Inc Hassan

Call Directions Website

Inc Hassan Inc Hassan official

09/10/2026
**ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಸನ**INDIA ಮೈತ್ರಿ ಕೂಟದಿಂದ ಹಾಸನ ನಗರದಲ್ಲಿ  ಗುರುವಾರ ಪ್ರತಿಭಟನೆ ಮಾನ್ಯರೇ AICC ಮತ್ತು KPCC ಸೂಚನೆ ಮೇರೆಗ...
07/10/2026

**ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಸನ**
INDIA ಮೈತ್ರಿ ಕೂಟದಿಂದ ಹಾಸನ ನಗರದಲ್ಲಿ ಗುರುವಾರ ಪ್ರತಿಭಟನೆ
ಮಾನ್ಯರೇ
AICC ಮತ್ತು KPCC ಸೂಚನೆ ಮೇರೆಗೆ ದಿನಾಂಕ 08-10-2026 ಗುರುವಾರ ಬೆಳಗ್ಗೆ 11 ಗಂಟೆಗೆ ಹಾಸನ ನಗರದ ಹೇಮಾವತಿ ಪ್ರತಿಮೆ ಮುಂಭಾಗದಿಂದ
**ಪ್ರಜಾಪ್ರಭುತ್ವ ಉಳಿಸಿ ಮತ್ತು ಮತ ಬಚಾವೋ - ದೇಶ ಬಚಾವೋ ಆಚರಣೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡಬೇಕೆಂದು ಅಗ್ರಹಿಸಿ, INDIA ಮೈತ್ರಿಕೂಟದ ಪಕ್ಷಗಳ ಜೊತೆಗೆ ಜಂಟಿಯಾಗಿ ಬೃಹತ್ ಪ್ರತಿಭಟನೆ** ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ **ಕರ್ನಾಟಕ ರಾಜ್ಯ ಅಬಕಾರಿ ಸಚಿವರು, ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಶಿವಲಿಂಗೇಗೌಡರು, ಹಾಸನ ಲೋಕಸಭಾ ಸದಸ್ಯರು ಶ್ರೀ ಶ್ರೇಯಸ್ ಪಟೇಲ್ ರವರು, ಕೆಪಿಸಿಸಿ ಉಪಾಧ್ಯಕ್ಷರು ಶ್ರೀ ಬಿ ಶಿವರಾಮ್ ರವರು**, ಹಾಸನ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು, ಕೆಪಿಸಿಸಿ ಪದಾಧಿಕಾರಿಗಳು, ನಿಗಮ ಮಂಡಳಿಗಳ ಅಧ್ಯಕ್ಷರು ಭಾಗವಹಿಸುತ್ತಿದ್ದಾರೆ. ಆದ್ದರಿಂದ **ತಾವುಗಳು ** ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕೋರುತ್ತೇವೆ.
ವಂದನೆಗಳೊಂದಿಗೆ
ಶ್ರೀ ಜಿ ಬಿ ಶಶಿಧರ್
ಅಧ್ಯಕ್ಷರು
ಹಾಸನ ಜಿಲ್ಲಾ ಕಾಂಗ್ರೆಸ್ ಸಮಿತಿ
ರಘು ದಾಸರಕೊಪ್ಪಲು
ಪ್ರಧಾನಕಾರ್ಯದರ್ಶಿ
ಹಾಸನ ಜಿಲ್ಲಾ ಕಾಂಗ್ರೆಸ್ ಸಮಿತಿ

07/10/2026

‘ಬಿಜೆಪಿಯನ್ನು ನಾಶಪಡಿಸಲಿದ್ದೇವೆ’: CEC ವಿರುದ್ಧ INDIA ಮೈತ್ರಿಕೂಟದ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ
► ‘ಮತ ಕಳ್ಳತನ’ದ ಆರೋಪದ ಬಗ್ಗೆ ಪ್ರಶ್ನಿಸಲು ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ; ತಡೆದ ಪೊಲೀಸರ ವಿರುದ್ಧ ಆಕ್ರೋಶ
Read More here : https://www.varthabharati.in/National/we-will-destroy-the-bjp-rahul-gandhi-at-the-india-blocs-protest-against-the-cec-2280623

07/10/2026
07/10/2026

Address

Hassan
573201

Alerts

Be the first to know and let us send you an email when Inc Hassan posts news and promotions. Your email address will not be used for any other purpose, and you can unsubscribe at any time.

Shortcuts

Share