Usmangani Humnabad

Call Directions

Usmangani Humnabad State President MIM Karnataka

ಉರ್ದು ಮಾಧ್ಯಮ ಪಿಯು ಕಾಲೇಜು ಬೇಡಿಕೆ ಅಲ್‌ಹಾಜ್‌ ಉಸ್ಮಾನ್ ಗಣಿ ಹುಮನಾಬಾದ್ ಅವರ ನೇತೃತ್ವದಲ್ಲಿ ಇಲಕಲ್‌ನಿಂದ ನಿಯೋಗ ತೆರಳಿ ಕರ್ನಾಟಕ ಮುಖ್ಯಮಂತ...
05/09/2026

ಉರ್ದು ಮಾಧ್ಯಮ ಪಿಯು ಕಾಲೇಜು ಬೇಡಿಕೆ ಅಲ್‌ಹಾಜ್‌ ಉಸ್ಮಾನ್ ಗಣಿ ಹುಮನಾಬಾದ್ ಅವರ ನೇತೃತ್ವದಲ್ಲಿ ಇಲಕಲ್‌ನಿಂದ ನಿಯೋಗ ತೆರಳಿ ಕರ್ನಾಟಕ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾ‌ರ್ ಅವರನ್ನು ಭೇಟಿಯಾಗಿ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಉರ್ದು ಮಾಧ್ಯಮ ಪಿಯು ಕಾಲೇಜು ಸ್ಥಾಪಿಸುವ ಪ್ರಮುಖ ಬೇಡಿಕೆಯನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿ, ಉರ್ದು ಮಾಧ್ಯಮ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶೀಘ್ರವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಇತ್ತು

04/09/2026

ಉರ್ದು ಮಾಧ್ಯಮ ಪಿಯು ಕಾಲೇಜು ಬೇಡಿಕೆ: ಇಂದು ಮುಖ್ಯಮಂತ್ರಿಗಳ ಭೇಟಿ*ಇಂದು ಅಲ್‌ಹಾಜ್ ಉಸ್ಮಾನ್ ಗಣಿ ಹುಮನಾಬಾದ್ ಅವರ ನೇತೃತ್ವದಲ್ಲಿ ಇಲಕಲ್‌ನಿಂದ ನಿಯೋಗ ತೆರಳಿ* ಕರ್ನಾಟಕದ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲಿದೆ.ಈ ಸಂದರ್ಭದಲ್ಲಿ ರಾಜ್ಯದಲ್ಲಿ ಉರ್ದು ಮಾಧ್ಯಮ ಪಿಯು ಕಾಲೇಜು ಸ್ಥಾಪಿಸುವ ಪ್ರಮುಖ ಬೇಡಿಕೆಯನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿ, ಉರ್ದು ಮಾಧ್ಯಮ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶೀಘ್ರವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು.

EID-MILAD-UN-NABI MUBARAK
26/08/2026

EID-MILAD-UN-NABI MUBARAK

24/08/2026
20/07/2026

ಇಲಕಲ್ ನಗರದ ತಾಜ ಪಂಕ್ಷನ ಹಾಲ್ ನಲ್ಲಿ ರವಿವಾರ ಸಾಯಂಕಾಲ ಅಂಜುಮನ ಸಂಸ್ಥೆಯ ಇತ್ತಿಚಿನ ಬೆಳವಣಿಗೆಯ ಬಗ್ಗೆ ಅಂಜುಮನ ಸಂಸ್ಥೆಯ ಅಧ್ಯಕ್ಷರಾದ ಉಸ್ಮಾನಗನಿ ಹುಮನಾಬಾದ ಹಾಗೂ ಮದಿನಾ ಮಸಜೀದ ಜಮಾತದ ಚೇರಮನರಾದ ಅಬ್ದಲ ರಜಾಕ ತಟಗಾರ ಇವರ ನೇತೃತ್ವದಲ್ಲಿ ನಗರದ ಎಲ್ಲಾ ಮಸಜೀದ ಜಮಾತದ ಚೇರಮನರು ನಗರದ ಗಣ್ಯ ಮಾನ್ಯರು ಸಭೆ ಸೇರಿ ಮುಂದಿನ ನಡೆ ಮತ್ತು ಸಮಾಜದ ಚಿಂತನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಸಭೆಗೆ ಆಗಮಿಸಿದ ಗಣ್ಯಮಾನ್ಯರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ದುವಾ ದೊಂದಿಗೆ ಸಭೆ ಮುಕ್ತಾಯಗೊಂಡಿತು

