BJYM Chikkodi District

Call Directions

BJYM Chikkodi District Contact information, map and directions, contact form, opening hours, services, ratings, photos, videos and announcements from BJYM Chikkodi District, Political organisation, Chikodi.

ಜನಸೇವೆಗೆ ಸಮರ್ಪಿತ ಕರ್ಮಯೋಗಿ, ದೇಶದ ಶ್ರೇಷ್ಠ ಪ್ರಧಾನ ಸೇವಕ, ದೂರದೃಷ್ಟಿಯ ನಾಯಕತ್ವದೊಂದಿಗೆ ವಿಕಸಿತ ಭಾರತ ಸಂಕಲ್ಪದೆಡೆಗೆ ಅಭಿವೃದ್ಧಿಯ ರಥವನ್...
17/09/2026

ಜನಸೇವೆಗೆ ಸಮರ್ಪಿತ ಕರ್ಮಯೋಗಿ, ದೇಶದ ಶ್ರೇಷ್ಠ ಪ್ರಧಾನ ಸೇವಕ, ದೂರದೃಷ್ಟಿಯ ನಾಯಕತ್ವದೊಂದಿಗೆ ವಿಕಸಿತ ಭಾರತ ಸಂಕಲ್ಪದೆಡೆಗೆ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತಿರುವ ಕಾಯಕ ತಪಸ್ವಿಯಾದ ನಮ್ಮೆಲ್ಲರ ನೆಚ್ಚಿನ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.


Narendra Modi

ರಾಯಭಾಗ ಮತಕ್ಷೇತ್ರದ ನಂದಿಕುರಳಿ ಗ್ರಾಮದಲ್ಲಿ ಇಂದು ರಾಯಭಾಗ ಮಂಡಲ ಯುವಮೋರ್ಚಾ ಪದಾಧಿಕಾರಿಗಳ ಸಂಘಟನಾ ಸಭೆ ಹಾಗೂ ಗಿಡ ನೆಡುವ ಕಾರ್ಯಕ್ರಮ ನಡೆಯಿತ...
19/07/2026

ರಾಯಭಾಗ ಮತಕ್ಷೇತ್ರದ
ನಂದಿಕುರಳಿ ಗ್ರಾಮದಲ್ಲಿ ಇಂದು ರಾಯಭಾಗ ಮಂಡಲ ಯುವ
ಮೋರ್ಚಾ ಪದಾಧಿಕಾರಿಗಳ ಸಂಘಟನಾ ಸಭೆ ಹಾಗೂ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ರಾಯಭಾಗ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ದುರ್ಯೋಧನ ಐಹೊಳೆ ಸರ. ಮಂಡಲ ಅಧ್ಯಕ್ಷರು ಶ್ರೀ ಪೃಥ್ವಿರಾಜ ಜಾಧವ. ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರು ಶ್ರೀ ಈರಣ್ಣ ಅಂಗಡಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಅಮೃತ ಕುಲಕರ್ಣಿ. ಹಾಗೂ ಸದಾನಂದ ಹಳಿಂಗಳೆ. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀ ರಮೇಶ ಕಾಳನ್ನವರ, ಬಿಜೆಪಿ
ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ದುರದುಂಡಿ.ಹಾಗೂ ಶ್ರೀ ಬಸವರಾಜ ಹಾಳಲ್ಲಿ. ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶ್ರೀ ವೆಂಕಟೇಶ ಬನವಣೆ. ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ ಶ್ರೀ ಮಲ್ಲಿಕಾರ್ಜುನ ಹಾಲಭಾವಿ.ಯುವ ಮೋರ್ಚಾ ಮಂಡಲ ಅಧ್ಯಕ್ಷರು ಶ್ರೀ ವೀರೇಂದ್ರ ಬ್ಯಾಕುಡೆ. ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ವಿಜಯ ಆಕಳೆ.ಹಾಗೂ ಶ್ರೀ ಸಿದ್ದು ಕಿಂಡಿ.
ಯುವ ಮೋರ್ಚಾ ಕಾರ್ಯಕರ್ತರು. ಹಿರಿಯರು ಉಪಸ್ಥಿತರಿದ್ದರು.

