SDPI Belagavi

Directions Website Contact the organization

SDPI Belagavi SDPI Belagavi District Official Page

Politics For a Cause, Not For a Career

20/09/2026

ಪ್ರಜಾ ಸೇವೆ ಕಾರ್ಯಕ್ರಮದಲ್ಲಿ SDPI ಮುಖಂಡರಿಂದ ಶಾಸಕರಿಗೆ ಮನವಿ
ಎಮ ಕೆ ಹುಬ್ಬಳ್ಳಿ ಗ್ರಾಮದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಬೆಳಗಾವಿ ಜಿಲ್ಲಾ ಸಮಿತಿ ಸದಸ್ಯ ಅಸದ ಜೂಟದಾರ ರವರ ನೇತೃತ್ವದಲ್ಲಿ ಕಾರ್ಯಕರ್ತರರು ಗ್ರಾಮದ ವಿವಿಧ ಜ್ವಲಂತ ಸಮಸ್ಯೆಗಳ ಕುರಿತು ಶಾಸಕ ಬಾಬಾಸಾಹೇಬ ಪಾಟೀಲ ರವರಿಗೆ ಮನವಿ ಸಲ್ಲಿಸಿದರು.

ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು “ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಕೈಗಳು,ದೇಶದ ಭವಿಷ್ಯವನ್ನು ನಿರ್ಮಿಸುವ ಶಕ್ತಿಯಾಗಿವೆ.”ತಮ್ಮ...
05/09/2026

ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು

“ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಕೈಗಳು,ದೇಶದ ಭವಿಷ್ಯವನ್ನು ನಿರ್ಮಿಸುವ ಶಕ್ತಿಯಾಗಿವೆ.”

ತಮ್ಮ ಜ್ಞಾನವನ್ನು ಪೀಳಿಗೆಯಿಂದ ಪೀಳಿಗೆಗೆ ಹಂಚುತ್ತಾ,ಉತ್ತಮ ವ್ಯಕ್ತಿತ್ವ ಹಾಗೂ ಪ್ರಗತಿಶೀಲ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಮೊಅಝಮ್ಜಾ ಮುಲ್ಲಾನಿ
ಜಿಲ್ಲಾಧ್ಯಕ್ಷರು,SDPI ಬೆಳಗಾವಿ

03/09/2026

ಎಂ.ಕೆ. ಹುಬ್ಬಳ್ಳಿ ಪಟ್ಟಣದ ವಿವಿಧ ಸಮಸ್ಯೆಗಳ ಕುರಿತು ಶಾಸಕರೊಂದಿಗೆ SDPI ಮುಖಂಡರ ಚರ್ಚೆ

ರಾಜ್ಯದ ಬರಪೀಡಿತ ತಾಲೂಕುಗಳನ್ನು ಘೋಷಿಸಿರುವ ಸರ್ಕಾರ,ಬೆಳಗಾವಿ ಜಿಲ್ಲೆಯ  ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ,ಪ್ರಸ...
29/08/2026

ರಾಜ್ಯದ ಬರಪೀಡಿತ ತಾಲೂಕುಗಳನ್ನು ಘೋಷಿಸಿರುವ ಸರ್ಕಾರ,ಬೆಳಗಾವಿ ಜಿಲ್ಲೆಯ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ,ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಜಿಲ್ಲೆಯ ಯರಗಟ್ಟಿ,ಸವದತ್ತಿ ರಾಮದುರ್ಗ,ಬೈಲಹೊಂಗಲ,ಸೇರಿದಂತೆ ಹಲವು ತಾಲೂಕುಗಳಲ್ಲಿ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಆದರೂ ಕೂಡ ಸರ್ಕಾರ ಪಟ್ಟಿಯಲ್ಲಿ ಪರಿಗಣಿಸದೆ ಇರುವುದು ವಿಷಾದನೀಯ,ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಬೆಳಗಾವಿ ಜಿಲ್ಲಾಡಳಿತದ ನಿರ್ಲಕ್ಷ್ಯ ಮತ್ತು ಜಿಲ್ಲೆಯ ಸಚಿವರ ಹಾಗೂ ಶಾಸಕರ ವೈಫಲ್ಯ ಎದ್ದು ಕಾಣುತ್ತಿದೆ.

