Gadag District Police

Call Directions Website Contact the organization

Gadag District Police Gadag District Police was created vide Government Order No. RD/42/LRD/87(PART-III), Dated:02.08.1997, Headed By Superintendent of Police.

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮೌನ ಬೇಡ. ಧೈರ್ಯವಾಗಿ ದೂರು ನೀಡಿ, ನೆರವು ಪಡೆಯಿರಿ. 1091
05/10/2026

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮೌನ ಬೇಡ. ಧೈರ್ಯವಾಗಿ ದೂರು ನೀಡಿ, ನೆರವು ಪಡೆಯಿರಿ. 1091

ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಿ, ಸುರಕ್ಷಿತ ಸಮಾಜ ನಿರ್ಮಿಸೋಣ.
03/10/2026

ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಿ, ಸುರಕ್ಷಿತ ಸಮಾಜ ನಿರ್ಮಿಸೋಣ.

ನಿಮ್ಮ ಖಾಸಗಿ ಫೋಟೋಗಳು ಮತ್ತು ಮಾಹಿತಿಯನ್ನು ಸುರಕ್ಷಿತವಾಗಿರಿಸಿ. ಫೋಟೋ ಶೇರ್ ಮಾಡುವ ಮುನ್ನ ಒಮ್ಮೆ ಯೋಚಿಸಿ! ಅಗತ್ಯವಿದ್ದರೆ 1930ಕ್ಕೆ ಕರೆ ಮಾ...
03/10/2026

ನಿಮ್ಮ ಖಾಸಗಿ ಫೋಟೋಗಳು ಮತ್ತು ಮಾಹಿತಿಯನ್ನು ಸುರಕ್ಷಿತವಾಗಿರಿಸಿ. ಫೋಟೋ ಶೇರ್ ಮಾಡುವ ಮುನ್ನ ಒಮ್ಮೆ ಯೋಚಿಸಿ! ಅಗತ್ಯವಿದ್ದರೆ 1930ಕ್ಕೆ ಕರೆ ಮಾಡಿ.

ವ್ಯಸನಗಳಿಂದ ದೂರವಿರಿ, ಆರೋಗ್ಯಕರ ಬದುಕಿನತ್ತ ಹೆಜ್ಜೆ ಇಡಿ.
02/10/2026

ವ್ಯಸನಗಳಿಂದ ದೂರವಿರಿ, ಆರೋಗ್ಯಕರ ಬದುಕಿನತ್ತ ಹೆಜ್ಜೆ ಇಡಿ.

ಸತ್ಯ, ಅಹಿಂಸೆ ಮತ್ತು ಶಾಂತಿಯ ಸಂದೇಶ ಸಾರಿದ ಮಹಾತ್ಮ ಗಾಂಧೀಜಿಯವರನ್ನು ಸ್ಮರಿಸೋಣ.
02/10/2026

ಸತ್ಯ, ಅಹಿಂಸೆ ಮತ್ತು ಶಾಂತಿಯ ಸಂದೇಶ ಸಾರಿದ ಮಹಾತ್ಮ ಗಾಂಧೀಜಿಯವರನ್ನು ಸ್ಮರಿಸೋಣ.

18 ವರ್ಷ ತುಂಬಿದ ಕೂಡಲೇ ಮೊದಲು ಮಾಡಬೇಕಾದ ಕೆಲಸ — ಚಾಲನಾ ಪರವಾನಗಿ ಪಡೆಯುವುದು! ಸುರಕ್ಷಿತವಾಗಿ ಚಾಲನೆ ಮಾಡಿ, ಜವಾಬ್ದಾರಿಯುತ ನಾಗರಿಕರಾಗಿರಿ. ...
01/10/2026

18 ವರ್ಷ ತುಂಬಿದ ಕೂಡಲೇ ಮೊದಲು ಮಾಡಬೇಕಾದ ಕೆಲಸ — ಚಾಲನಾ ಪರವಾನಗಿ ಪಡೆಯುವುದು! ಸುರಕ್ಷಿತವಾಗಿ ಚಾಲನೆ ಮಾಡಿ, ಜವಾಬ್ದಾರಿಯುತ ನಾಗರಿಕರಾಗಿರಿ.

ಮಾದಕ ವಸ್ತುಗಳಿಂದ ದೂರವಿರಿ, "ಬೇಡ BRO " ಎಂಬ ಧೃಡ ನಿರ್ಧಾರ ಎಂದೂ ಬದಲಾಗದಿರಲಿ
01/10/2026

ಮಾದಕ ವಸ್ತುಗಳಿಂದ ದೂರವಿರಿ, "ಬೇಡ BRO " ಎಂಬ ಧೃಡ ನಿರ್ಧಾರ ಎಂದೂ ಬದಲಾಗದಿರಲಿ

ಎಟಿಎಂ ಬಳಸುವಾಗ ಸುತ್ತಮುತ್ತ ಗಮನವಿರಲಿ. ಅಪರಿಚಿತರ ಸಹಾಯ ಪಡೆಯದೆ, ಸುರಕ್ಷಿತವಾಗಿ ವ್ಯವಹರಿಸಿ.
30/09/2026

ಎಟಿಎಂ ಬಳಸುವಾಗ ಸುತ್ತಮುತ್ತ ಗಮನವಿರಲಿ. ಅಪರಿಚಿತರ ಸಹಾಯ ಪಡೆಯದೆ, ಸುರಕ್ಷಿತವಾಗಿ ವ್ಯವಹರಿಸಿ.

ಅಪರಿಚಿತರ ಬಗ್ಗೆ ಎಚ್ಚರವಾಗಿರಿ, ನಿಮ್ಮ ಸುರಕ್ಷತೆಯೇ ಮೊದಲ ಆದ್ಯತೆ. ತುರ್ತು ಸಂದರ್ಭದಲ್ಲಿ  112ಕ್ಕೆ ಕರೆ ಮಾಡಿ.
30/09/2026

ಅಪರಿಚಿತರ ಬಗ್ಗೆ ಎಚ್ಚರವಾಗಿರಿ, ನಿಮ್ಮ ಸುರಕ್ಷತೆಯೇ ಮೊದಲ ಆದ್ಯತೆ. ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ.

30/09/2026

ಬೈಕ್‌ನಲ್ಲಿ ಇಬ್ಬರೂ ಪ್ರಯಾಣಿಸಿದರೆ, ಇಬ್ಬರಿಗೂ ಹೆಲ್ಮೆಟ್ ಕಡ್ಡಾಯ. ಸುರಕ್ಷಿತ ಪ್ರಯಾಣವೇ ನಮ್ಮ ಹೊಣೆ!

Address

Behind New Bus Stand
Gadag
582101

Alerts

Be the first to know and let us send you an email when Gadag District Police posts news and promotions. Your email address will not be used for any other purpose, and you can unsubscribe at any time.

Contact The Organization

Send a message to Gadag District Police:

Shortcuts

Share