18/10/2026
✋ ಚಿಕ್ಕನಾಯಕನಹಳ್ಳಿ ಮತ್ತು ಹುಳಿಯಾರ್ ಬ್ಲಾಕ್ ಕಾಂಗ್ರೆಸ್ ಸಮಿತಿ ✋
📢 ಆತ್ಮೀಯ ಕಾಂಗ್ರೆಸ್ ಮುಖಂಡರೇ, ಕಾರ್ಯಕರ್ತರೇ ಹಾಗೂ ಹಿತೈಷಿಗಳೇ, ನಮಸ್ಕಾರ. 🙏
ದಿನಾಂಕ 23.10.2026ರಂದು ನಡೆಯಲಿರುವ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಅಂಗವಾಗಿ, ನಮ್ಮ ಪಕ್ಷದ ಅಭ್ಯರ್ಥಿಯಾದ ಶ್ರೀಯುತ Shashi Hulikuntemutt ರವರ ಪರವಾಗಿ ಮಹತ್ವದ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ. 🎯
ಮಾಜಿ ಶಾಸಕರಾದ ಶ್ರೀ ಕೆ.ಎಸ್. ಕಿರಣ್ ಕುಮಾರ್ ರವರ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಗೆ:
🔹 ಪಕ್ಷದ ಎಲ್ಲಾ ಹಿರಿಯ-ಕಿರಿಯ ಮುಖಂಡರು
🔹 ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು (ಜಿ.ಪಂ., ತಾ.ಪಂ., ಪ.ಪಂ.)
🔹 ಸರ್ಕಾರಿ ನಾಮನಿರ್ದೇಶಿತ ಸದಸ್ಯರುಗಳು
🔹 ಬಿ.ಎಲ್.ಎ-2 (BLA-2) ಪ್ರತಿನಿಧಿಗಳು
🔹 ಪದವೀಧರ ಕ್ಷೇತ್ರದ ಸಮಸ್ತ ಮತದಾರರು
🔹 ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಅಭಿಮಾನಿಗಳು
9👉 ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ತಪ್ಪದೇ ಹಾಜರಾಗಬೇಕಾಗಿ ಕಳಕಳಿಯ ವಿನಂತಿ. 🤝
ತಾವುಗಳು ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ✨
> ⚠️ ಸಮಯದ ಅಭಾವದಿಂದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಫೋನ್ ಕರೆ ಮಾಡಲು ಸಾಧ್ಯವಾಗಿಲ್ಲ. ದಯಮಾಡಿ ಇದನ್ನೇ ಮುಖತಃ ಆಹ್ವಾನವೆಂದು ಸ್ವೀಕರಿಸಿ ಸಭೆಗೆ ತಪ್ಪದೇ ಹಾಜರಾಗಬೇಕಾಗಿ ಕೋರುತ್ತೇವೆ. 🙏
>
➖➖➖➖➖➖➖➖➖➖
🗓️ ದಿನಾಂಕ: 19.10.2026
⏰ ಸಮಯ: ಮಧ್ಯಾಹ್ನ 2:30 ಗಂಟೆಗೆ
📍 ಸ್ಥಳ: ಬಸವೇಶ್ವರ ಕಲ್ಯಾಣ ಮಂಟಪ (ಪಟ್ಟಣ ಪಂಚಾಯಿತಿ ಪಕ್ಕ), ಹುಳಿಯಾರು
➖➖➖➖➖➖➖➖➖➖
ಇಂತಿ ತಮ್ಮ ಪ್ರೀತಿಯ:
👤 ಪಿ. ಟಿ. ಚಿಕ್ಕಣ್ಣ
ಅಧ್ಯಕ್ಷರು, ಹುಳಿಯಾರು ಬ್ಲಾಕ್ ಕಾಂಗ್ರೆಸ್ ಸಮಿತಿ
👤 ಸಿ. ಡಿ. ಚಂದ್ರಶೇಖರ್
ಅಧ್ಯಕ್ಷರು, ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ
✍️ ಸೈಯದ್ ನೂರ್ ಫಕ್ರುದ್ದೀನ್
ಪ್ರಧಾನ ಕಾರ್ಯದರ್ಶಿ, ಹುಳಿಯಾರು ಬ್ಲಾಕ್ ಕಾಂಗ್ರೆಸ್ ಸಮಿತಿ