Newly Elected Belagavi WIM District Working Committee 2026-2029
27/08/2026

Newly Elected Belagavi WIM District Working Committee 2026-2029

ಈದ್ ಮಿಲಾದ್ ಉನ್ ನಬಿ ﷺಪ್ರವಾದಿ ಮುಹಮ್ಮದ್ ﷺ ಅವರ ಸಂದೇಶವು ದ್ವೇಷಕ್ಕಲ್ಲ — ಪ್ರೀತಿಗೆ;ಭೇದಭಾವಕ್ಕಲ್ಲ — ಸಮಾನತೆಗೆ;ಅನ್ಯಾಯಕ್ಕಲ್ಲ — ನ್ಯಾಯಕ್...
25/08/2026

ಈದ್ ಮಿಲಾದ್ ಉನ್ ನಬಿ ﷺ

ಪ್ರವಾದಿ ಮುಹಮ್ಮದ್ ﷺ ಅವರ ಸಂದೇಶವು ದ್ವೇಷಕ್ಕಲ್ಲ — ಪ್ರೀತಿಗೆ;ಭೇದಭಾವಕ್ಕಲ್ಲ — ಸಮಾನತೆಗೆ;ಅನ್ಯಾಯಕ್ಕಲ್ಲ — ನ್ಯಾಯಕ್ಕೆ.ಮನುಷ್ಯನನ್ನು ಅವನ ಜಾತಿ, ಧರ್ಮ ಅಥವಾ ಸ್ಥಾನಮಾನದಿಂದಲ್ಲ, ಮನುಷ್ಯನಾಗಿ ಗೌರವಿಸುವ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ.ಸತ್ಯದ ಧ್ವನಿಯನ್ನು ದುರ್ಬಲಗೊಳಿಸುವ ಪ್ರಯತ್ನಗಳ ನಡುವೆ, ಸೌಹಾರ್ದತೆ, ಸಂವಿಧಾನಾತ್ಮಕ ಮೌಲ್ಯಗಳು, ಸಮಾನತೆ ಮತ್ತು ನ್ಯಾಯಕ್ಕಾಗಿ ನಮ್ಮ ಧ್ವನಿ ಇನ್ನಷ್ಟು ಬಲವಾಗಲಿ.
ಮಾನವೀಯತೆಯ ಬೆಳಕು ಸಮಾಜದಲ್ಲಿ ಸದಾ ಬೆಳಗಲಿ.

ಮೊಅಜ್ಜಮಜಾ ಮುಲ್ಲಾನಿ
ಜಿಲ್ಲಾಧ್ಯಕ್ಷರು, SDPI ಬೆಳಗಾವಿ ಜಿಲ್ಲೆ

WIM ಬೆಳಗಾವಿ ಜಿಲ್ಲಾ ಪ್ರತಿನಿಧಿ ಸಭೆ
25/08/2026

WIM ಬೆಳಗಾವಿ ಜಿಲ್ಲಾ ಪ್ರತಿನಿಧಿ ಸಭೆ

Flag Hoisting ಜಿಲ್ಲಾ ಪ್ರತಿನಿಧಿ ಸಭೆDistrict  Council24 August 2026BelagaviWomen India Movement Belagavi
24/08/2026

Flag Hoisting
ಜಿಲ್ಲಾ ಪ್ರತಿನಿಧಿ ಸಭೆ
District Council
24 August 2026
Belagavi

Women India Movement Belagavi

24/08/2026

ಅಬ್ದುಲ್ ಹನ್ನಾನ್ (ರಾಜ್ಯ ಉಪಾಧ್ಯಕ್ಷರು) ಅವರ ಅತಿಥಿ ಭಾಷಣ – ಚಲೋ ಬೆಂಗಳೂರು ಹಕ್ಕೊತ್ತಾಯ ಸಭೆ, ಫ್ರೀಡಂ ಪಾರ್ಕ್

22/08/2026

ಆಫ್ಸರ್ ಕೊಡ್ಲಿಪೇಟೆ (ರಾಜ್ಯ ಪ್ರಧಾನ ಕಾರ್ಯದರ್ಶಿ) ಅವರ ಸಮಾರೋಪ ಭಾಷಣ – ಚಲೋ ಬೆಂಗಳೂರು ಹಕ್ಕೊತ್ತಾಯ ಸಭೆ, ಫ್ರೀಡಂ ಪಾರ್ಕ್

Address

Belgaum

Alerts

Be the first to know and let us send you an email when SDPI Belagavi posts news and promotions. Your email address will not be used for any other purpose, and you can unsubscribe at any time.

Contact The Organization

Send a message to SDPI Belagavi:

Shortcuts

Share