Shri Jnyanayogi Foundation Hubballi

Directions

Shri Jnyanayogi Foundation Hubballi Contact information, map and directions, contact form, opening hours, services, ratings, photos, videos and announcements from Shri Jnyanayogi Foundation Hubballi, Social service, JANGALI PET OLD HUBBALLI, Hubli.

ವಕ್ರತುಂಡ ಮಹಾಕಾಯ, ಸೂರ್ಯಕೋಟಿ ಸಮಪ್ರಭಃ |ನಿರ್ವಿಘ್ನಂ ಕುರುಮೇ ದೇವ, ಸರ್ವಕಾರ್ಯೇಷು ಸರ್ವದಾ || ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ...
14/09/2026

ವಕ್ರತುಂಡ ಮಹಾಕಾಯ, ಸೂರ್ಯಕೋಟಿ ಸಮಪ್ರಭಃ |
ನಿರ್ವಿಘ್ನಂ ಕುರುಮೇ ದೇವ, ಸರ್ವಕಾರ್ಯೇಷು ಸರ್ವದಾ ||

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು.

ವಿಘ್ನ ವಿನಾಶಕ ಶ್ರೀ ಗಣೇಶನು ನಾಡಿನ ಸಮಸ್ತ ಜನರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಯಶಸ್ಸನ್ನು ಕರುಣಿಸಲಿ.

12/09/2026

Today's Activity.

05/09/2026

Saturday Activity.

🌸📚 Happy Teacher’s Day! 📚🌸A teacher is not just a source of knowledge, but a guide, mentor, motivator, and inspiration w...
05/09/2026

🌸📚 Happy Teacher’s Day! 📚🌸

A teacher is not just a source of knowledge, but a guide, mentor, motivator, and inspiration who shapes young minds and builds a brighter future.

On this special occasion, we express our heartfelt gratitude and respect to all the dedicated teachers who work tirelessly to educate, inspire, and empower every student.

“Teaching is the profession that creates all other professions.”

✨ Happy Teacher’s Day to all the amazing teachers! ✨

🌸🦚 ಜೆ.ಪಿ.ಎಸ್‌ನಲ್ಲಿ ಮುದ್ದು ಕೃಷ್ಣ–ರಾಧೆಯರ ಸಂಭ್ರಮದ ಜನ್ಮಾಷ್ಠಮಿ! 🦚🌸ಭಕ್ತಿ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದ ವಾತಾವರಣದಲ್ಲಿ ನಮ್ಮ "ಜ್ಞ...
04/09/2026

🌸🦚 ಜೆ.ಪಿ.ಎಸ್‌ನಲ್ಲಿ ಮುದ್ದು ಕೃಷ್ಣ–ರಾಧೆಯರ ಸಂಭ್ರಮದ ಜನ್ಮಾಷ್ಠಮಿ! 🦚🌸

ಭಕ್ತಿ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದ ವಾತಾವರಣದಲ್ಲಿ ನಮ್ಮ "ಜ್ಞಾನಯೋಗಿ ಪಬ್ಲಿಕ್ ಸ್ಕೂಲ್ (ಜೆ.ಪಿ.ಎಸ್)"ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಮುದ್ದು ಮಕ್ಕಳ ಕೃಷ್ಣ–ರಾಧೆ ವೇಷಭೂಷಣಗಳು, ಅವರ ಮನಮೋಹಕ ನಗು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು. 💙✨

🌸🌸🦚 A Joyous Janmashtami Celebration at JPS with Our Adorable Little Krishna and Radha! 🦚🌸

With an atmosphere filled with devotion, joy, and cultural vibrance, Jnayanayogi Public School (JPS) celebrated Sri Krishna Janmashtami with great enthusiasm and grandeur.

The celebration was made truly special by our little students, beautifully dressed as Lord Krishna and Radha. Their adorable smiles, vibrant costumes, and delightful cultural performances added colour and charm to the occasion, creating beautiful memories for everyone present. 💙✨

#ಶ್ರೀಕೃಷ್ಣಜನ್ಮಾಷ್ಠಮಿ

28/08/2026

Celebrating the bond of love and protection.
"Happy Raksha Bandhan!"

Today's celebration glimpses of JPS

Thank you 😊

"ಎಲ್ಲರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು"

ಇಂದು ನಮ್ಮ ಶಾಲೆಯಲ್ಲಿ ಅದ್ದೂರಿಯಾಗಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.

ರಕ್ಷಾ ಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿ ಮತ್ತು ರಕ್ಷಣೆಯ ಬಾಂಧವ್ಯವನ್ನು ಆಚರಿಸುವ ಹಬ್ಬವಾಗಿದೆ‌.

ಧನ್ಯವಾದಗಳು,

ಜ್ಞಾನಯೋಗಿ ಪಬ್ಲಿಕ್ ಶಾಲೆ, ಜಂಗಳಿಪೇಟ, ಹುಬ್ಬಳ್ಳಿ

14/04/2026

ಇಂದು ನಮ್ಮ ಶಾಲೆಯಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ, ಡಾ, ಬಿ.ಆರ್. ಅಂಬೇಡ್ಕರ ಅವರ 135 ನೇ ಜನ್ಮ ದಿನದ ಅಂಗವಾಗಿ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ‌ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

25/03/2026

JPS Nursery Session End -2025

Address

JANGALI PET OLD HUBBALLI
Hubli
580024

Website

Alerts

Be the first to know and let us send you an email when Shri Jnyanayogi Foundation Hubballi posts news and promotions. Your email address will not be used for any other purpose, and you can unsubscribe at any time.

Shortcuts

Share

Category