02/07/2026

ಇಲಕಲ್ಲ ನಗರದ ಅಲಂಪೂರ ಪೇಟೆಯ ನ್ಯಾಮತುಲ್ಲಾ ಚಟ್ನಿಹಾಳ ಇವರ ಸಹೋದರಿಯ ನೂತನ ಗೃಹ ಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೊರಿದ ಕ್ಷಣ
01/07/2026

ಇಲಕಲ್ಲ ನಗರದ ಅಲಂಪೂರ ಪೇಟೆಯ ನ್ಯಾಮತುಲ್ಲಾ ಚಟ್ನಿಹಾಳ ಇವರ ಸಹೋದರಿಯ ನೂತನ ಗೃಹ ಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೊರಿದ ಕ್ಷಣ

ಇಲಕಲ್ಲ ನಗರದಲ್ಲಿ ನಡೆದ ಜಲ್ಸಯೇ ಯಾದೇ ಹುಸೇನ್ ಕಾರ್ಯಕ್ರಮ
25/06/2026

ಇಲಕಲ್ಲ ನಗರದಲ್ಲಿ ನಡೆದ ಜಲ್ಸಯೇ ಯಾದೇ ಹುಸೇನ್ ಕಾರ್ಯಕ್ರಮ

ಬಾಗಲಕೋಟೆಯ ಜಿಲ್ಲೆಯ ವಕ್ಪ ಅಧಿಕಾರಿ ಮದಾರ ಪಟೇಲ್ ಇವರು ಉಚ್ಚ ನ್ಯಾಯಾಲಯ ಧಾರವಾಡ ದ್ವಿಸದಸ್ಯ ಪೀಠದ ಆದೇಶವನ್ನು ಪಾಲನೆ ಮಾಡದೆ ಇರುವದರಿಂದ ಅವರ ವ...
20/06/2026

ಬಾಗಲಕೋಟೆಯ ಜಿಲ್ಲೆಯ ವಕ್ಪ ಅಧಿಕಾರಿ ಮದಾರ ಪಟೇಲ್ ಇವರು ಉಚ್ಚ ನ್ಯಾಯಾಲಯ ಧಾರವಾಡ ದ್ವಿಸದಸ್ಯ ಪೀಠದ ಆದೇಶವನ್ನು ಪಾಲನೆ ಮಾಡದೆ ಇರುವದರಿಂದ ಅವರ ವಿರುದ್ಧ ಮಾನ್ಯ ಜಿಲ್ಲಾಧಿಕಾರಿಗಳು ಬಾಗಲಕೋಟೆ ರವರಿಗೆ ಜಿಲ್ಲೆಯ ವಕ್ಪ ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಲು ಮನವಿ ಸಲ್ಲಿಸಿತು

ಬಾಗಲಕೋಟೆಯ ಜಿಲ್ಲೆಯ ವಕ್ಪ ಅಧಿಕಾರಿ ಮದಾರ ಪಟೇಲ್ ಇವರು ಉಚ್ಚ ನ್ಯಾಯಾಲಯ ಧಾರವಾಡ ದ್ವಿಸದಸ್ಯ ಪೀಠದ ಆದೇಶವನ್ನು ಪಾಲನೆ ಮಾಡದೆ ಇರುವದರಿಂದ ಅವರ ವ...
20/06/2026

ಬಾಗಲಕೋಟೆಯ ಜಿಲ್ಲೆಯ ವಕ್ಪ ಅಧಿಕಾರಿ ಮದಾರ ಪಟೇಲ್ ಇವರು ಉಚ್ಚ ನ್ಯಾಯಾಲಯ ಧಾರವಾಡ ದ್ವಿಸದಸ್ಯ ಪೀಠದ ಆದೇಶವನ್ನು ಪಾಲನೆ ಮಾಡದೆ ಇರುವದರಿಂದ ಅವರ ವಿರುದ್ಧ ಇಲಕಲ್ ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಮಾನ್ಯ ತಹಶೀಲ್ದಾ‌ರ್, ಇಲಕಲ್ ಅವರ ಮುಖಾಂತರ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಕೆ ಮಾಡಲಾಯಿತು⁩⁩⁩

Address

Bustand Road Kanti Circle Ilkal Bagalkote Dist
Ilkal
587125

Telephone

+919686009333

Website

Alerts

Be the first to know and let us send you an email when Usmangani Humnabad posts news and promotions. Your email address will not be used for any other purpose, and you can unsubscribe at any time.

Shortcuts

Share