ಇಂದು ಕುಡಚಿ ಮಂಡಲ ಯುವಮೋರ್ಚಾ ಪದಾಧಿಕಾರಿಗಳ ಸಂಘಟನಾ ಸಭೆ ನಡೆಯಿತು ಯುವ ಮೋರ್ಚಾ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತುಈ ಸಂದರ್ಭದಲ...
17/07/2026

ಇಂದು ಕುಡಚಿ ಮಂಡಲ ಯುವ
ಮೋರ್ಚಾ ಪದಾಧಿಕಾರಿಗಳ ಸಂಘಟನಾ ಸಭೆ ನಡೆಯಿತು
ಯುವ ಮೋರ್ಚಾ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಯುತ ಪಿ ರಾಜೀವ ಸರ. ಮಂಡಲ ಅಧ್ಯಕ್ಷರು ಶ್ರೀ ಶ್ರೀಧರ ಮೂಡಲಗಿ. ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರು ಶ್ರೀ ಈರಣ್ಣ ಅಂಗಡಿ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಅಮೃತ ಕುಲಕರ್ಣಿ. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀ ರಮೇಶ ಕಾಳನ್ನವರ,
ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ದುರದುಂಡಿ.ಹಾಗೂ ಶ್ರೀ ಬಸವರಾಜ ಹಾಳಲ್ಲಿ.
ಯುವ ಮೋರ್ಚಾ ಮಂಡಲ ಅಧ್ಯಕ್ಷರು ರಾಮನಗೌಡ ಪಾಟೀಲ. ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.

ನಿನ್ನೆ ದಿನ ಯಮಕನಮರಡಿ ಉತ್ತರ ಮಂಡಲ ಯುವ ಮೋರ್ಚಾ ಕಾರ್ಯ ಸಂಘಟನಾ ಸಭೆ ನಡೆಸಲಾಯಿತು.ಯುವ ಮೋರ್ಚಾ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯ...
13/07/2026

ನಿನ್ನೆ ದಿನ ಯಮಕನಮರಡಿ ಉತ್ತರ ಮಂಡಲ ಯುವ ಮೋರ್ಚಾ ಕಾರ್ಯ ಸಂಘಟನಾ ಸಭೆ ನಡೆಸಲಾಯಿತು.
ಯುವ ಮೋರ್ಚಾ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು

ಈ ಸಂದರ್ಭದಲ್ಲಿ ರಾಜ್ಯ ಎಸ್ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಬಸವರಾಜ ಹುಂದ್ರಿ. ಮಂಡಲ ಅಧ್ಯಕ್ಷರು ಶ್ರೀ ಶ್ರೀಶೈಲ ಯಮಕನಮರಡಿ. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀ ರಮೇಶ ಕಾಳನ್ನವರ,
ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸಂಗಮೇಶ ದುರದುಂಡಿ.ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶ್ರೀ ಪ್ರಜ್ವಲ್ ಪಾಟೀಲ. ಮಂಡಲ ಯುವ ಮೋರ್ಚಾ ಅಧ್ಯಕ್ಷರು ಶ್ರೀ ರಾಜು ಗೂಡಾಜ. ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ಸಂತೋಷ್ ಪಾಟೀಲ. ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಚಿಕ್ಕೋಡಿಯ ಜಿಲ್ಲಾ ಕಾರ್ಯಲಯದಲ್ಲಿ ಯುವ ಮೋರ್ಚಾ ಜಿಲ್ಲಾ ಮಟ್ಟದ ಸಂಘಟನಾತ್ಮಕ ಸಭೆ ಹಮ್ಮಿಕೊಳ್ಳಲಾಯಿತು.      ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ...
23/06/2026

ಚಿಕ್ಕೋಡಿಯ ಜಿಲ್ಲಾ ಕಾರ್ಯಲಯದಲ್ಲಿ ಯುವ ಮೋರ್ಚಾ ಜಿಲ್ಲಾ ಮಟ್ಟದ ಸಂಘಟನಾತ್ಮಕ ಸಭೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಶ್ರೀ. ಸತೀಶ ಅಪ್ಪಾಜಿಗೋಳ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರು ಶ್ರೀ. ಈರಣ್ಣ ಅಂಗಡಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರು ಶ್ರೀ. ರಮೇಶ ಕಾಳನ್ನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಯುವ ಮೋರ್ಚಾ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Address

Chikodi

Telephone

+919972627687

Website

Alerts

Be the first to know and let us send you an email when BJYM Chikkodi District posts news and promotions. Your email address will not be used for any other purpose, and you can unsubscribe at any time.

Shortcuts

Share