Santosh Lad

Directions Website

Santosh Lad Minister for Labour& Employment, GoK I MLA Kalaghatagi Constituency | ಹೆಮ್ಮೆಯ ಕನ್ನಡಿಗ | Philanthropist | Believer in Social Justice

ಮನೆ ಬಾಗಿಲಿಗೆ ಸರ್ಕಾರಇರಲಿ ನಿಮ್ಮ ಸಹಕಾರಇಂದು ಕಲಘಟಗಿಯಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಮಾರಂಭ ಅತ್ಯಂತ ಯಶಸ್ವಿಯಾಗಿ ನಡೆಯಿತು. ನೂರಾರು ಜನ ಆಗ...
05/09/2026

ಮನೆ ಬಾಗಿಲಿಗೆ ಸರ್ಕಾರ
ಇರಲಿ ನಿಮ್ಮ ಸಹಕಾರ

ಇಂದು ಕಲಘಟಗಿಯಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಮಾರಂಭ ಅತ್ಯಂತ ಯಶಸ್ವಿಯಾಗಿ ನಡೆಯಿತು. ನೂರಾರು ಜನ ಆಗಮಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಎಲ್ಲರ ಅಹವಾಲುಗಳನ್ನು ಸ್ವೀಕರಿಸಲಾಗಿದ್ದು, ತ್ವರಿತವಾಗಿ ಬಗೆಹರಿಸಲಾಗುವುದು.

05/09/2026

ಇಂದು ನಮ್ಮ ಕಲಘಟಗಿಯಲ್ಲಿ ಹಮ್ಮಿಕೊಂಡಿದ್ದ ಮೊದಲ ಪ್ರಜಾ ಸೇವೆ ಆಂದೋಲನದ ವೇದಿಕೆಯಿಂದ ಮಾನ್ಯ Chief Minister of Karnataka ಶ್ರೀ DK Shivakumar ಅವರಿಗೆ ಆಂದೋಲನದ‌ ಪ್ರಗತಿಯ ಬಗ್ಗೆ ಮಾಹಿತಿ ನೀಡಲಾಯಿತು.

ಕಲಘಟಗಿ ವಿಧಾನಸಭಾ ಕ್ಷೇತ್ರದಾದ್ಯಂತ ಪ್ರಜಾಸೇವೆ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನರಿಗೆ ತುಂಬ ಅನುಕೂಲವಾಗಲಿದೆ.

📍ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನ, ವಿದ್ಯಾವರ್ಧಕ ಸಂಘ, ಧಾರವಾಡಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹ...
05/09/2026

📍ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನ, ವಿದ್ಯಾವರ್ಧಕ ಸಂಘ, ಧಾರವಾಡ

ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ.

A teacher doesn’t just teach; they inspire, guide and shape us into better human beings.Honouring their invaluable contr...
05/09/2026

A teacher doesn’t just teach; they inspire, guide and shape us into better human beings.

Honouring their invaluable contribution, Hon’ble Chief Minister of Karnataka Shri DK Shivakumar avaru has taken a meaningful initiative by introducing the “Tr.” prefix for teachers.

More than a prefix, it is a mark of respect for those who shape our future.

A teacher builds every person who goes on to build the nation.

India’s more than one crore teachers, including nearly 4.5 lakh teachers in Karnataka, are shaping the minds, character and future of our children every single day.

Every doctor who heals, engineer who builds, farmer who feeds us, officer who serves, entrepreneur who creates and leader who guides us has a teacher behind them - someone who first recognised their potential and showed them what was possible.

On this Teachers’ Day, the Government of Karnataka has decided to honour this invaluable contribution with a distinct mark of respect. From today, teachers of Karnataka can proudly use the prefix “Tr.” before their names.

It may be only two letters, but it represents a lifetime of service. “Tr.” is more than a title - it is society’s recognition of those who have dedicated their lives to shaping the lives of others.

A society that honours its teachers honours its own future.

