Ka26 gadag culture

Directions

Ka26 gadag culture Contact information, map and directions, contact form, opening hours, services, ratings, photos, videos and announcements from Ka26 gadag culture, Social service, Gadag.

28/10/2026

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಕಬ್ಬು ಬೆಳೆಗಾರರ ಸಭೆಯಲ್ಲಿ ಮುಖ್ಯಮಂತ್ರಿಗಳ ಉತ್ತರ

27/10/2026

ಶ್ರೀ ದುರ್ಗಮ್ಮ ಹಾಗೂ ಶ್ರೀ ದ್ಯಾಮವ ದೇವಿ ದೇವಸ್ಥಾನ, ಕಿಲ್ಲಾ ಓಣಿ, ಗದಗ

ಪ್ರತಿ 12 ವರ್ಷಗಳಿಗೆ ಒಮ್ಮೆ ಜರುಗುವ ಗದಗ-ಬೆಟಗೇರಿ ಗ್ರಾಮದೇವತೆಯರ ಶ್ರೀ ದುರ್ಗಮ್ಮ ಹಾಗೂ ಶ್ರೀ ದ್ಯಾಮವ ದೇವಿಯರ 48 ದಿನಗಳ 1 ಮಂಡಲ ಮುಕ್ತಾಯ ಹಿನ್ನೆಲೆ ಇಂದು “ಮಹಾ ಮಂಡಲ ಪೂಜೆ” ಪ್ರಯುಕ್ತ ಮಹಿಳೆಯರಿಗೆ ಊಡಿ ತುಂಬವುದು ಹಾಗೂ ಮಹಾಪ್ರಸಾದ ಸೇವೆ ಜರುಗಿತ್ತು.

ದಿನಾಂಕ : 27-10-2026 ಮಂಗಳವಾರ

25/10/2026

ಗದಗ ನಗರದಲ್ಲಿ ಮಾಂಜಾದಾರ ಗಾಳಿಪಟದ ದಾರದ ಅಕ್ರಮ ಮಾರಾಟ ಹಾಗೂ ಹಾರಾಟದ ನಿಷೇಧಕ್ಕೆ ತಕ್ಷಣ ಕಠಿಣ ಕ್ರಮ ಕೈಗೊಳ್ಳುವುದು ಯಾವಾಗ?

ಮಾಂಜಾದಾರ ದಾರದಿಂದ ಸಾರ್ವಜನಿಕರು, ದ್ವಿಚಕ್ರ ವಾಹನ ಸವಾರರು, ಮಕ್ಕಳು ಹಾಗೂ ಪಕ್ಷೆಗಳ ಜೀವಕ್ಕೆ ಗದಗ ನಗರದಲ್ಲಿ 2023 ರಲ್ಲಿ 2024 ರಲ್ಲಿ ನಿಧನರಾಗಿದ್ದಾರೆ, ಕಳೆದ 3 ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಮಾಂಜಾದಾರ ಸಿಲುಕಿ ಮಹಿಳೆ ದಾರುಣವಾಗಿ ಮೃತಪಟ್ಟಿದ್ದಾರೆ, ಹುಬ್ಬಳ್ಳಿಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಗದಗ ಜಿಲ್ಲೆಯಲ್ಲಿ ಅವಾಯ ಉಂಟಾಗುವ ಸಾಧ್ಯತೆ ಇದೆ. ಅದ್ದರಿಂದ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಅಕ್ರಮ ಮಾರಾಟ ಮತ್ತು ಹಾರಾಟದ ವಿರುದ್ದ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

