Garag Police Station

Directions

Garag Police Station ಗರಗ ಪೊಲೀಸ್ ಠಾಣೆಯ ಅಧಿಕೃತ ಪೇಜ್
Any Emergency Call 112

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ತಡಕೊಡ ಹಾಗೂ ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಸಾರ್ವಜನಿಕರ ಭದ್ರತೆ ಮತ್ತು ಸುರಕ್ಷತೆ ಹಾಗೂ ಕಾನೂನು ಮತ್ತು ಸ...
23/09/2026

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ತಡಕೊಡ ಹಾಗೂ ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಸಾರ್ವಜನಿಕರ ಭದ್ರತೆ ಮತ್ತು ಸುರಕ್ಷತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಪಡೆಗಳ ಸನ್ನದ್ಧತೆಯನ್ನು ಪ್ರದರ್ಶಿಸುವ ರೂಟ್ ಮಾರ್ಚ್ ನಡೆಸಲಾಯಿತು.

20/09/2026
10/09/2026
30/08/2026

ಇಂಡಿಕೇಟರ್‌ ಕೇವಲ ಒಂದು ಸಂಕೇತವಲ್ಲ; ನಿಮ್ಮ ವಾಹನದ ಸುತ್ತಲಿರುವ ಪ್ರತಿಯೊಬ್ಬ ರಸ್ತೆ ಬಳಕೆದಾರರಿಗೂ ನೀಡುವ ಸಂದೇಶವಾಗಿದೆ. 🚗

ತಿರುವು ಪಡೆಯುವಾಗ ಅಥವಾ ಲೇನ್‌ ಬದಲಾಯಿಸುವಾಗ ಮುಂಚಿತವಾಗಿಯೇ ಇಂಡಿಕೇಟರ್‌ ಹಾಕಿ. ಇತರ ವಾಹನ ಸವಾರರು ಪ್ರತಿಕ್ರಿಯಿಸಲು ಸಾಕಷ್ಟು ಸಮಯ ನೀಡಿ. ಸುರಕ್ಷಿತವಾಗಿ ಚಾಲನೆ ಮಾಡಿ! 🛣️

ಇಂದು ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನ ಬೆಟಗೇರಿಯಲ್ಲಿ ಈದ್ ಮಿಲಾದ್ ಹಬ್ಬದ ಕುರಿತು ಶಾಂತಿ ಸಭೆ ಮಾಡಲಾಯಿತು
25/08/2026

ಇಂದು ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನ ಬೆಟಗೇರಿಯಲ್ಲಿ ಈದ್ ಮಿಲಾದ್ ಹಬ್ಬದ ಕುರಿತು ಶಾಂತಿ ಸಭೆ ಮಾಡಲಾಯಿತು

ಇಂದು ಗರಗ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಗಂಗೋಳ್ ರವರು ಸರಕಾರಿ ಪ್ರೌಢ ಶಾಲೆ ತಡಕೋಡಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳು ಹ...
14/07/2026

ಇಂದು ಗರಗ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಗಂಗೋಳ್ ರವರು ಸರಕಾರಿ ಪ್ರೌಢ ಶಾಲೆ ತಡಕೋಡಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳು ಹಾಗೂ ಪೋಕ್ಸೋ ಕಾನೂನುಗಳ ಬಗ್ಗೆ ತಿಳಿಹೇಳಿದರು.
Dharwad District Police Garag Police Station

Address

Garag
Dharwad

Website

Alerts

Be the first to know and let us send you an email when Garag Police Station posts news and promotions. Your email address will not be used for any other purpose, and you can unsubscribe at any time.

Shortcuts

Share