Dr. Brijesh Srinivas

Directions

Dr. Brijesh Srinivas ಹೆಮ್ಮೆಯ ಕನ್ನಡಿಗ | ದೇಶ ಮೊದಲು | 🇮🇳
Secular | Congressman |
General Secretary, Karnataka Youth Congress.
ಸರ್ವೇ ಜಾತಿ, ಸರ್ವೇ ಜನ ಸುಖಿನೋ ಭವಂತುಃ 🚩

ಸ್ವಾತಂತ್ರ್ಯ ಭಾರತದ ಎರಡನೇ ಪ್ರಧಾನ ಮಂತ್ರಿಯವರಾದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯಂದು ನಮ್ಮ ಅನಂತಾನಂತ ನಮನಗಳು..
02/10/2026

ಸ್ವಾತಂತ್ರ್ಯ ಭಾರತದ ಎರಡನೇ ಪ್ರಧಾನ ಮಂತ್ರಿಯವರಾದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯಂದು ನಮ್ಮ ಅನಂತಾನಂತ ನಮನಗಳು..

ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಮಹಾತ್ಮ ಗಾಂಧಿಯವರ ಜಯಂತಿಯಂದು ನಮ್ಮ ಅನಂತಾನಂತ ನಮನಗಳು..
02/10/2026

ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಮಹಾತ್ಮ ಗಾಂಧಿಯವರ ಜಯಂತಿಯಂದು ನಮ್ಮ ಅನಂತಾನಂತ ನಮನಗಳು..

ರಾಮಮೂರ್ತಿ ನಗರದ ಯುವ ಸ್ನೇಹಿತರಾದ ರವಿ, ಪ್ರವೀಣ್, ಆನಂದ್, ಪ್ರಸಾದ್ ಮತ್ತು ಇತರರು ಸೇರಿ ಪ್ರತಿಷ್ಟಾಪಿಸಿದ ಗಣೇಶ ಉತ್ಸವದಲ್ಲಿ ಪಾಲ್ಗೊಂಡು ದೇವ...
19/09/2026

ರಾಮಮೂರ್ತಿ ನಗರದ ಯುವ ಸ್ನೇಹಿತರಾದ ರವಿ, ಪ್ರವೀಣ್, ಆನಂದ್, ಪ್ರಸಾದ್ ಮತ್ತು ಇತರರು ಸೇರಿ ಪ್ರತಿಷ್ಟಾಪಿಸಿದ ಗಣೇಶ ಉತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರನಾಗಿ ಯುವ ಮಿತ್ರರಿಗೆ ಶುಭ ಹಾರೈಸಲಾಯಿತು..

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು..        drbrijeshyadav
14/09/2026

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು..
drbrijeshyadav

ಕೋಲಾರದ ನಂದಿನಿ ಪ್ಯಾಲೆಸ್ ಅಲ್ಲಿ ನಡೆದ ಮಾಲೂರಿನ ಶಾಸಕರಾದ ಶ್ರೀಯುತ ನಂಜೇಗೌಡರವರ ಮಗನಾದ ಶ್ರೀ ಸುನೀಲ್ ನಂಜೇಗೌಡರವರ ಮಗಳ ನಾಮಕರಣ ಸಮಾರಂಭದಲ್ಲಿ...
09/09/2026

ಕೋಲಾರದ ನಂದಿನಿ ಪ್ಯಾಲೆಸ್ ಅಲ್ಲಿ ನಡೆದ ಮಾಲೂರಿನ ಶಾಸಕರಾದ ಶ್ರೀಯುತ ನಂಜೇಗೌಡರವರ ಮಗನಾದ ಶ್ರೀ ಸುನೀಲ್ ನಂಜೇಗೌಡರವರ ಮಗಳ ನಾಮಕರಣ ಸಮಾರಂಭದಲ್ಲಿ ಭಾಗವಹಿಸಿ ಶುಭ ಹಾರೈಸಲಾಯಿತು..
Sunil Gowda K N Pradeep Reddy V N KY Nanjegowda

ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು...
05/09/2026

ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು...

ಸರ್ವರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು..
04/09/2026

ಸರ್ವರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು..

Address

Hiriyur

Website

Alerts

Be the first to know and let us send you an email when Dr. Brijesh Srinivas posts news and promotions. Your email address will not be used for any other purpose, and you can unsubscribe at any time.

Shortcuts

Share