ಈ ಕುರಿತು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾ‌ರ್ ಅವರಿಗೆ,

ರಾಜ್ಯ ನಗರಾಭಿವೃದ್ದಿ ಸಚಿವರಿಗೆ,

ರಾಜ್ಯ ನಗರಾಭಿವೃದ್ದಿ ಇಲಾಖೆ ಹಾಗೂ ಅಧಿಕಾರಿಗಳಿಗೆ,

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಧಿಕಾರಿಗಳಿಗೆ,

ಗದಗ ಜಿಲ್ಲಾ ಉಸ್ತುವಾರಿ ಸಚಿವರಿಗೆ

ಗದಗ ಜಿಲ್ಲಾಧಿಕಾರಿಗಳಿಗೆ

ಗದಗ ಜಿಲ್ಲಾ ನಗರಾಭಿವೃದ್ಧಿ ಇಲಾಖೆ ಹಾಗೂ ಅಧಿಕ�

24/10/2026

ದಸರಾ ಉತ್ಸವ 2026

ಶ್ರೀ ಅಂಬಾಭವಾನಿ ದೇವಸ್ಥಾನ, ಗದಗ
ರೋಬೋಟ್ ಕೃತಕ ಅಂಬಾರಿ

20-10-2026

24/10/2026

ನಮ್ಮ ಗದಗ ಹಾಗೂ ಉತ್ತರ ಕರ್ನಾಟಕದ ಕಲಾವಿದರಿಂದ ಮುಡಿಬಂದ ಚಲನಚಿತ್ರ

"ನಾವು ತುಂಬಾ ಒಳ್ಳೆಯವರು"
ಟ್ರೇಲ‌ರ್ ಬಿಡುಗಡೆ

ಬಂಗಾರ. ಬಸಪ್ಪ ಸಂಕನೂರ ಫಿಲಂಸ್ ಹಾಗೂ ಆಯುಷ್ ಮಲ್ಲಿ ನಿರ್ದೇಶನದಲ್ಲಿ ಮೂಡಿಬಂದ “ನಾವು ತುಂಬಾ ಒಳ್ಳೆಯವರು" ಕನ್ನಡ ಚಲನಚಿತ್ರವು 'ಟೈಟಲ್ ಹೇಳುವಂತೆ' ಹಾಸ್ಯ ಪ್ರಧಾನ ಫ್ಯಾಮಿಲಿ ಡ್ರಾಮಾ, ಉತ್ತರ ಕರ್ನಾಟಕ ಸೊಗಡಿನಲ್ಲಿ, ಉತ್ತರ ಕರ್ನಾಟಕದ ವಿವಿಧೆಡೆ 52 ದಿನಗಳ ಕಾಲ ಶೂಟಿಂಗ್ ನಡೆಸಿ ಚಿತ್ರವನ್ನು ನಿರೂಪಿಸಲಾಗಿದೆ.

ಮೈಸೂರು ದಸರಾ ಮಹೋತ್ಸವ 2026ಪ್ರಶಾಂತ ಆನೆಯ ಹೆಗಲಮೇಲೆ ನಾಡಿನ ಅಧಿದೇವತೆ, ಜಗನ್ಮಾತೆ ಸ್ವರ್ಣ ಖಚಿತ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ...
21/10/2026

ಮೈಸೂರು ದಸರಾ ಮಹೋತ್ಸವ 2026

ಪ್ರಶಾಂತ ಆನೆಯ ಹೆಗಲಮೇಲೆ ನಾಡಿನ ಅಧಿದೇವತೆ, ಜಗನ್ಮಾತೆ ಸ್ವರ್ಣ ಖಚಿತ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಅಮ್ಮನ ಜಂಬೂಸವಾರಿ ಮೆರವಣಿಗೆ

ನಾಡಿನ ಸಮಸ್ತ ಹಿಂದೂ ಬಾಂಧವರಿಗೆ ಪವಿತ್ರವಾದ ದಸರಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.
💐👏🙏🔥🕉️🚩🪷👋🌿⚔️🔱⚜️

ನಾಡಿನ ಅಧಿದೇವತೆ, ನಾಡದೇವಿ ಶ್ರೀ ಚಾಮುಂಡೇಶ್ವರಿ ತಾಯಿಯು ಪುರಾತನ ರಾಜರ ಕಾಲದ ಸ್ವರ್ಣ ಖಚಿತ ಚಿನ್ನದ ಅಂಬಾರಿಯಲ್ಲಿ ವಿರಾಜಜಮಾನ.🙏🕉️👏🌷🤝🔥🌸💐🚩
21/10/2026

ನಾಡಿನ ಅಧಿದೇವತೆ, ನಾಡದೇವಿ ಶ್ರೀ ಚಾಮುಂಡೇಶ್ವರಿ ತಾಯಿಯು ಪುರಾತನ ರಾಜರ ಕಾಲದ ಸ್ವರ್ಣ ಖಚಿತ ಚಿನ್ನದ ಅಂಬಾರಿಯಲ್ಲಿ ವಿರಾಜಜಮಾನ.🙏🕉️👏🌷🤝🔥🌸💐🚩

Address

Gadag
GADAG

Website

Alerts

Be the first to know and let us send you an email when Ka26 gadag culture posts news and promotions. Your email address will not be used for any other purpose, and you can unsubscribe at any time.

Shortcuts

Share

Category