10/04/2026
ಚಿಂತಾಮಣಿ ಕಾಂಗ್ರೆಸ್
Chintamani Congress official handle
10/04/2026
18/03/2026
ಅಭಿವೃದ್ಧಿಗೆ ಅನ್ವರ್ಥನಾಮ ಎಂಬಂತಿರುವ ನಮ್ಮ ನೆಚ್ಚಿನ ನಾಯಕ, ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು ಆದ ಡಾ.ಎಂ.ಸಿ.ಸುಧಾಕರ್ ಅಣ್ಣನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. ತಮ್ಮ ಅಭಿವೃದ್ಧಿಯ ನಾಗಾಲೋಟ ಹೀಗೆ ಮುಂದುವರೆಯಲಿ.. ಚಿಂತಾಮಣಿ ವಿಧಾನಸಭಾ ಕ್ಷೇತ್ರ ದೇಶಕ್ಕೆ ಮಾದರಿಯಾಗಲಿ ಎಂದು ಆಶಿಸುವ ನಿಮ್ಮ ಅಭಿಮಾನಿಗಳ ಬಳಗ..
08/12/2025
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಂದ ಆಗುತ್ತಿರುವ ಪ್ರಾಣ ಹಾನಿಯನ್ನು ತಪ್ಪಿಸಲು ಡಿಸೆಂಬರ್ 12 ರಿಂದ ಹೆಲ್ಮೆಟ್ ಧಾರಣೆ ಕಡ್ಡಾಯ ಮಾಡಲಾಗುತ್ತದೆ.
ಸಾರ್ವಜನಿಕರು ತಮ್ಮ ಹಿತರಕ್ಷಣೆಯ ದೃಷ್ಟಿಯಿಂದ ಸಂಚಾರಿ ನಿಯಮ ಪಾಲಿಸಿ, ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ಪ್ರಯಾಣಿಸಲು ವಿನಂತಿಸುತ್ತೇನೆ.
Click here to claim your Sponsored Listing.
Location
Category
Website
Address
Chintamani
Chintamani
563125
