Kalaburagi District Police

Call Directions Website

Kalaburagi District Police Contact information, map and directions, contact form, opening hours, services, ratings, photos, videos and announcements from Kalaburagi District Police, Government Organization, Kuvempu Nagar, Gulbarga.

ದಿನಾಂಕ: 03-10-2026 ರಂದು ಶ್ರೀ ಅಡ್ಡೂರು ಶ್ರೀನಿವಾಸುಲು IPS, ಮಾನ್ಯ ಪೊಲೀಸ್‌ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು, ಆಳಂದ ಪೊಲೀಸ್‌ ಠಾಣೆಗೆ ...
04/10/2026

ದಿನಾಂಕ: 03-10-2026 ರಂದು ಶ್ರೀ ಅಡ್ಡೂರು ಶ್ರೀನಿವಾಸುಲು IPS, ಮಾನ್ಯ ಪೊಲೀಸ್‌ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು, ಆಳಂದ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಹಾಗೂ ಠಾಣಾ ವ್ಯಾಪ್ತಿಯಲ್ಲಿ ಬರುವ 21 ನೇ ದಿನದ ಗಣೇಶ ವಿಸರ್ಜನೆ ಕುರಿತು ಬಂದೋಬಸ್ತ್‌ ವ್ಯವಸ್ಥೆ ಪರಿಶೀಲಿಸಿದರು. Priyank Kharge Karnataka State Police

ಕಲಬುರಗಿ ಜಿಲ್ಲಾ "ಅಕ್ಕ ಪಡೆ" ವತಿಯಿಂದ ಚಿತ್ತಾಪೂರ ತಾಲೂಕಿನ ಬಾಲಕಿಯರ ವಸತಿ ಶಾಲೆ ಗುಂಡುಗುರ್ತಿ ಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಬಾಲ್ಯವಿವ...
03/10/2026

ಕಲಬುರಗಿ ಜಿಲ್ಲಾ "ಅಕ್ಕ ಪಡೆ" ವತಿಯಿಂದ ಚಿತ್ತಾಪೂರ ತಾಲೂಕಿನ ಬಾಲಕಿಯರ ವಸತಿ ಶಾಲೆ ಗುಂಡುಗುರ್ತಿ ಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ, ಪೋಕ್ಸೋ ಕಾಯ್ದೆ, ರಸ್ತೆ ಸುರಕ್ಷತೆ, ಸೈಬರ್ ಅಪರಾಧ, ಶಾಲೆ ಆವರಣದಿಂದ 100 ಮೀಟರ್ ಒಳಗೆ ಮಾದಕ ವಸ್ತು ಮಾರಾಟ ನಿಷೇಧ ಮತ್ತು 18 ವರ್ಷ ಒಳಗಿನ ಮಕ್ಕಳು ವಾಹನ ಚಲಾಯಿಸದಿರುವ ಬಗ್ಗೆ ತಿಳುವಳಿಕೆ ಮೂಡಿಸಿ ಹಾಗೂ ಏನಾದರೂ ಸಮಸ್ಯೆ ಇದ್ದರೆ ಪೊಲೀಸ್ ಸಹಾಯವಾಣಿ 112, ಮಹಿಳಾ ಸಹಾಯವಾಣಿ "181" ಹಾಗೂ ಮಕ್ಕಳ ಸಹಾಯವಾಣಿ "1098" ಗೆ ಸಂಪರ್ಕಿಸಿ ನೆರವು ಪಡೆಯಬಹುದು ಎಂದು ತಿಳಿಸಲಾಯಿತು. Priyank Kharge Karnataka State Police

“Be smart, be kind, be responsible online.” Karnataka State Police Priyank Kharge
03/10/2026

“Be smart, be kind, be responsible online.” Karnataka State Police Priyank Kharge

ಕ್ಲಿಕ್ ಮಾಡುವ ಮೊದಲು ಯೋಚಿಸಿ, ಸುರಕ್ಷಿತವಾಗಿರಿ. Priyank Kharge Karnataka State Police
03/10/2026

ಕ್ಲಿಕ್ ಮಾಡುವ ಮೊದಲು ಯೋಚಿಸಿ, ಸುರಕ್ಷಿತವಾಗಿರಿ. Priyank Kharge Karnataka State Police

ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಡಿ. Priyank Kharge Karnataka State Police
03/10/2026

ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಡಿ. Priyank Kharge Karnataka State Police

