Crp Traffic PS

Directions

Crp Traffic PS Follow Traffic Rules

“ಇಂದು ಸದ್ಭಾವನಾ ದಿನಾಚರಣೆಯ ಅಂಗವಾಗಿ, ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರು  ಸದ್ಭಾವನಾ ಪ್ರತಿಜ್ಞಾವ...
20/08/2026

“ಇಂದು ಸದ್ಭಾವನಾ ದಿನಾಚರಣೆಯ ಅಂಗವಾಗಿ, ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಸದ್ಭಾವನಾ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು. ದೇಶದ ಏಕತೆ, ಸಮಗ್ರತೆ ಮತ್ತು ಸೌಹಾರ್ದತೆಯನ್ನು ಕಾಪಾಡುವ ಜೊತೆಗೆ, ಎಲ್ಲಾ ನಾಗರಿಕರನ್ನು ಜಾತಿ, ಧರ್ಮ, ಭಾಷೆ ಹಾಗೂ ಪ್ರಾದೇಶಿಕ ಭೇದಭಾವವಿಲ್ಲದೆ ಸಮಾನವಾಗಿ ಗೌರವಿಸಿ, ಶಾಂತಿ ಮತ್ತು ಸಹಬಾಳ್ವೆಯನ್ನು ಉತ್ತೇಜಿಸುವ ಸಂಕಲ್ಪ ಮಾಡಲಾಯಿತು.”

14/08/2026

Celebrating my 1st year on Facebook. Thank you for your continuing support. I could never have made it without you. 🙏🤗🎉

14/07/2026

Follow
08/07/2026

Follow

ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆಯ ರಂಗಸ್ವಾಮಿರವರು ವೈದ್ಯ ನರ್ಸಿಂಗ್ ಕಾಲೇಜಿನಲ್ಲಿ ಇಂದು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ  ವ...
04/07/2026

ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆಯ ರಂಗಸ್ವಾಮಿರವರು ವೈದ್ಯ ನರ್ಸಿಂಗ್ ಕಾಲೇಜಿನಲ್ಲಿ ಇಂದು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಚರಣಗೌಡರವರು ಅಕ್ಷರ ಶಾಲೆಯಲ್ಲಿ ಇಂದು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ  ವಿದ್ಯಾರ್...
04/07/2026

ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಚರಣಗೌಡರವರು ಅಕ್ಷರ ಶಾಲೆಯಲ್ಲಿ ಇಂದು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಶಾಲೆಯ ವಾಹನ ಚಾಲಕರುಗಳಿಗೆ ಅರಿವು ಮೂಡಿಸಲಾಯಿತು.

ಚನ್ನರಾಯಪಟ್ಟಣ ಸಂಚಾರ ಠಾಣಾ ವತಿಯಿಂದ ಶಾಲಾ ಕಾಲೇಜು ಬಸ್ಸಿನ ಚಾಲಕರ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನದ ದಾಖಲಾತಿಯನ್ನು ಮಾನ್ಯ ಮೇಲಾಧಿಕಾರಿಗಳ ...
19/06/2026

ಚನ್ನರಾಯಪಟ್ಟಣ ಸಂಚಾರ ಠಾಣಾ ವತಿಯಿಂದ ಶಾಲಾ ಕಾಲೇಜು ಬಸ್ಸಿನ ಚಾಲಕರ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನದ ದಾಖಲಾತಿಯನ್ನು ಮಾನ್ಯ ಮೇಲಾಧಿಕಾರಿಗಳ ನಿರ್ದೇಶನದಂತೆ ಪರಿಶೀಲಿಸಲಾಯಿತು ಮತ್ತು ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಲು ತಿಳಿಸಲಾಯಿತು.

Always overtake from the right and use indicators before changing lanes.Timely signalling helps other highway users anti...
12/06/2026

Always overtake from the right and use indicators before changing lanes.

Timely signalling helps other highway users anticipate your movement, making journeys safer for everyone.

ಒಂದೇ ಒಂದು ಡ್ರಿಂಕ್, ನಿಮ್ಮ ಜೀವನವನ್ನೇ ಬದಲಾಯಿಸಬಹುದು. ಮದ್ಯಪಾನಕ್ಕೆ ನಿಮ್ಮ ವಾಹನದ ನಿಯಂತ್ರಣ ಬಿಡಬೇಡಿ.ಕುಡಿಯದೆ ವಾಹನ ಚಲಾಯಿಸಿ, ಸುರಕ್ಷಿತ...
12/06/2026

ಒಂದೇ ಒಂದು ಡ್ರಿಂಕ್, ನಿಮ್ಮ ಜೀವನವನ್ನೇ ಬದಲಾಯಿಸಬಹುದು. ಮದ್ಯಪಾನಕ್ಕೆ ನಿಮ್ಮ ವಾಹನದ ನಿಯಂತ್ರಣ ಬಿಡಬೇಡಿ.ಕುಡಿಯದೆ ವಾಹನ ಚಲಾಯಿಸಿ, ಸುರಕ್ಷಿತವಾಗಿ ಮನೆ ಸೇರಿ.

One drink can change your life forever.
Don't let alcohol take the wheel.
Drive sober. Arrive safe.

ದ್ವಿಚಕ್ರ ವಾಹನ‌ ಸವಾರರು ಮತ್ತು ಹಿಂಬದಿ‌ ಸವಾರರು ಸದಾ ಹೆಲ್ಮೆಟ್ ಧರಿಸಿರಿ.ಹೆಲ್ಮೆಟ್ ಧರಿಸುವುದು ದಂಡದ ಭಯದಿಂದಲ್ಲ ಬದಲಿಗೆ ಜೀವನ‌ ರಕ್ಷಣೆಗೆ ...
01/06/2026

ದ್ವಿಚಕ್ರ ವಾಹನ‌ ಸವಾರರು ಮತ್ತು ಹಿಂಬದಿ‌ ಸವಾರರು ಸದಾ ಹೆಲ್ಮೆಟ್ ಧರಿಸಿರಿ.ಹೆಲ್ಮೆಟ್ ಧರಿಸುವುದು ದಂಡದ ಭಯದಿಂದಲ್ಲ ಬದಲಿಗೆ ಜೀವನ‌ ರಕ್ಷಣೆಗೆ .

Address

Kuvempu Nagara
Channarayapatna
573116

Website

Alerts

Be the first to know and let us send you an email when Crp Traffic PS posts news and promotions. Your email address will not be used for any other purpose, and you can unsubscribe at any time.

Shortcuts

Share

Category