Harsha Vardhan S JDs

Directions Website

Harsha Vardhan S  JDs 📍 ದೇವನಹಳ್ಳಿಯ ಧ್ವನಿ | ಜನಸೇವಕ
🛡️ ಜೆಡಿ(ಎಸ್) ನಿಷ್ಠಾವಂತ ಕಾರ್ಯಕರ್ತ
🤝 ಅಭಿವೃದ್ಧಿಯೇ ನಮ್ಮ ಗುರಿ
📩 ನಿಮ್ಮ ಸಮಸ್ಯೆಗಳಿದ್ದರೆ DM ಮಾಡಿ

10/10/2026

𝗡𝗜𝗖𝗘 ಅಕ್ರಮ ಬಯಲಿಗೆಳೆದ 𝗛𝗗𝗞 ಗೆ ಜನರಿಂದ ಬೆಂಬಲ 🔥🚩

07/10/2026

ಒಂದು ಕೈಯಲ್ಲಿ ಉಚಿತ ಗ್ಯಾರಂಟಿ ಕೊಟ್ಟು, ಇನ್ನೊಂದು ಕೈಯಲ್ಲಿ ಹತ್ತು ಪಟ್ಟು ಕಿತ್ತುಕೊಳ್ಳುವ Indian National Congress - Karnataka ಸರ್ಕಾರದ 'ದಗಾಕೋರ' ಬುದ್ಧಿ ಬಯಲಾಗಿದೆ!

ಅಕ್ಕ-ತಂಗಿಯರಿಗೆ ಪುಕ್ಕಟೆ ಎಂದು ಹೇಳಿ, ಅವರ ಗಂಡ, ಅಪ್ಪ, ಅಣ್ಣನ ಜೇಬಿಗೆ ಕನ್ನ ಹಾಕುವ ಖದೀಮ ಆರ್ಥಿಕ ನೀತಿ ಇದು!

ಹಾಲು, ಕರೆಂಟ್, ಬಸ್ ದರ ಏರಿಕೆ ಮಾಡಿ ಕನ್ನಡಿಗರ ರಕ್ತ ಹೀರುತ್ತಿರುವ DK Shivakumar ಸರ್ಕಾರದಿಂದ ಜನತೆಗೆ 'ಗ್ಯಾರಂಟಿ'ಯಾಗಿ ಸಿಕ್ಕಿರುವುದು ಕೇವಲ ಬೆಲೆ ಏರಿಕೆ ಮಾತ್ರ. ಮಹಿಳೆಯರೇ, ಇನ್ನಾದರೂ ಸ್ವಲ್ಪ ಯೋಚಿಸಿ. ನಿಮಗೆ ಲಾಭವೇ ಅಥವಾ ನಿಮ್ಮ ಕುಟುಂಬಕ್ಕೆ ನಷ್ಟವೇ ?

06/10/2026

ರಾಜ್ಯದ ಅಭಿವೃದ್ಧಿಗೆ 'ಶೂನ್ಯ' ಭಾಗ್ಯ, ಖಜಾನೆಗೆ 'ಖಾಲಿ' ಭಾಗ್ಯ!

ಗ್ಯಾರಂಟಿ ಕಾರ್ಡ್ ಕೊಟ್ಟು ಅಭಿವೃದ್ಧಿಗೆ ಸಂಪೂರ್ಣವಾಗಿ 'ಕೈ' ಕೊಟ್ಟ ಕಾಂಗ್ರೆಸ್‌ !

ಕಾಂಟ್ರಾಕ್ಟರ್‌ಗಳ ಬಿಲ್ ಪಾಸ್ ಆಗಲ್ಲ, ಊರ ರಸ್ತೆ ಸರಿಯಾಗಲ್ಲ. ವಾಟ್ ಎ ಮಾಸ್ಟರ್ ಪ್ಲಾನ್!

