳಿತಕ್ಕಗಿ ಬಿಜೆಪಿ ಬೆಂಬಲಿಸೋಣ.
Bharatiya Janata Party (BJP) BJP Karnataka
22/10/2021
ಗೌರವಾನ್ವಿತ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
| Bharatiya Janata Party (BJP)
Amit Shah
14/10/2021
ಪವಿತ್ರ ವಿಜಯದಶಮಿ ಹಬ್ಬದ ದಿನದಂದು ಅರ್ ಎಸ್ ಎಸ್ ಸರ ಸಂಘ ಚಾಲಕರಾದ ಶ್ರೀ Mohan Bhagwat ಜೀ ದೇಶದ ಜನತೆಗೆ ಶುಭ ಸಂದೇಶವನ್ನು ನೀಡಲಿದ್ದಾರೆ. ನಾಗಪುರದ ರೇಷಂಭಾಗ್'ನ ಸ್ಮೃತಿ ಮಂದಿರ ಮೈದಾನದಿಂದ ಈ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆ ಮಾಡಬಹುದು.
(15/10/2021, ಶುಕ್ರವಾರ, ಬೆಳಗ್ಗೆ 7.30 ಘಂಟೆಗೆ).
ನೇರ ಪ್ರಸಾರ: YouTube/RSSorg
Bharatiya Janata Party (BJP) BJP Karnataka
11/10/2021
ಬಿಜೆಪಿ ಕಲಬುರ್ಗಿ ವಿಭಾಗದ ಸಹ ಪ್ರಭಾರಿಗಳಾದ ಶ್ರೀ ಈಶ್ವರ ಸಿಂಗ್ ಠಾಕೂರ್ ರವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು 💐💐💐💐💐💐💐💐
Sri Ishwar Singh Thakur ji
BJP BIDAR
07/10/2021
ನಾಡಿನ ಸಮಸ್ತ ಜನತಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.
05/10/2021
ಬಿಜೆಪಿ ಬಸವಕಲ್ಯಾಣ ಗ್ರಾಮೀಣ ಮಂಡಲದ ಅಧ್ಯಕ್ಷರು, ಆತ್ಮೀಯರಾದ ಶ್ರೀ ಅಶೋಕ ವಕಾರೆ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಆಯುಷ್ಯ, ಆರೋಗ್ಯ, ಮತ್ತು ಇನ್ನಷ್ಟು ಜನಸೇವೆ ಮಾಡಲು ಶಕ್ತಿ ಕೊಡಲಿ ಎಂದು ಬೇಡಿಕೊಳ್ತೇನೆ..