ಸಿದ್ದರಾಮಯ್ಯ ಹಿಂದುಳಿದ ವರ್ಗದ ಅಗ್ರಗಣ್ಯ ನಾಯಕರು... ಬಳ್ಳಾರಿಯ 5 ಜನ ಶಾಸಕರು ಅವರ ಫೋಟೋ ಕೈಯಲ್ಲಿ ಹಿಡಿದು ಗೆದ್ದವರು... ಅವರ ರಾಜೀನಾಮೆ ಬಗ್ಗೆ ಸಣ್ಣ ಚಕರಾರು ಎತ್ತಲಿಲ್ಲ....
ಇವರಿಗೆ ವೋಟಿಗಾಗಿ ಸಿದ್ದರಾಮಯ್ಯ ಬೇಕಿತ್ತು. ಇಂದು ನೋಟಿಗಾಗಿ ಡಿಕೆ ಶಿವಕುಮಾರ್ ಬೇಕು....
T H Suresh Babu Followers
ಟಿ.ಹೆಚ್ ಸುರೇಶ್ ಬಾಬು ಅಭಿಮಾನಿಗಳು ಕಂಪ್ಲಿ ವಿಧಾನಸಭಾ ಕ್ಷೇತ್ರ
28/05/2026
08/05/2026
08/05/2026
ನಾಳಿನ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸುಸ್ವಾಗತ
04/05/2026
ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಅಭ್ಯರ್ಥಿಗಳಿಗೂ ಮತ ನೀಡಿದ ಎಲ್ಲಾ ಮತದಾರರಿಗೂ ಧನ್ಯವಾದಗಳು
_ಶ್ರೀ ಟಿ ಹೆಚ್ ಸುರೇಶ್ ಬಾಬು
ಕಂಪ್ಲಿ ವಿಧಾನಸಭಾ ಕ್ಷೇತ್ರ
29/04/2026
ಕರ್ನಾಟಕದ ಜನಪ್ರಿಯ ನಾಯಕರು ಮಾಜಿ ಮುಖ್ಯಮಂತ್ರಿಗಳು ಶ್ರೀ ಸನ್ಮಾನ್ಯ ಬಿ ಎಸ್ ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಸುಸ್ವಾಗತ...
28/04/2026
“𝐋𝐞𝐠𝐚𝐜𝐲 𝐁𝐞𝐠𝐢𝐧𝐬 𝐍𝐨𝐰”
15/04/2026
_
Click here to claim your Sponsored Listing.
Location
Category
Website
Address
Bellary