06/10/2026

ಕಾಕ್ರೋಚ್ ಪಾರ್ಟಿಗೆ ಇನ್ನು ಅಂತ್ಯ🔥

ರಾಷ್ಟ್ರವಾದಿ Gen Z ಈಗ ಎಚ್ಚೆತ್ತುಕೊಳ್ಳಲು ಆರಂಭಿಸಿದೆ. ತಮ್ಮ ಸುತ್ತಲೂ ಹರಡಲಾಗುತ್ತಿರುವ ರಾಜಕೀಯ ನಿರೂಪಣೆಗಳನ್ನು ಪ್ರಶ್ನಿಸುತ್ತಿದೆ. 🔥🇮🇳 ಯುವ ಧ್ವನಿಗಳು ತಪ್ಪು ಅಥವಾ ದಾರಿ ತಪ್ಪಿಸುವ ಹೇಳಿಕೆಗಳನ್ನು ಪ್ರಶ್ನಿಸುತ್ತಿದ್ದು, ರಾಜಕೀಯ ಮಾತುಗಳನ್ನು ಹಾಗೆಯೇ ನಂಬುವುದಕ್ಕಿಂತ ಸಾಕ್ಷ್ಯಗಳನ್ನು ಕೇಳಲು ಮುಂದಾಗುತ್ತಿವೆ.

ವರ್ಷಗಳಿಂದ ರಾಜಕೀಯ ವ್ಯವಸ್ಥೆಗಳು ಸಾಮಾಜಿಕ ಜಾಲತಾಣಗಳ ಮೂಲಕ ನಿರೂಪಣೆಗಳನ್ನು ರೂಪಿಸಲು ಸಾಕಷ್ಟು ಅವಲಂಬಿಸಿವೆ. ಆದರೆ ಈಗ Gen Z ಕೂಡ ಅದೇ ವೇಗದಲ್ಲಿ ಆ ನಿರೂಪಣೆಗಳನ್ನು ಪ್ರಶ್ನಿಸುವ ಸಾಧನಗಳನ್ನು ಹೊಂದಿದೆ. ಸ್ಕ್ರೀನ್‌ಶಾಟ್‌ಗಳು, ದಾಖಲೆಗಳು, ಸಂದರ್ಶನಗಳು ಮತ್ತು ಫ್ಯಾಕ್ಟ್‌ಚೆಕ್‌ಗಳು ಮೂಲ ಹೇಳಿಕೆಗಳಷ್ಟೇ ವೇಗವಾಗಿ ಜನರನ್ನು ತಲುಪಬಹುದು.

ಎಲ್ಲಕ್ಕಿಂತ ಮುಖ್ಯವಾಗಿ, ಎಲ್ಲರನ್ನೂ ಪ್ರಶ್ನಿಸಿ, ನಂಬುವ ಮೊದಲು ಪರಿಶೀಲಿಸಿ ಮತ್ತು ಯಾವ ಪಕ್ಷದಿಂದ ಮಾಹಿತಿ ಬಂದರೂ ತಪ್ಪು ಮಾಹಿತಿಯನ್ನು ಬಹಿರಂಗಪಡಿಸಿ. ಈ ಪೀಳಿಗೆ ರಾಜಕೀಯ ನಿರೂಪಣೆಗಳನ್ನು ಕುರುಡಾಗಿ ಅನುಸರಿಸುವ ಬದಲು ಅವುಗಳನ್ನು ಪರಿಶೀಲಿಸುತ್ತಲೇ ಮುಂದುವರಿದರೆ, ಅದು ಭಾರತೀಯ ಪ್ರಜಾಪ್ರಭುತ್ವಕ್ಕೆ ಖಂಡಿತವಾಗಿಯೂ ಉತ್ತಮ ಬೆಳವಣಿಗೆ. 🇮🇳🔥



It's Over for Cockroach Party🔥

Nationalist Gen Z is starting to wake up and question the narratives being pushed around them. 🔥🇮🇳 Young voices are increasingly calling out what they believe are misleading claims and demanding evidence instead of simply accepting political talking points.

For years, political ecosystems have relied heavily on social media to shape narratives, but Gen Z now has the tools to challenge those narratives just as quickly. Screenshots, documents, interviews and fact-checks can travel just as fast as the original claim.

The most important thing is to question everyone, verify before believing, and call out misinformation regardless of which side spreads it. If this generation continues to scrutinise political narratives instead of blindly following them, that's a healthy sign for Indian democracy. 🇮🇳🔥

06/10/2026

"ವಿಧಾನಪರಿಷತ್ ಚುನಾವಣೆ: NDA ಮೈತ್ರಿಕೂಟದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ."

