24/07/2026
ಧಾರವಾಡ ನಿರ್ಮಿತಿ ಕೇಂದ್ರದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ, ಭ್ರಷ್ಟಾಚಾರದ ಆರೋಪ! 🚨
ಸರ್ಕಾರದ ಯೋಜನೆಗಳು ಮತ್ತು ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗುತ್ತಿರುವುದು ಖಂಡನೀಯ. ಅರ್ಹರಿಗೆ ತಲುಪಬೇಕಾದ ಕಾಮಗಾರಿಗಳಲ್ಲಿ ಅಕ್ರಮ, ಜಿಎಸ್‌ಟಿ ವಂಚನೆ ಹಾಗೂ ಶ್ರಮಿಕರ ಶೋಷಣೆಯ ಆರೋಪಗಳು ಕೇಳಿಬಂದಿವೆ.
ಈ ತಕ್ಷಣ ಸರ್ಕಾರ ಜಾಗೃತಗೊಂಡು ನಿರ್ಮಿತಿ ಕೇಂದ್ರದ ಅಕ್ರಮಗಳ ಕುರಿತು ಸಿಐಡಿ (CID) ತನಿಖೆಗೆ ಆದೇಶಿಸಬೇಕು. ಭ್ರಷ್ಟಾಚಾರದಲ್ಲಿ ಭಾಗಿಯಾದ ಪ್ರತಿಯೊಬ್ಬರ ಮೇಲೆಯೂ ಕಠಿಣ ಕಾನೂನು ಕ್ರಮವಾಗಬೇಕು.
ಪೂರ್ಣ ವಿವರಗಳಿಗಾಗಿ ಈ ಸುದ್ದಿ ಓದಿ 👇
https://publicnext.com/news/district/hubballi-dharwad/politics/kn/hubballi-allegations-of-corruption-in-nirmithi-kendra-demand-to-hand-over-probe-to-cid-1277635