ದಿನಾಂಕ: 02-10-2026 ರಂದು ಶ್ರೀ ಅಡ್ಡೂರು ಶ್ರೀನಿವಾಸುಲು IPS, ಮಾನ್ಯ ಪೊಲೀಸ್‌ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು, ನೆಲೋಗಿ ಪೊಲೀಸ್‌ ಠಾಣೆ ...
03/10/2026

ದಿನಾಂಕ: 02-10-2026 ರಂದು ಶ್ರೀ ಅಡ್ಡೂರು ಶ್ರೀನಿವಾಸುಲು IPS, ಮಾನ್ಯ ಪೊಲೀಸ್‌ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು, ನೆಲೋಗಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜೇರಟಗಿ ಗ್ರಾಮದ 19 ನೇ ದಿನದ ಗಣೇಶ ವಿಸರ್ಜನೆ ಕುರಿತು ಬಂದೋಬಸ್ತ್‌ ವ್ಯವಸ್ಥೆ ಪರಿಶೀಲಿಸಿದರು. Priyank Kharge Karnataka State Police

ನಕಲಿ ಚಲನ್‌ಗಳ ಬಗ್ಗೆ ಎಚ್ಚರ! ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ. Priyank Kharge Karnataka State Police
02/10/2026

ನಕಲಿ ಚಲನ್‌ಗಳ ಬಗ್ಗೆ ಎಚ್ಚರ! ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ. Priyank Kharge Karnataka State Police

ಇಂದು ಮಾನ್ಯ ಶ್ರೀ ಅಡ್ಡೂರು ಶ್ರೀನಿವಾಸುಲು IPS, ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು, ಚಿತ್ತಾಪೂರ ಪೊಲೀಸ್‌ ಠಾಣೆ ಗೆ ಭೇಟಿ ನೀಡಿ, ವಾರ...
01/10/2026

ಇಂದು ಮಾನ್ಯ ಶ್ರೀ ಅಡ್ಡೂರು ಶ್ರೀನಿವಾಸುಲು IPS, ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು, ಚಿತ್ತಾಪೂರ ಪೊಲೀಸ್‌ ಠಾಣೆ ಗೆ ಭೇಟಿ ನೀಡಿ, ವಾರ್ಷಿಕ ಪರಿವೀಕ್ಷಣೆ ಕೈಗೊಂಡು, ಕಡತಗಳನ್ನು ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಕಾನೂನು & ಸುವ್ಯವಸ್ಥೆ ಕಾಪಾಡಿಕೊಂಡು ಉತ್ತಮ ಕರ್ತವ್ಯ ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆ ನೀಡಿದರು. Priyank Kharge Karnataka State Police

Drive Safe, Reach Safe. Priyank Kharge Karnataka State Police
01/10/2026

Drive Safe, Reach Safe. Priyank Kharge Karnataka State Police

ಸುದೀರ್ಘವಾಗಿ ಪೊಲೀಸ್‌ ಇಲಾಖೆಯ ಲಿಪಿಕ ವೃಂದದಲ್ಲಿ ಸೇವೆ ಸಲ್ಲಿಸಿ ಇಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ ಶ್ರೀ ಬಾಬು ಛಲವಾದಿ FDA, ರವರನ್ನು  ...
30/09/2026

ಸುದೀರ್ಘವಾಗಿ ಪೊಲೀಸ್‌ ಇಲಾಖೆಯ ಲಿಪಿಕ ವೃಂದದಲ್ಲಿ ಸೇವೆ ಸಲ್ಲಿಸಿ ಇಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ ಶ್ರೀ ಬಾಬು ಛಲವಾದಿ FDA, ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಅಡ್ಡೂರು ಶ್ರೀನಿವಾಸುಲು IPS, ರವರು ಕಲಬುರಗಿ ಜಿಲ್ಲಾ ಪೊಲೀಸ್ ವತಿಯಿಂದ ನೆನಪಿನ ಕಾಣಿಕೆ ನೀಡಿ, ಬೀಳ್ಕೊಟ್ಟು ಶುಭಕೋರಿದರು. Priyank Kharge Karnataka State Police

Address

Kuvempu Nagar
Gulbarga
585105

Alerts

Be the first to know and let us send you an email when Kalaburagi District Police posts news and promotions. Your email address will not be used for any other purpose, and you can unsubscribe at any time.

Shortcuts

Share