06/10/2026

“ನಮ್ಮ ಸಿಎಂ ಸಾಮಾನ್ಯ ಸಿಎಂ ಅಲ್ಲ…”

ಹಿಂದೆ ಮತಗಟ್ಟೆ, ಮತಪೆಟ್ಟಿಗೆ ವ್ಯವಸ್ಥೆ ಸೇರಿದಂತೆ ಹಲವು ವಿವಾದಗಳು ಮತ್ತು ಆರೋಪಗಳ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದವು.

ಅದಕ್ಕೇ ಇರಬೇಕು…
ಇವರು ಸಾಮಾನ್ಯ ಮುಖ್ಯಮಂತ್ರಿ ಅಲ್ಲ, ವಿವಾದಗಳಲ್ಲೂ ‘ವಿಶೇಷ ಅನುಭವ’ ಹೊಂದಿರುವ ಮುಖ್ಯಮಂತ್ರಿ! 😏

ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ… ಕಾಲವೇ ಉತ್ತರ ನೀಡಲಿದೆ.

05/10/2026

ನೈಸ್ ಸಂಸ್ಥೆಗೆ ಶಾಕ್ ಕೊಟ್ಟ ಸರ್ವೋಚ್ಚ ನ್ಯಾಯಾಲಯ
ಸತ್ಯ ಮೇವ ಜಯತೇ ✊🏻🌱🔥

04/10/2026

ಕಾಂಗ್ರೆಸ್ ಮುಖಂಡರನ್ನ ಸ್ಟೇಷನ್ ಒಳಗೆ ಕೂರಿಸಿ, ಜೆಡಿಎಸ್ ತಾಲ್ಲೋಕು ಪಂಚಾಯತ್ ಸದಸ್ಯರನ್ನು ಹಾಗೂ ಕಾರ್ಯಕರ್ತರನ್ನು ಹೊರದಬ್ಬಿದ ನಾಗಮಂಗಲ ಗ್ರಾಮಾಂತರ SI

ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಯ ಅಸಲಿ ಚಿತ್ರಣ ಇದೇನಾ?ರಸ್ತೆ ಅವ್ಯವಸ್ಥೆ • ಅಧಿಕಾರಿಗಳ ನಿರ್ಲಕ್ಷ್ಯ • ಜನರ ಸಂಕಷ್ಟಕಾಮಗಾರಿಗಳ ಘೋಷಣೆಗಳು ಮಾತ...
03/10/2026

ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಯ ಅಸಲಿ ಚಿತ್ರಣ ಇದೇನಾ?

ರಸ್ತೆ ಅವ್ಯವಸ್ಥೆ • ಅಧಿಕಾರಿಗಳ ನಿರ್ಲಕ್ಷ್ಯ • ಜನರ ಸಂಕಷ್ಟ

ಕಾಮಗಾರಿಗಳ ಘೋಷಣೆಗಳು ಮಾತ್ರ ಭರ್ಜರಿ…
ಆದರೆ ನೆಲದ ಮೇಲಿನ ಅಭಿವೃದ್ಧಿ ಎಲ್ಲಿದೆ?

ಸಚಿವ ಕೆ.ಹೆಚ್. ಮುನಿಯಪ್ಪ ಅವರೇ,
ಸಂಬಂಧಪಟ್ಟ ಇಲಾಖೆಗಳು ಹಾಗೂ ಅಧಿಕಾರಿಗಳಿಂದ
ಜನರಿಗೆ ಸ್ಪಷ್ಟ ಉತ್ತರ ಕೊಡಿಸುವ ಜವಾಬ್ದಾರಿ ನಿಮ್ಮದಲ್ಲವೇ?

ದೇವನಹಳ್ಳಿ–ವಿಜಯಪುರ ಜನರಿಗೆ ಬೇಕಿರುವುದು
ಭಾಷಣಗಳಲ್ಲ — ಉತ್ತಮ ರಸ್ತೆ ಮತ್ತು ಶಾಶ್ವತ ಪರಿಹಾರ.

#ಜನರಪ್ರಶ್ನೆ #ದೇವನಹಳ್ಳಿ #ವಿಜಯಪುರ #ಕಾಂಗ್ರೆಸ್_ಸರ್ಕಾರ #ಮುನಿಯಪ್ಪ #ರಸ್ತೆ_ಸಮಸ್ಯೆ

Address

Devanhalli

Alerts

Be the first to know and let us send you an email when Harsha Vardhan S JDs posts news and promotions. Your email address will not be used for any other purpose, and you can unsubscribe at any time.

Shortcuts

Share