To every teacher who has guided us, corrected us, encouraged our dreams and believed in us before we believed in ourselves , Karnataka salutes you.

Thank you for building our children.
Thank you for building Karnataka.
Thank you for building India.

“Tr.” is an honour you have truly earned.

ನನ್ನ ಶಾಲೆಯಲ್ಲಿ ನನ್ನ ಶಿಕ್ಷರಿಂದ ಕಲಿತ ಪಾಠಗಳು, ಜೀವನ ಮೌಲ್ಯಗಳು ನನ್ನನ್ನು ಈಗಲೂ ಪೊರೆಯುತ್ತಿವೆ. ನನ್ನ ವ್ಯಕ್ತಿತ್ವವನ್ನು ರೂಪಿಸಿದ ನನ್ನೆಲ...
05/09/2026

ನನ್ನ ಶಾಲೆಯಲ್ಲಿ ನನ್ನ ಶಿಕ್ಷರಿಂದ ಕಲಿತ ಪಾಠಗಳು, ಜೀವನ ಮೌಲ್ಯಗಳು ನನ್ನನ್ನು ಈಗಲೂ ಪೊರೆಯುತ್ತಿವೆ. ನನ್ನ ವ್ಯಕ್ತಿತ್ವವನ್ನು ರೂಪಿಸಿದ ನನ್ನೆಲ್ಲ ಶಿಕ್ಷಕರಿಗೆ ನಾನು ಸದಾ ಚಿರಋಣಿ.

05/09/2026
📍ಜನತಾ ಇಂಗ್ಲಿಷ್‌ ಸ್ಕೂಲ್ ಆವರಣ, ಕಲಘಟಗಿಧಾರವಾಡ ಜಿಲ್ಲಾ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಲಾಯಿತು.ಜನರ ಸಮಸ್ಯೆ, ಕುಂದುಕೊರತೆ ಮ...
05/09/2026

📍ಜನತಾ ಇಂಗ್ಲಿಷ್‌ ಸ್ಕೂಲ್ ಆವರಣ, ಕಲಘಟಗಿ

ಧಾರವಾಡ ಜಿಲ್ಲಾ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಲಾಯಿತು.

ಜನರ ಸಮಸ್ಯೆ, ಕುಂದುಕೊರತೆ ಮತ್ತು ಅಹವಾಲುಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರವನ್ನು ಒದಗಿಸುವ ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಪ್ರಜಾಸೇವಾ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದು ಜನರಿಗೆ ಮನವಿ ಮಾಡಿದೆ.

ಇದೇ ಕಾರ್ಯಕ್ರಮದಲ್ಲಿ, ಕಾರ್ಮಿಕ ಇಲಾಖೆ ಹಾಗೂ ಹಲವು ಖಾಸಗಿ ಕಂಪನಿಗಳ ಸಹಯೋಗದಲ್ಲಿ ವಿಶೇಷಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು. ಮಹಿಳೆಯರಿಗೆ ಹೊಲಿಗೆ ಯಂತ್ರ, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್‌ ನೀಡಲಾಯಿತು. ವಿವಿಧ ಸಂಘ, ಸಂಸ್ಥೆಗಳ ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಿಸಿದೆ.

ಸಮಾರಂಭದಲ್ಲಿ ಶಾಸಕರಾದ ಶ್ರೀ ಎನ್ ಹೆಚ್ ಕೋನರೆಡ್ಡಿ , ಶ್ರೀ ಪ್ರಸಾದ್ ಅಬ್ಬಯ್ಯ , ವಿಧಾನ ಪರಿಷತ್‌ ಸದಸ್ಯರಾದ ಶ್ರೀ ಎಫ್ ಹೆಚ್ ಜಕ್ಕಪ್ಪನವರ್ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ತ್ರಿಶಕ್ತಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

| Chief Minister of Karnataka | DK Shivakumar | DR. G Parameshwara

ಅಹವಾಲು‌ ನಿಮ್ಮದು, ಪರಿಹಾರ ನಮ್ಮದು!ರಾಜ್ಯದಾದ್ಯಂತ ಪ್ರಜಾಸೇವೆ ಇಲಾಖೆಯ ಕಾರ್ಯಗಳು ಇಂದಿನಿಂದ ಅಧಿಕೃತ ಚಾಲನೆ ಪಡೆದುಕೊಳ್ಳಲಿವೆ. ರಾಜ್ಯದ ಎಲ್ಲ ...
05/09/2026

