08/10/2026
ಅತ್ಯಂತ ಸಮರ್ಪಣೆ ಮತ್ತು ಉತ್ಕೃಷ್ಟತೆಯಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಮುಗಿಲ ಕಾಯುವ ವಾಯುಪಡೆಯ ವೀರ ಯೋಧರಿಗೆ ಭಾರತೀಯ ವಾಯು ಸೇನಾ ದಿನದ ಶುಭಾಶಯಗಳು.
ಭಾರತೀಯ ವಾಯು ಸೇನಾ ಪಡೆಗಳ ಧೈರ್ಯ, ತ್ಯಾಗ ಮತ್ತು ನಿಸ್ವಾರ್ಥ ಸೇವೆಯನ್ನು ಸ್ಮರಿಸೋಣ.