Dr Mayur More

Call Directions Contact the organization

Dr Mayur More This is the official account of Dr Mayur More | Hubli- Dharwad municipal corporation Corporator | Member of the Indian National Congress

Remembering the former Prime Minister of India, Lal Bahadur Shastri ji, on his birth anniversary."ಜೈ ಜವಾನ್, ಜೈ ಕಿಸಾನ್!" ...
02/10/2026

Remembering the former Prime Minister of India, Lal Bahadur Shastri ji, on his birth anniversary.

"ಜೈ ಜವಾನ್, ಜೈ ಕಿಸಾನ್!"

ಭಾರತದ ಎರಡನೇ ಪ್ರಧಾನಿ, ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ನಮನಗಳು. ಅವರ ಸರಳತೆ, ದೇಶಪ್ರೇಮ ಮತ್ತು ದಿಟ್ಟ ನಾಯಕತ್ವ ನಮಗೆ ಸದಾ ಸ್ಪೂರ್ತಿ.

Remembering the 'Father of the Nation', Mahatma Gandhi ji, on his birth anniversary. on  . Let us honor his legacy by wa...
02/10/2026

Remembering the 'Father of the Nation', Mahatma Gandhi ji, on his birth anniversary. on . Let us honor his legacy by walking the path of truth, peace, and harmony

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಅವರಿಗೆ ಗೌರವ ಪ್ರಣಾಮಗಳು. ಸತ್ಯ ಮತ್ತು ಅಹಿಂಸೆಯ ಅವರ ತತ್ತ್ವಗಳು ಹಾಗೂ ವಿಚಾರಗಳು ಎಂದೆಂದಿಗೂ ಯುವಜನರಿಗೆ ದಾರಿದೀಪ.

Tributes to former Prime Minister Dr. Manmohan Singh Ji on his birth anniversary. Honoring a legacy of wisdom, integrity...
26/09/2026

Tributes to former Prime Minister Dr. Manmohan Singh Ji on his birth anniversary. Honoring a legacy of wisdom, integrity, and dedicated public service.

ಆಧುನಿಕ ಭಾರತದ ಆರ್ಥಿಕ ಶಿಲ್ಪಿ, ಮಾಜಿ ಪ್ರಧಾನಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ಪ್ರಣಾಮಗಳು. ದೇಶದ ವಿಕಾಸಕ್ಕೆ ಅವರು ನೀಡಿದ ಕೊಡುಗೆ ಚಿರಸ್ಮರಣೀಯ.

ನವಲೂರಿನ ನಾನಾ ಗಣೇಶ ಕಮಿಟಿಗಳು ಪ್ರತಿಷ್ಠಾಪಿಸಿದ ವಿಶಿಷ್ಟ ಹಾಗೂ ಆಕರ್ಷಕ ಗಣೇಶ ಮೂರ್ತಿಗಳ ದರ್ಶನ ಪಡೆದು, ಗಣೇಶ ಚತುರ್ಥಿ ಆಚರಿಸಲಾಯಿತು.      ...
14/09/2026

ನವಲೂರಿನ ನಾನಾ ಗಣೇಶ ಕಮಿಟಿಗಳು ಪ್ರತಿಷ್ಠಾಪಿಸಿದ ವಿಶಿಷ್ಟ ಹಾಗೂ ಆಕರ್ಷಕ ಗಣೇಶ ಮೂರ್ತಿಗಳ ದರ್ಶನ ಪಡೆದು, ಗಣೇಶ ಚತುರ್ಥಿ ಆಚರಿಸಲಾಯಿತು.

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳುವಿಘ್ನ ವಿನಾಶಕ ಶ್ರೀ ಗಣೇಶನು ನಿಮ್ಮ ಜೀವನದಲ್ಲಿರುವ ಎಲ್ಲಾ ಅಡೆತಡೆಗಳನ್ನು ದೂರ ಮ...
14/09/2026

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ವಿಘ್ನ ವಿನಾಶಕ ಶ್ರೀ ಗಣೇಶನು ನಿಮ್ಮ ಜೀವನದಲ್ಲಿರುವ ಎಲ್ಲಾ ಅಡೆತಡೆಗಳನ್ನು ದೂರ ಮಾಡಿ,
ಆರೋಗ್ಯ, ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ಕರುಣಿಸಲಿ

ಗಣಪತಿ ಬಪ್ಪಾ ಮೋರಿಯಾ!