ಅಹವಾಲು‌ ನಿಮ್ಮದು, ಪರಿಹಾರ ನಮ್ಮದು!

ರಾಜ್ಯದಾದ್ಯಂತ ಪ್ರಜಾಸೇವೆ ಇಲಾಖೆಯ ಕಾರ್ಯಗಳು ಇಂದಿನಿಂದ ಅಧಿಕೃತ ಚಾಲನೆ ಪಡೆದುಕೊಳ್ಳಲಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಒಂದೊಂದು ತಾಲೂಕುಗಳಲ್ಲಿ ಇಂದು ಜನರ ಅಹವಾಲುಗಳನ್ನು ಆಲಿಸಿ, ಪರಿಹಾರ ಒದಗಿಸಲಿದ್ದಾರೆ.

ಅದರಂತೆ ನಮ್ಮ ಧಾರವಾಡ ಜಿಲ್ಲೆಯಿಂದ‌ ನಮ್ಮ ಕಲಘಟಗಿ ವಿಧಾನಸಭಾ ಕ್ಷೇತ್ರದ ಕಲಘಟಗಿ ಪಟ್ಟಣದಲ್ಲಿರುವ ಜನತಾ ಇಂಗ್ಲಿಷ್ ಶಾಲೆ ಆವರಣದಲ್ಲಿ ಇಂದು ಪ್ರಜಾಸೇವೆ ಉದ್ಘಾಟನೆಗೊಳ್ಳಲಿದೆ.

ನಾಡಿನ ಜನರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ನಮ್ಮ ಸರ್ಕಾರ ಮಾನ್ಯ Chief Minister of Karnataka ಶ್ರೀ DK Shivakumar ಹಾಗೂ ಮಾನ್ಯ ಉಪ ಮುಖ್ಯಮಂತ್ರಿ ಶ್ರೀ DR. G Parameshwara ಅವರ ನೇತೃತ್ವದಲ್ಲಿ ಜಾರಿಗೆ ತಂದಿರುವ ಈ ವೇದಿಕೆಯನ್ನು ಎಲ್ಲರೂ ಬಳಸಿಕೊಳ್ಳಿ ಎಂದು ಮನವಿ ಮಾಡುತ್ತೇನೆ.

ಶ್ರೇಷ್ಠ ಶಿಕ್ಷಣ ತಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ಸಮಸ್ತ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ವಿದ್ಯ...
05/09/2026

ಶ್ರೇಷ್ಠ ಶಿಕ್ಷಣ ತಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ಸಮಸ್ತ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ತುಂಬ ಮಹತ್ವದ್ದು. ವಿದ್ಯೆ, ಬುದ್ಧಿ ಕಲಿಸಿ ಮಕ್ಕಳು ಸನ್ಮಾರ್ಗದಲ್ಲಿ ಸಾಗುವಂತೆ ಶ್ರಮಿಸುತ್ತಿರುವ ಎಲ್ಲಾ ಶಿಕ್ಷಕರಿಗೆ ಶುಭವಾಗಲಿ.

ಪ್ರವಾಸ ವಿವರ
04/09/2026

ಪ್ರವಾಸ ವಿವರ

Address

Hubli

Alerts

Be the first to know and let us send you an email when Santosh Lad posts news and promotions. Your email address will not be used for any other purpose, and you can unsubscribe at any time.

Shortcuts

Share