BJP AURAD

Call Directions Website Contact the organization

BJP AURAD I request all my friends, supporters and well wishers to Like and Follow this page.

ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ. ನಮೋಶಿ ಅವರ ಮಾತೃಶ್ರೀ ಶ್ರೀಮತಿ ಭೂದೇವಿ ಗಂಗಾಧರ ನಮೋಶಿ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿ...
04/10/2026

ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ. ನಮೋಶಿ ಅವರ ಮಾತೃಶ್ರೀ ಶ್ರೀಮತಿ ಭೂದೇವಿ ಗಂಗಾಧರ ನಮೋಶಿ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು.

ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಓಂ ಶಾಂತಿಃ

ಪ್ರವಾಸದ ವಿವರ.
04/10/2026

ಪ್ರವಾಸದ ವಿವರ.

ಪಕ್ಷದ ಮುಖಂಡರು ಹಾಗೂ ರೈತ ಮೋರ್ಚಾದ ಜಿಲ್ಲಾಧ್ಯಕ್ಷರಾದ ಆತ್ಮೀಯ ಶ್ರೀ ಶಿವರಾಜ ಅಲ್ಮಾಜೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.ರೈತರ ಹಿತಕ...
03/10/2026

ಪಕ್ಷದ ಮುಖಂಡರು ಹಾಗೂ ರೈತ ಮೋರ್ಚಾದ ಜಿಲ್ಲಾಧ್ಯಕ್ಷರಾದ ಆತ್ಮೀಯ ಶ್ರೀ ಶಿವರಾಜ ಅಲ್ಮಾಜೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ರೈತರ ಹಿತಕ್ಕಾಗಿ ಹಾಗೂ ಪಕ್ಷದ ಸಂಘಟನೆಗಾಗಿ ಸದಾ ಶ್ರಮಿಸುತ್ತಿರುವ ತಮಗೆ ಭಗವಂತನು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.

ಇಂದಿನ ದಿನಪತ್ರಿಕೆಗಳಲ್ಲಿ.
03/10/2026

ಇಂದಿನ ದಿನಪತ್ರಿಕೆಗಳಲ್ಲಿ.

ಸತ್ಯ, ಅಹಿಂಸೆ ಮತ್ತು ಶಾಂತಿಯ ಮಾರ್ಗದ ಮೂಲಕ ಸಮಾಜಕ್ಕೆ ಮಾನವೀಯತೆಯ ಸಂದೇಶ ಸಾರಿದ ಮಹಾತ್ಮ ಗಾಂಧೀಜಿ ಅವರ 157 ನೇ ಜಯಂತಿಯಂದು ಅವರಿಗೆ ಗೌರವ ಸಮರ...
02/10/2026

ಸತ್ಯ, ಅಹಿಂಸೆ ಮತ್ತು ಶಾಂತಿಯ ಮಾರ್ಗದ ಮೂಲಕ ಸಮಾಜಕ್ಕೆ ಮಾನವೀಯತೆಯ ಸಂದೇಶ ಸಾರಿದ ಮಹಾತ್ಮ ಗಾಂಧೀಜಿ ಅವರ 157 ನೇ ಜಯಂತಿಯಂದು ಅವರಿಗೆ ಗೌರವ ಸಮರ್ಪಿಸೋಣ.

ವಿಧಾನ ಪರಿಷತನ ಮಾಜಿ ಸಭಾಪತಿಗಳು, ಉತ್ತಮ ವಾಗ್ಮಿಗಳು ಪಕ್ಷದ ಹಿರಿಯ ನಾಯಕರಾದ ಶ್ರೀ ರಘುನಾಥರಾವ ಮಲ್ಕಾಪುರೆ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶು...
01/10/2026

ವಿಧಾನ ಪರಿಷತನ ಮಾಜಿ ಸಭಾಪತಿಗಳು, ಉತ್ತಮ ವಾಗ್ಮಿಗಳು ಪಕ್ಷದ ಹಿರಿಯ ನಾಯಕರಾದ ಶ್ರೀ ರಘುನಾಥರಾವ ಮಲ್ಕಾಪುರೆ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ದೇವರು ತಮಗೆ ಸದಾ ಉತ್ತಮ ಆಯುರಾರೋಗ್ಯ, ಸಂತೋಷ ಹಾಗೂ ಸಮೃದ್ಧಿ ಕರುಣಿಸಲಿ ಎಂದು ಹಾರೈಸುತ್ತೇನೆ.

ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯದರ್ಶಿಗಳು ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು ಆತ್ಮೀಯರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ಹುಟ್ಟುಹ...
30/09/2026

ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯದರ್ಶಿಗಳು ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು ಆತ್ಮೀಯರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ದೇವರು ತಮಗೆ ಆಯುರ್ ಆರೋಗ್ಯ ಕರುಣಿಸಿ ಜನಸೇವೆಗೈಯಲು ಹೆಚ್ಚಿನ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೆನೆ.

Dr Shailendra Beldale

ಮಹಾರಾಷ್ಟ್ರದ ನಾಸಿಕ ಜಿಲ್ಲೆಯ ಪವಿತ್ರ ತ್ರ್ಯಂಬಕೇಶ್ವರ ಶ್ರೀ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ಶಿವನ ಪಾವನ ಸನ್ನಿಧಿಯಲ...
28/09/2026

ಮಹಾರಾಷ್ಟ್ರದ ನಾಸಿಕ ಜಿಲ್ಲೆಯ ಪವಿತ್ರ ತ್ರ್ಯಂಬಕೇಶ್ವರ ಶ್ರೀ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ಶಿವನ ಪಾವನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು, ನಾಡಿನ ಹಾಗೂ ಕ್ಷೇತ್ರದ ಜನತೆಗೆ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.

28/09/2026

ಇಂದಿನ ದಿನಪತ್ರಿಕೆಗಳಲ್ಲಿ.
28/09/2026

ಇಂದಿನ ದಿನಪತ್ರಿಕೆಗಳಲ್ಲಿ.

Address

Bharatiya Janata Party Office, APMC Cross, Aurad B
Bidar

Alerts

Be the first to know and let us send you an email when BJP AURAD posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP AURAD:

Shortcuts

Share