KPYCC Bhalki SM

Directions Website

KPYCC Bhalki SM official page KPYCC Bhalki social media

13/08/2026

ಪೂಜಾರಣ್ಣ... ಇದಕ್ಕೆ ಏನು ಉತ್ತರ ಕೊಡ್ತೀರಾ? ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಅಧಿಕಾರದ್ದಿದ್ದವರು ಮಾತು ಹೇಳುವುದು ಒಂದು ವಿಷಯ, ಆದರೆ ವಿರೋಧ ಪಕ್ಷದವರು ಮಾತು ಹೇಳುವುದು ಮತ್ತೊಂದು ವಿಷಯ. ಅರ್ಥವೇ ಆಯ್ತು, ಪೂಜಾರಣ್ಣನಿಗೆ ಉತ್ತರ ಕೊಡಲು ಸಿದ್ಧರಾಗಿದ್ದೀರಾ? ನಮ್ಮ ಯುವಜನರು ರಾಜಕೀಯದಲ್ಲಿ ಪಾಲ್ಗೊಳ್ಳಿ, ದೇಶದ ಭವಿಷ್ಯವನ್ನು ರೂಪಿಸೋಣ.
#




11/08/2026

ಭಾರತವನ್ನು ಮತ್ತು ಭಾರತದ ವೈವಿಧ್ಯಮಯ ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿಯನ್ನು ಎಂದಿಗೂ ಒಪ್ಪದ, ಬ್ರಿಟಿಷರ ತಳಿಗಳಾದ ನೀಚ ಪರಿವಾರದವರು ಬೆರಕಂತಲೇ ಭಾರತ ಧ್ವಜಕ್ಕೆ ಅವಮಾನ ಮಾಡುತ್ತಲೇ ಇರುತ್ತಾರೆ.
ನಿನ್ನೆ ಪುದುಚೇರಿಯಲ್ಲಿ ಅಮಿತ್ ಷಾ ಇವತ್ತು ಪೋಕ್ಸೋ ಯಡಿಯೂರಪ್ಪನ ಮಗ ವಿಜಯೇಂದ್ರ ಇಬ್ಬರೂ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ.
ಇವರಿಗೆ ಭಾರತೀಯ ಅಂತ ಹೇಳಿಕೊಳ್ಳುವ ಯಾವ ಅರ್ಹತೆ ಇದೆ?

ಇವತ್ತು KPYCC ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷರಾದ ಶ್ರೀ ಸಿದ್ದು ಹಳ್ಳೇಗೌಡ ಅವರ ಸೂಚನೆಯಂತೆ ಬೀದರ್ ಜಿಲ್ಲಾ KPYCC ಸಾಮಾಜಿಕ ಜಾಲತಾಣ ಜಿಲ್ಲಾ...
09/08/2026

ಇವತ್ತು KPYCC ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷರಾದ ಶ್ರೀ ಸಿದ್ದು ಹಳ್ಳೇಗೌಡ ಅವರ ಸೂಚನೆಯಂತೆ ಬೀದರ್ ಜಿಲ್ಲಾ KPYCC ಸಾಮಾಜಿಕ ಜಾಲತಾಣ ಜಿಲ್ಲಾ ಕಾರ್ಯಕಾರಣಿ ಸಭೆ ನಡೆಯಿತು.

ಸಭೆಯಲ್ಲಿ ಭಾಗವಹಿಸಿದ್ದವರು:

ಪ್ರವೀಣ್ ಹಿರೇಮನಿ - ಕೆಪಿವೈಸಿಸಿ ಸಾಮಾಜಿಕ ಮಾಧ್ಯಮ ರಾಜ್ಯ ಸಂಯೋಜಕರು

ಪೃಥ್ವಿರಾಜ್ ಮುಧೋಳಕರ್ - KPYCC ಸಾಮಾಜಿಕ ಮಾಧ್ಯಮ ರಾಜ್ಯ ಸಂಯೋಜಕರು

ಆದಿತ್ಯ ಜೆರೆಮಿಯಾ ದಂಡಿ - ಜಿಲ್ಲಾ ಸಂಚಾಲಕರು

ಶ್ರೀ ನಿತಿನ್ ದಂಡಿ ಯುವ ಮುಖಂಡರು ಬೀದರ್ ದಕ್ಷಿಣ ಕ್ಷೇತ್ರ

ಪ್ರಸಾದ್ - ಬೀದರ್ ನಗರ ಅಧ್ಯಕ್ಷರು

ರೋಹನ್ ಶಿಂಧೆ - ಭಾಲ್ಕಿ ವಿಧಾನಸಭೆ ಅಧ್ಯಕ್ಷರು

ಸಾಮಾಜಿಕ ಜಾಲತಾಣದ ಚಟುವಟಿಕೆಗಳ ಆಧಾರದ ಮೇಲೆ ರಾಜ್ಯ ತಂಡದಿಂದ ಪ್ರತಿ ವಾರ ಹಾಗೂ ಪ್ರತಿ ತಿಂಗಳ ಕೊನೆಯಲ್ಲಿ ನೀಡಲಾಗುವುದು

SJ Updates Bidar
Bidar Suddi
KPYCC Bidar SM

ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಯುವಜನತೆಯಲ್ಲಿದೆ. ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಸದಾ ಮುಂಚೂಣಿಯಲ್ಲಿ ನ...
09/08/2026

ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಯುವಜನತೆಯಲ್ಲಿದೆ. ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಸದಾ ಮುಂಚೂಣಿಯಲ್ಲಿ ನಿಂತಿರುವ ಯುವ ಕಾಂಗ್ರೆಸ್‌ನ ಎಲ್ಲಾ ಯುವ ಸ್ನೇಹಿತರಿಗೆ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು.

ಯುವ ಶಕ್ತಿಯ ಉತ್ಸಾಹ ಮತ್ತು ಬದ್ಧತೆ ದೇಶದ ಪ್ರಗತಿಗೆ ಹೊಸ ದಿಕ್ಕು ನೀಡಲಿ. ಜನಪರ ಹೋರಾಟಗಳು ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಯುವ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿ.

ಯುವ ಶಕ್ತಿ – ದೇಶದ ಶಕ್ತಿ, ಯುವ ಕಾಂಗ್ರೆಸ್ – ಜನರ ಧ್ವನಿ.

ಬೀದರ್ ಅಪ್ಡೇಟ್
KPYCC Bidar SM
Karnataka Pradesh Youth Congress

Address

Bhalki
BIDAR

Alerts

Be the first to know and let us send you an email when KPYCC Bhalki SM posts news and promotions. Your email address will not be used for any other purpose, and you can unsubscribe at any time.

Shortcuts

Share