KMK TRUST Chintamani

KMK TRUST Chintamani

Share

Contact information, map and directions, contact form, opening hours, services, ratings, photos, videos and announcements from KMK TRUST Chintamani, Public Service, K. R Extension, Chintamani.

Photos from KMK TRUST Chintamani's post 12/11/2022
12/11/2022
12/11/2022

ಶಿಂಗಸಂದ್ರ ಶ್ರೀ ಗಂಗಮ್ಮ ದೇವಾಲಯ ಪ್ರತಿಷ್ಟಾಪನೆ ಕೆಎಂಕೆ ಟ್ರಸ್ಟ್ ಅಧ್ಯಕ್ಷರು ಬಾಗಿ.

11/11/2022

ಕೈವಾರ ಪಂಚಾಯಿತಿ ಶ್ಯಾಮರಾವ್ ಹೊಸಪೇಟೆ ಗ್ರಾಮದಲ್ಲಿವಿವಿಧ ಪಕ್ಷಗಳನ್ನು ತೊರೆದು ಕೆಎಂಕೆ ಬಣಕ್ಕೆ ಸೇರ್ಪಡೆ

04/11/2022

ನಲ್ಲಮಾಚನಹಳ್ಳಿ ಲಿಂಗಾರೆಡ್ಡಿ ಜೆಡಿಎಸ್ ಪಕ್ಷ ತೊರೆದು ಕೆಎಂಕೆ ಬಣಕ್ಕೆ ಸೇರ್ಪಡೆ

04/11/2022

ಚಿಂತಾಮಣಿ ಮುರುಗಮಲ್ಲ ಹೋಬಳಿ ಮುರುಗಮಲ್ಲ ಗ್ರಾಮದ ಮೆಹಬೂಬ್ಬಿ ರವರ ಮಗಳಾದ ರೇಷ್ಮಾ ರವರ ಮದುವೆಗೆ ಕೆ. ಎಂ. ಕೆ ಟ್ರಸ್ಟ್ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದಜಿ. ಎನ್ ವೇಣುಗೋಪಾಲ್ ರವರು ಧನ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಮುಖಂಡರು ಉಪಸ್ಥಿತರಿದ್ದರು.

04/11/2022

ಅಂಬಾಜಿ ಹೋಬಳಿ ಕತ್ತರಿಗುಪ್ಪೆ ಪಂಚಾಯತಿ ಉಲ್ಲಪನಹಳ್ಳಿ ಗ್ರಾಮದ ಶ್ರೀ ಗಂಗಭವಾನಿ ದೇವಾಲಯಕ್ಕೆ ಕೆ. ಎಂ. ಕೆ ಟ್ರಸ್ಟ್ ಅಧ್ಯಕ್ಷರಾದ ಜಿ. ಎನ್ ವೇಣುಗೋಪಾಲ್ ರವರು ಧನ ಸಹಾಯ ಮಾಡಿದರು ಈ ಸಂದರ್ಭದಲ್ಲಿ ಟ್ರಸ್ಟ ನ ಮುಖಂಡರು ಹಾಗೂ ಗ್ರಾಮದ ನರಸಿಂಹಪ್ಪ ಆಂಜಪ್ಪ ರವರು ಉಪಸ್ಥಿತರಿದ್ದರು.

Want your business to be the top-listed Government Service in Chintamani?

Click here to claim your Sponsored Listing.

Location

Category

Website

Address


K. R Extension
Chintamani
563125