ಇಂದು ಸತ್ತೂರ್ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ನಿಮಿತ್ತ ನಡೆದ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸುಕ್ಷಣಗಳು.         ...
07/09/2026

ಇಂದು ಸತ್ತೂರ್ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ನಿಮಿತ್ತ ನಡೆದ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸುಕ್ಷಣಗಳು.

ಜ್ಞಾನದ ಬೆಳಕು ಚೆಲ್ಲಿ ನಾಳೆಯ ಪ್ರಜೆಗಳನ್ನು ರೂಪಿಸುವ ಸಮಸ್ತ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು! ಭಾರತ ಕಂಡ ಶ್ರೇಷ್ಠ ಶಿಕ್ಷಣ...
05/09/2026

ಜ್ಞಾನದ ಬೆಳಕು ಚೆಲ್ಲಿ ನಾಳೆಯ ಪ್ರಜೆಗಳನ್ನು ರೂಪಿಸುವ ಸಮಸ್ತ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು!

ಭಾರತ ಕಂಡ ಶ್ರೇಷ್ಠ ಶಿಕ್ಷಣತಜ್ಞ, ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಅವರಿಗೆ ನನ್ನ ಭಾವಪೂರ್ಣ ನಮನಗಳು.

, , , , ,

ನಾಡಿನ ಸಮಸ್ತ ಜನತೆಗೆ ಕೃಷ್ಣ ಜನ್ಮಾಷ್ಠಮಿಯ ಹಾರ್ದಿಕ ಶುಭಾಶಯಗಳು ಬಾಲಗೋಪಾಲನು ಸರ್ವರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ.
04/09/2026

ನಾಡಿನ ಸಮಸ್ತ ಜನತೆಗೆ ಕೃಷ್ಣ ಜನ್ಮಾಷ್ಠಮಿಯ ಹಾರ್ದಿಕ ಶುಭಾಶಯಗಳು

ಬಾಲಗೋಪಾಲನು ಸರ್ವರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ.

ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಆರ್ಥಿಕ ಹಾಗೂ ಶಿಕ್ಷಣ ತಜ್ಞ ಶ್ರೀ ದಾದಾಭಾಯಿ ನವರೋಜಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಪ್ರಣಾಮಗಳು....
04/09/2026

ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಆರ್ಥಿಕ ಹಾಗೂ ಶಿಕ್ಷಣ ತಜ್ಞ ಶ್ರೀ ದಾದಾಭಾಯಿ ನವರೋಜಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಪ್ರಣಾಮಗಳು.

,

ಸಮಸ್ತ ನಾಡಿನ ಜನತೆಗೆ ರಕ್ಷಾ ಬಂಧನ ಹಾಗೂ ಶ್ರಾವಣ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.ಸಹೋದರ-ಸಹೋದರಿಯರ ಪವಿತ್ರ ಪ್ರೀತಿ, ರಕ್ಷಣೆ ಮತ್ತು ಆತ್ಮೀಯತ...
28/08/2026

ಸಮಸ್ತ ನಾಡಿನ ಜನತೆಗೆ ರಕ್ಷಾ ಬಂಧನ ಹಾಗೂ ಶ್ರಾವಣ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.

ಸಹೋದರ-ಸಹೋದರಿಯರ ಪವಿತ್ರ ಪ್ರೀತಿ, ರಕ್ಷಣೆ ಮತ್ತು ಆತ್ಮೀಯತೆಯ ಸಂಕೇತವಾದ ಈ ಶುಭ ದಿನವು ಎಲ್ಲರ ಬಾಳಿನಲ್ಲಿ ಸಂತೋಷ, ಸುಖ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.

Address

Dharwad

Telephone

+919148966778

Website

Alerts

Be the first to know and let us send you an email when Dr Mayur More posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dr Mayur More:

Shortcuts

Share