30/09/2026
" ಸೇವಾ ಅಭಿಯಾನ"
ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ರವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ 'ಸೇವಾ ಸಂಕಲ್ಪ ಅಭಿಯಾನ'ದ ಭಾಗವಾಗಿ ಹನೂರು ತಾಲೂಕಿನ ಕೌದಳ್ಳಿ, ಉಗನಿ, ಕಣ್ಣೂರು ಮಲ್ಲಯ್ಯನಪುರ ಗ್ರಾಮಗಳ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ಸ್ವೆಟರ್ ಗಳನ್ನು ವಿತರಣೆ ಮಾಡಿ, ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಕೇಂದ್ರ ಸರ್ಕಾರವು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸಬಲೀಕರಣ ಹಾಗೂ ಆರೋಗ್ಯ ರಕ್ಷಣೆಗಾಗಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY) (ಮಾತೃ ವಂದನ ಸುಪೋಷಣ್ ಅಭಿಯಾನದ ಭಾಗ) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (SSY) ಗಳ ಕುರಿತು ವಿವರಿಸಲಾಯಿತು
ಈ ಸಂದರ್ಭದಲ್ಲಿ ಹನೂರು ಮಂಡಲದ ಶ್ರೀ ವೃಷಭೇಂದ್ರ ಸ್ವಾಮಿ, ಮಹದೇಶ್ವರ ಮಂಡಲ ಅಧ್ಯಕ್ಷರಾದ ಶ್ರೀ ಮುರುಗೇಶ್ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ಕಮಲಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಶೈಲಜಾ, ಉಪಾಧ್ಯಕ್ಷರಾದ ಶ್ರೀಮತಿ ಪಾರ್ವತಮ್ಮ, ಬಿ ಎಲ್ ಎ 1 ಲೋಕೇಶ್ ಜತ್ತಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಶೋಭಾ ಮಹದೇಶ್ವರ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಮೀನಾ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಯಪ್ರಕಾಶ್ ಮಹಾದೇವ್, ಶ್ರೀಮತಿ ಪುಟ್ಟಮ್ಮ, ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಮಹೇಶ್ ,ಉಪಾಧ್ಯಕ್ಷರಾದ ಶ್ರೀ ವೀರ ಸಂಗಪ್ಪ, ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಅರವಿಂದ್ ಗುರುಲಿಂಗ ಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
"Seva Abhiyan" (Service Campaign)
As part of the 'Seva Sankalpa Abhiyan' organized to mark the birthday of our proud Prime Minister Shri Narendra Modi-ji, visits were made to Anganwadi centers in the villages of Kaudalli, Ugani, Kannuru, and Mallayyanapura in Hanur Taluk. During these visits, sweaters were distributed to children, and ASHA workers were felicitated and honored.
Information was provided regarding the Pradhan Mantri Matru Vandana Yojana (PMMVY)—part of the Matru Vandana Suposhan Abhiyan—and the Sukanya Samriddhi Yojana (SSY), schemes launched by the Central Government for the empowerment and healthcare of women and girl children.
Present on the occasion were Hanur Mandal's Shri Vrushabhendra Swamy; Mahadeshwara Mandal President Shri Murugesh; Mahila Morcha District President Smt. Kamalamma; District General Secretary Smt. Shailaja; Vice President Smt. Parvathamma; BLA-1 Lokesh Jatti; Mandal Mahila Morcha Presidents Smt. Shobha Mahadeshwara and Smt. Meena; General Secretaries Shri Jayaprakash Mahadev and Smt. Puttamma; Yuva Morcha President Shri Mahesh; Vice Presidents Shri Veera Sangappa, Shri Mallikarjuna Swamy, and Shri Arvind Gurulinga Swamy; along with others.
BJP OBC Morcha Blr South BJP Yuva Morcha Chamarajanagara BJP OBC Morcha Karnataka BJP Chamarajanagar CS Niranjan Kumar BJP Karnataka Vijayendra Yediyurappa R Ashoka Bjp yuvamorcha mmhills