Hoskote Lake - ಹೊಸಕೋಟೆ ಕೆರೆ

Hoskote Lake - ಹೊಸಕೋಟೆ ಕೆರೆ

Share

ಹೊಸಕೋಟೆ ಕೆರೆ ಜೀವವೈವಿದ್ಯತೆ ಹಾಗು ಸಂರಕ್ಷಣೆ
Hoskote Lake environment, Biodiversity and conservation Members are free to post articles related to Hoskote lake.

This place is for discussing topics related to Hoskote lake, Biodiversity of lake, threats faced, conservation issues. Members are free to post photos that are taken in and around Hoskote lake. Members are free to share interesting facts about Hoskote Lake. Approximate Key Statistics of Lake as known:

Water spread area 3211 Acre
Birds species refuge 230 plus
Mammals 10 species
Snakes 20 species
B

06/09/2022

ಹೊಸಕೋಟೆ ದೊಡ್ಡ ಕೆರೆ (ದಕ್ಷಿಣ ಪಿನಾಕಿನಿ ನದಿ) 30 ವರ್ಷದ ಬಳಿಕ ರುದ್ರಾವತಾರ ತಾಳೀ ತೆ? ಇನ್ನು ಸಾಕಷ್ಟು ಮೇಲಿನ ಕೆರೆಗಳು ತುಂಬಬೇಕು ಈಗಲೋ ಆಗಲೋ ಕೋಡಿ ಬೀಳುವುದರಲ್ಲಿದೆ...... ಇನ್ನು ಕಾಲದ ದೊಡ್ಡ ದೊಡ್ಡ ಮಳೆ ಬಾಕಿಯಿದೆ, ಮದ್ರಾಸಿ ಚಂಡಮಾರುತಗಳೂ ಸೇರಿ.....

Photos from Hoskote Lake - ಹೊಸಕೋಟೆ ಕೆರೆ's post 03/09/2022

ಕೆರೆ ಕೋಡಿ ವೀಕ್ಷಣೆಗಾಗಿ ಸೇರಿರುವ ಜನಸ್ಥೋಮ ! ಕೆಂಪು ನೀರು ಬಂದರೆ ಇನ್ನು ಒಳ್ಳೇದು ಕಲುಷಿತ ನೀರು ತೆರವಾಗುವುದು

06/08/2022

ಕೇವಲ ಎರಡು ಮೂರು ಅಡಿ ನೀರು ಬಂದರೆ 3 ದಶಕದ ಶಾಪ ವಿಮೋಚನೆ,ಈ ವರ್ಷ ಹೊಸಕೋಟೆ ಕೆರೆ ಕೋಡಿ ಬೀಳುವ ಎಲ್ಲ ಲಕ್ಷಣಗಳೂ ಇದೆ.....😊😊😁

09/10/2021
05/04/2021

Full page coverage on Hoskote lake conservation related article in today's special edition on vijaya vani "ವಿಜಯಪಥ " second page

25/03/2021

ಇತ್ತೀಚೆಗೆ Hoskote Lake - ಹೊಸಕೋಟೆ ಕೆರೆ ಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಕಾಡುಬೆಕ್ಕು ಹಾಗೂ ಕೆರೆಯ ಮಹತ್ವ ಸಾರುವ ವಿಜಯವಾಣಿ ಪತ್ರಿಕೆಯ ವರದಿ ಇಂತಿದೆ! ಹೊಸಕೋಟೆ ಕೆರೆ ಸಂರಕ್ಷಣೆ ನಮ್ಮೆಲ್ಲರ ಹೊಣೆಯೆಂದೇ ಭಾವುಸಿರುವ ಎಲ್ಲ ಬೆಂಬಲಿಗರಿಗೆ ಧನ್ಯವಾದಗಳು !

