09/09/2026
ನೆಲ, ನಾಡು, ಜನ ಕಾಳಜಿಯ ಬಗೆಗಿನ ಗೌರವದ ಭಾವಪೂರ್ಣ ಕ್ಷಣ!
ಬಳ್ಳಾರಿ ಚಲೋ ಪಾದಯಾತ್ರೆ ಬಳ್ಳಾರಿ ನೆಲಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪನವರು ಪವಿತ್ರ ಬಳ್ಳಾರಿ ಮಣ್ಣಿಗೆ ಗೌರವ ಸಲ್ಲಿಸಿ ನಮಸ್ಕರಿಸಿದರು. 🙏