BJP4Vijayapur

Directions

BJP4Vijayapur ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆ

ರಾಜ್ಯ ಉಸ್ತುವಾರಿಗಳಾಗಿ ನಿಯುಕ್ತಿಗೊಂಡ ಶ್ರೀ ಹರೀಶ್‌ ದ್ವಿವೇದಿ ಅವರಿಗೆ ಮತ್ತು ಸಹ ಉಸ್ತುವಾರಿಗಳಾಗಿ ನಿಯುಕ್ತಿಗೊಂಡ ಡಾ. ಕಾಸಂ ವೆಂಕಟೇಶ್ವರಲು...
23/09/2026

ರಾಜ್ಯ ಉಸ್ತುವಾರಿಗಳಾಗಿ ನಿಯುಕ್ತಿಗೊಂಡ ಶ್ರೀ ಹರೀಶ್‌ ದ್ವಿವೇದಿ ಅವರಿಗೆ ಮತ್ತು ಸಹ ಉಸ್ತುವಾರಿಗಳಾಗಿ ನಿಯುಕ್ತಿಗೊಂಡ ಡಾ. ಕಾಸಂ ವೆಂಕಟೇಶ್ವರಲು ಅವರಿಗೆ ಅಭಿನಂದನೆಗಳು.

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವಿಜಯಪುರ ಜಿಲ್ಲೆ ವತಿಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ  ಅವರ ಸಾರ್ಥಕ 25 ವರ್ಷಗಳ ರಾಜಕೀಯ ಸೇವೆ...
17/09/2026

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವಿಜಯಪುರ ಜಿಲ್ಲೆ ವತಿಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಸಾರ್ಥಕ 25 ವರ್ಷಗಳ ರಾಜಕೀಯ ಸೇವೆ ಹಾಗೂ ಅವರ 76ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿರುವ #ಸೇವಾ_ಸಂಕಲ್ಪ_ಅಭಿಯಾನ ಅಡಿಯಲ್ಲಿ ವಿಜಯಪುರ ಜಿಲ್ಲೆಯ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರುಗಳು ಪಧಾಧಿಕಾರಿಗಳು ಯುವಕರು ಹಾಗೂ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಪ್ರಧಾನ ಮಂತ್ರಿಗಳಿಗೆ ತಮ್ಮ ನಮನ ಸಲ್ಲಿಸಿದರು.

ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆ ಸೇವಾ ಸಂಕಲ್ಪ ಅಭಿಯಾನ ಹಾಗೂ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಬೃಹತ ರಕ್ತದಾನ ಶಿಬಿರವನ್...
16/09/2026

ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆ
ಸೇವಾ ಸಂಕಲ್ಪ ಅಭಿಯಾನ ಹಾಗೂ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಬೃಹತ ರಕ್ತದಾನ ಶಿಬಿರವನ್ನು ದಿನಾಂಕ 17-09-2026 ಗುರುವಾರ ಬೆಳಿಗ್ಗೆ 10 ಗಂಟೆಗೆ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ರಕ್ತದಾನವನ್ನು ಮಾಡುವವರು ಈ ಕೆಳಗಿನ ನಂಬರ್ ಗಳಿಗೆ ಸಂಪರ್ಕಿಸಿರಿ.
ರಾಘವೇಂದ್ರ ಕಾಪ್ಸೆ: 96635 08045
ಅಶೋಕ ರಾಥೋಡ: 95910 80662
ಇಂತಿ ನಿಮ್ಮ:
ಗುರುಲಿಂಗಪ್ಪ ಅಂಗಡಿ
ಜಿಲ್ಲಾ ಅಧ್ಯಕ್ಷರು
ಭಾ. ಜ. ಪಾ. ವಿಜಯಪುರ

16/09/2026

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 25 ವರ್ಷಗಳ ಅವಿರತ ಜನಸೇವೆಯ ಗೌರವಾರ್ಥವಾಗಿ, ಸೆಪ್ಟೆಂಬರ್ 17ರ ಸಂಜೆ 6 ರಿಂದ 7 ಗಂಟೆಯೊಳಗೆ ಮನೆ-ಮನೆಯಲ್ಲಿ 'ಆಶೀರ್ವಾದದ ದೀಪ' ಬೆಳಗಿಸೋಣ.

ವಿಕಸಿತ ಭಾರತದ ಮಹಾಸಂಕಲ್ಪದ ಯಶಸ್ಸಿಗಾಗಿ ದೀಪ ಹಚ್ಚಿ ನಮ್ಮ ಕೃತಜ್ಞತೆಯನ್ನು ಸಮರ್ಪಿಸೋಣ.

🪔 ಆಶೀರ್ವಾದದ ದೀಪ - ಸೇವೆಯ ಸಂಕಲ್ಪ


ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ಥಕ ಸೇವೆ ಮತ್ತು ಸಮರ್ಪಣೆಯನ್ನು ಗೌರವಿಸಿ, ಅವರ ಕೊಡುಗೆಗಳನ್ನು ದೇಶದ ಪ್ರತಿ ಮೂಲೆಗೂ ತಲುಪಿ...
16/09/2026

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ಥಕ ಸೇವೆ ಮತ್ತು ಸಮರ್ಪಣೆಯನ್ನು ಗೌರವಿಸಿ, ಅವರ ಕೊಡುಗೆಗಳನ್ನು ದೇಶದ ಪ್ರತಿ ಮೂಲೆಗೂ ತಲುಪಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್‌ 17 ರಿಂದ ಅಕ್ಟೋಬರ್‌ 17 ರವರೆಗೆ ಸೇವಾ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ನಾವೆಲ್ಲರೂ ಸಂಘಟಿತರಾಗಿ ಎಲ್ಲಾ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳೋಣ.

ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು.ಶ್ರೀಗೌರಿಯು ಎಲ್ಲರಿಗೂ ಶುಭ ತರಲಿ.      #ಗೌರಿಹಬ್ಬ
14/09/2026

ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು.

ಶ್ರೀಗೌರಿಯು ಎಲ್ಲರಿಗೂ ಶುಭ ತರಲಿ.

#ಗೌರಿಹಬ್ಬ

12/09/2026

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೋಳಿ ಅವರ ಅಸಲಿ ಕಥೆ..!

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನದ 25 ವರ್ಷಗಳ ಸಾಧನೆಯನ್ನು ಸೇವಾ ಸಂಕಲ್ಪ ಅಭಿಯಾನದ ಮೂಲಕ ಜನರಿಗೆ ತಲುಪಿಸೋಣ.  ಸೆಪ್ಟೆಂಬರ್...
12/09/2026

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನದ 25 ವರ್ಷಗಳ ಸಾಧನೆಯನ್ನು ಸೇವಾ ಸಂಕಲ್ಪ ಅಭಿಯಾನದ ಮೂಲಕ ಜನರಿಗೆ ತಲುಪಿಸೋಣ.

ಸೆಪ್ಟೆಂಬರ್‌ 17 ರಿಂದ ಅಕ್ಟೋಬರ್ 17 ರ ವರೆಗೆ ನಡೆಯಲಿರುವ ಸೇವಾ ಸಂಕಲ್ಪ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳೋಣ.

ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆ ಸೇವಾ ಸಂಕಲ್ಪ ಅಭಿಯಾನದ ಪೂರ್ವಭಾವಿ ಸಭೆ ಜರುಗಿತು ಈ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಗುರುಲಿಂಗಪ್...
09/09/2026

ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆ
ಸೇವಾ ಸಂಕಲ್ಪ ಅಭಿಯಾನದ ಪೂರ್ವಭಾವಿ ಸಭೆ ಜರುಗಿತು
ಈ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಗುರುಲಿಂಗಪ್ಪ ಅಂಗಡಿ, ಬಬಲೇಶ್ವರ ವಿಧಾನಸಭಾ ಮುಖಂಡರು ಶ್ರೀ ವಿಜೂಗೌಡ ಪಾಟೀಲ, ಸಿಂದಗಿ ವಿಧಾನಸಭಾ ಮಾಜಿ ಶಾಸಕರು ಶ್ರೀ ರಮೇಶ ಭೂಸನೂರ, ನಾಗಠಾಣ ವಿಧಾನಸಭಾ ಮುಖಂಡರು ಶ್ರೀ ಸಂಜೀವ ಐಹೋಳೆ ಹಾಗೂ ಜಿಲ್ಲೆ ಪ್ರಧಾನ ಕಾರ್ಯದರ್ಶಿಗಳು ಸಾಬು ಮಾಶ್ಯಾಳ, ಈರಣ್ಣ ರಾವೂರ,ಮಳನಗೌಡ ಪಾಟೀಲ ನಗರ ಮಹಿಳಾ ಮೋರ್ಚಾ ಅಧ್ಯಕ್ಷರು ಭಾರತಿ ಭುಯ್ಯಾರ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ಸೇವಾ ಸಂಕಲ್ಪ ಅಭಿಯಾನದ ಸಹ ಸಂಚಾಲಕರು ಕೃಷ್ಣಾ ಗುನ್ನಾಳಕರ ಹಾಗೂ ಜಿಲ್ಲೆಯ ಪಧಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದರು.

#ಅಭಿಯಾನ

05/09/2026

ಎಸ್‌ಟಿ ಸಮುದಾಯಕ್ಕೆ ಭೂಮಿಯ ಅಧಿಕಾರ ಒದಗಿಸಿದ್ದು ಬಿಜೆಪಿ ಸರ್ಕಾರ. ಎಸ್‌ಟಿ ಸಮುದಾಯಕ್ಕೆ 380 ಎಕರೆ ಭೂಮಿ ನೀಡಿ ಸ್ವಾವಲಂಬಿಗಳನ್ನಾಗಿಸಿದ್ದು ಬಿಜೆಪಿ.

ಪಾದಯಾತ್ರೆ ವೇಳೆ ರೈತರು 101 ಚೀಲ ಭತ್ತ ನೀಡಿ ಬಿಜೆಪಿಗೆ ಆಶೀರ್ವಾದಿಸಿದ ಕ್ಷಣ.


Address

Bijapur

Website

Alerts

Be the first to know and let us send you an email when BJP4Vijayapur posts news and promotions. Your email address will not be used for any other purpose, and you can unsubscribe at any time.

Shortcuts

Share