ಈ ಪುಟಕ್ಕೆ ನಿಮ್ಮ ಬೆಂಬಲ ಅಗತ್ಯ, ದಯವಿಟ್ಟು ಹೆಚ್ಚು ಹೆಚ್ಚು ಶೇರ್ ಮಾಡಲು ತಮ್ಮಗಳಲ್ಲಿ ವಿನಂತಿ!

The recent sighting of Jungle cat at hoskote lake has been reported in Vijayavani daily, thanks to all hoskote lake supporters !

Please share to support this page...

19/03/2021

ಹೊಸಕೋಟೆ ಕೆರೆಯಲ್ಲಿ ಕಾಡು ಬೆಕ್ಕು ಪ್ರತ್ಯಕ್ಷ.... ಕೆರೆ ಪರಿಸರ ಪ್ರಾಣಿ ಪಕ್ಷಿಗಳ ತಾಣವಾಗುತ್ತಿರುವುದು ನಮಗೆಲ್ಲಾ ಖುಷಿತರುವ ವಿಷಯ !

Again hoskote lake has witnessed the presence of jungle cat.

ಚಿತ್ರ ಕೃಪೆ : ಮಧು

13/02/2021

ಈ ಪುಟ 1000 ಲೈಕ್ ಮುಟ್ಟಿದ್ದು ನಮ್ಮ ಕೆರೆಯಬಗ್ಗೆ ವಿಶೇಷ ಕಾಳಜಿ ತೋರುತ್ತಿರುವವರಿಗೆಲ್ಲ ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಮತ್ತು ಕೆರೆಯ ಸಂರಕ್ಷಣೆಗಾಗಿ ಮುಂದೆ 5000 ಮೆಚ್ಚುಗೆಗಳ ಗೆರೆದಾಟಲಿಕ್ಕೆ ಈ ಪುಟವನ್ನ ಹೆಚ್ಚು ಲೈಕ್ ಮಾಡಿರಿ ಹಾಗು ಶೇರ್ ಮಾಡಿರಿ. ನಮ್ಮ ಕೆರೆಯ ಜೀವವೈವಿದ್ಯತೆ ಹಾಗು ಸಂರಕ್ಷಣೆಯ ಮಾಹಿತಿಗಾಗಿ ಈ ಪುಟಕ್ಕೆ ಭೇಟಿ ಕೊಡಿ.
We have crossed 1000 Likes Mark, thanks for your support and kindly promote this page to reach 5000 Likes mark to support conservation of Hoskote Lake. Please share and like Hoskote Lake - ಹೊಸಕೋಟೆ ಕೆರೆ
and visit this page for information related to bio diversity and conservation of Lake.
----------------------
ಬಕ ಪಕ್ಷಿ,

ಚಳಿಯಾಗಲಿ ಮಳೆಯಾಗಲಿ ತನ್ನ ಕಾರ್ಯವನ್ನ ನಿರಾತಂಕವಾಗಿ ಮಾಡುತ್ತಿರುವ ಇಂತಹ ಎಷ್ಟೊ ಜೀವವೈವಿಧ್ಯತೆಗೆ ನಮ್ಮ ಕೆರೆ ಸಾಕ್ಷಿಯಾಗಿದೆ!

02/01/2021

ಚಳಿಗಾಲದ ಬೆಳಗಿನ ಮಂಜು ಹೊಸಕೋಟೆ ಕೆರೆಯ ಸೊಬಗನ್ನ ಇನ್ನು ಹೆಚ್ಚಿಸಿಬಿಡುತ್ತದೆ ಅಲ್ವಾ ?

Photos from Hoskote Lake - ಹೊಸಕೋಟೆ ಕೆರೆ's post 25/10/2020

A new surprise, it's Eurasian hobby this time - a very rare bird has visited our lake to prove it's potent habitat !

Let us save it for water security of town and for bio diversity !

Image credits KV Iyer

Want your business to be the top-listed Government Service in Hoskote?

Click here to claim your Sponsored Listing.

Location

Website

Address


Hoskote Lake
Hoskote
562115