Shaik Sadiq Faizan Official

Shaik Sadiq Faizan Official

Share

Contact information, map and directions, contact form, opening hours, services, ratings, photos, videos and announcements from Shaik Sadiq Faizan Official, Political organisation, Chintamani.

26/04/2018

28/4/18 ಶನಿವಾರ ನಮ್ಮ ಜನಮೆಚ್ಚಿದ ನಾಯಕ ಮಾಜಿ ಮುಖ್ಯತಂತ್ರಿ ಕುಮಾರಣ್ಮನವರು ಚಿಂತಾಮಣಿ ನಗರಕ್ಕೆ ಸಂಜೆ 5 ಗಂಟೆಗೆ ಆಗಮಿಸಲಿದ್ದು ಬಾಗೇಪಲ್ಲಿ ರಸ್ತೆಯ ವಾಲ್ಮೀಕಿ ವೃತ್ತ ಬಳಿಯ ಮಹರ್ಷಿ ವಾಲ್ಮೀಕಿ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಅಲ್ಲಿಂದ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ಮುಖಾಂತರ ಕೋಲಾರ ರಸ್ತೆಯ ಅಶ್ವತ್ಥಕಟ್ಟೆಯ ಮುಂದಿರುವ ಮೈದಾನದಲ್ಲಿ ಸಭೆ ನಿಗದಿಯಾಗಿದೆ,, ಆದ್ದರಿಂದ ತಾಲ್ಲೂಕಿನ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಕುಮಾರಣ್ಣನ ಅಭಿಮಾನಿಗಳೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸಭೆ ಯಶಸ್ವಿಗೊಳಿಸಬೇಕಾಗಿ ಮನವಿ

28/03/2018

ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ ಇಂದು ಕಸಬಾ ಹೋಬಳಿಯ ಆನೂರು ಗ್ರಾಮದಲ್ಲಿ ಮಾಜಿ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದ ಸುಮಾರು 500 ಕಾರ್ಯಕರ್ತರು ಮಾಜಿ ಶಾಸಕರ ಜಾತಿರಾಜಕಾರಣಕ್ಕೆ ಬೇಸೆತ್ತು ಮಾನ್ಯ ಶಾಸಕರು ಜೆಕೆ ಕೃಷ್ಣಾರೆಡ್ಡಿರವರ ಅಭಿವೃದ್ಧಿ ಕಾರ್ಯಗಳು ಹಾಗು ವ್ಯಕ್ತಿತ್ವ ಮೆಚ್ಚಿ ಇಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು..

22/03/2018

ಇಂದು ಚಿಂತಾಮಣಿ ಕ್ಷೇತ್ರ 28 ನೇ ಬಗರ್ ಹಕ್ಕುಂ ಸಭೆಯನ್ನು ಮಾನ್ಯ ಶಾಸಕರು ತಡ ರಾತ್ರಿಯದರು ಕ್ಷೇತ್ರ ರೈತರಿಗಾಗಿ ದರಕಾಸು ಸಭೆ ನಡಸಿ ಸುಮಾರು 222.ಎಕರೆ 15 ಗುಂಟೆ ಎಕರೆ ಜಮೀನನ್ನು ಎಸ್.ಟಿ.19
ಎಸ್.ಸಿ.07
ಓ.ಬಿ.ಸಿ .90 ಮಂಜೂರು ಮಾಡುತ್ತಿರುವುದು

21/03/2018

ನಮ್ಮ‌ ಆತ್ಮೀಯ ಗೆಳೆಯನಾದ ಶ್ರೀ ಪ್ರಸಾದ್ ರವರು ಚಿಕ್ಕಬಳ್ಳಾಪುರ ಜೆ.ಡಿ. ಎಸ್ ಜಿಲ್ಲಾ ಕನೂನು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ ಇವರಿಗೆ ಅಭಿನಂದನೆಗಳು

21/03/2018

ಚಿಂತಾಮಣಿ ನಗರದ ಸಾರ್ವಜನಿಕರಿಗಾಗಿ ಭಕ್ತರಹಳ್ಳಿ ಅರಸೀಕೆರೆ ಮೂಲದಿಂದ ಕುಡಿಯುವ ನೀರಿನ ಸರಬರಾಜು ಮಾಡುವ ಯೋಜನೆಗೆ ರೂ.1630 ಲಕ್ಷ ಮಂಜೂರು ಮಾಡಿಸಿರುವ ಮಾನ್ಯ ಶಾಸಕ ಎಂ.ಕೃಷ್ಣಾರೆಡ್ಡಿ.

20/03/2018

ಕಳೆದ ಐದು ವರ್ಷಗಳಿಂದ ಚಿಂತಾಮಣಿ ತಾಲ್ಲೂಕಿನಲ್ಲಿ ಯಾವುದೇ ಗಲಬೆ ಗಲಾಟೆ ಇಲ್ಲಾದೆ ನೆಮ್ಮದಿಯಾಗಿ ಇತ್ತು.. ಮುಂದಿನ ದಿನಗಳಲ್ಲಿ ಇದೆ ತರ ಇರಲು ಬೀಡಿ.....

Want your business to be the top-listed Government Service in Chintamani?

Click here to claim your Sponsored Listing.

Location

Website

Address


Chintamani