Sagar L.M.H

Call Directions

Sagar L.M.H I love My Brother's & Sister's Friend's 🙏

11/10/2026
ಹಿಂದೆ ಮಾತನಾಡುವವರಿಗೆ ಉತ್ತರ ಕೊಡುವ ಅಗತ್ಯವಿಲ್ಲ, ಏಕೆಂದರೆ ಅವರು ಯಾವಾಗಲೂ ನಿಮ್ಮ ಹಿಂದೆ ಇರುವವರೇ! 💪
07/10/2026

ಹಿಂದೆ ಮಾತನಾಡುವವರಿಗೆ ಉತ್ತರ ಕೊಡುವ ಅಗತ್ಯವಿಲ್ಲ, ಏಕೆಂದರೆ ಅವರು ಯಾವಾಗಲೂ ನಿಮ್ಮ ಹಿಂದೆ ಇರುವವರೇ! 💪

03/10/2026

🕉️ ದಾವಣಗೆರೆ ಹಿಂದೂ ಮಹಾಗಣಪತಿ ಶೋಭಾಯಾತ್ರೆ 🕉️

ಭಕ್ತಿ, ಸಂಭ್ರಮ ಹಾಗೂ ಸೌಹಾರ್ದತೆಯೊಂದಿಗೆ ನಡೆದ ದಾವಣಗೆರೆ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಯುವ ನಾಯಕ ಹಾಗೂ ಶಾಸಕ ಶ್ರೀ ಸಮರ್ಥ್ ಎಂ. ಶಾಮನೂರ್ ಅವರು ಭಾಗವಹಿಸಿದರು.

ಗಣಪತಿ ಬಪ್ಪನ ಆಶೀರ್ವಾದದೊಂದಿಗೆ ಶೋಭಾಯಾತ್ರೆಯು ವಿಜೃಂಭಣೆಯಿಂದ ಸಾಗಿತು.
ಭಕ್ತರ ಉತ್ಸಾಹ, ಯುವಕರ ಪಾಲ್ಗೊಳ್ಳುವಿಕೆ ಹಾಗೂ ಜನಸಂದಣಿಯಿಂದ ಇಡೀ ದಾವಣಗೆರೆ ನಗರವು ಹಬ್ಬದ ಸಂಭ್ರಮದಲ್ಲಿ ಕಂಗೊಳಿಸಿತು.

“ಗಣಪತಿ ಬಪ್ಪಾ ಮೋರಿಯಾ… ಮಂಗಳಮೂರ್ತಿ ಮೋರಿಯಾ!” 🙏🧡

15/09/2026

ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಪ್ರೀತಿಯ ನಾಯಕರಾದ ಎಸ್ ಎಸ್ ಮಲ್ಲಣ್ಣ ಅವರು ಹುಟ್ಟು ಹಬ್ಬದ ಪ್ರಯುಕ್ತವಾಗಿ,





ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಎಸ್ಎಸ್ ಮಲ್ಲಣ್ಣ ಅಭಿಮಾನಿ ಬಳಗದ ವತಿಯಿಂದ ದಾವಣಗೆರೆ ನಗರದ ಶ್ರೀ ಭಗವಾನ್ ಮಹಾವೀರ ಗೋಶಾಲೆಯಲ್ಲಿ
ಗೋವುಗಳಿಗೆ ಮೇವು ಹಾಗೂ ಸರಕಾರಿ ವಿತರಿಸಲಾಯಿತು,

ಈ ಒಂದು ಕಾರ್ಯಕ್ರಮಕ್ಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ದಿನೇಶ್.ಕೆ.ಶೆಟ್ಟಿ. ಬ್ಲಾಕ್ ಅಧ್ಯಕ್ಷರಾದ ಅಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ಹಿರಿಯ ಮಾಜಿ ಸದಸ್ಯರಾದ ಎ ನಾಗರಾಜ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಅನಿತಾಭಾಯಿ ಮಾಂತೇಶ್,ಜಿಲ್ಲಾ ಕಾರ್ಯದರ್ಶಿಗಳಾದ ಎಸ್ ಮಲ್ಲಿಕಾರ್ಜುನ್, ಸಾಗರ್ ಎಲ್ ಎಚ್, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷರಾದ ಫುಟ್ಬಾಲ್ ಗಿರೀಶ್, ಭೋವಿ ಜಯಣ್ಣ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರು ಶ್ರೀಮತಿ ರಾಜೇಶ್ವರಿ, ಹರೀಶ್.ಎಸ್.ಎಂ ಹರೀಶ್, ಹೆಚ್. ಕೊಡಪ್ಪ ದಾದು, ರಾಕೇಶ್ ಜಿ, ಶಿವಮೂರ್ತಿ, ಟಿ ರಮೇಶ್, ಸುರೇಶ್ ಜಾದವ್, ಬೇತೂರ್ ಶಿವಕುಮಾರ್, ಮಂಜಮ್ಮ, ಮಂಗಳಮ್ಮ, ಕಾವ್ಯ,ಸಲ್ಮಾ ಭಾನು, ಯಶೋದಮ್ಮ, ದ್ರಾಕ್ಷಣಮ್ಮ, ಜಯಾ ಶಾಮನೂರ್, ಕಾವೇರಿ ರ

Address

Gandhi Nagar 1st Main 1st Cross
Davangeri

Telephone

9986090044

Website

Alerts

Be the first to know and let us send you an email when Sagar L.M.H posts news and promotions. Your email address will not be used for any other purpose, and you can unsubscribe at any time.

Shortcuts

Share