Team chikkamanahatti devendrappa jagaluru

Directions Website

Team chikkamanahatti devendrappa jagaluru ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರು ಚಿಕ್ಕಮನಹಟ್ಟಿ ಬಿ. ದೇವೇಂದ್ರಪ್ಪರವರ..
ಅಭಿಮಾನಿಗಳ ಪುಟ...

*ಜಗಳೂರು ವಿಧಾನಸಭಾ ಕ್ಷೇತ್ರ.**ಇಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರನ್ನು ಗುರುಸಿದ್ದಾಪುರ ಯಾನೆ...
08/10/2026

*ಜಗಳೂರು ವಿಧಾನಸಭಾ ಕ್ಷೇತ್ರ.*

*ಇಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರನ್ನು ಗುರುಸಿದ್ದಾಪುರ ಯಾನೆ ಮಡ್ರಳ್ಳಿ ಗ್ರಾಮಸ್ಥರು ಭೇಟಿಯಾಗಿ ಶ್ರೀ ಚೌಡೇಶ್ವರಿ ದೇವಿಯ ದಸರಾ ಉತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿ, ಆಹ್ವಾನಿಸಿದರು.*

*ಈ ಸಂದರ್ಭದಲ್ಲಿ ಮಡ್ರಳ್ಳಿ ಗ್ರಾಮದ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.*

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

*ಜಗಳೂರು ವಿಧಾನಸಭಾ ಕ್ಷೇತ್ರ.**ಇಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರು ಜಗಳೂರು ಪಟ್ಟಣದ ಹೊರಕೆರೆ...
06/10/2026

*ಜಗಳೂರು ವಿಧಾನಸಭಾ ಕ್ಷೇತ್ರ.*

*ಇಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರು ಜಗಳೂರು ಪಟ್ಟಣದ ಹೊರಕೆರೆಯಲ್ಲಿ ಶ್ರೀ ಮಾರಮ್ಮ ದೇವಿ ದೇವಸ್ಥಾನದ ಮುಂಭಾಗ ನೂತನವಾಗಿ ನಿರ್ಮಿಸಿರುವ ಚೌಕಿಕಟ್ಟೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ,ಆಶೀರ್ವಾದ ಪಡೆದರು.*

*ಈ ಸಂದರ್ಭದಲ್ಲಿ ಹೊರಕೆರೆಯ ಮುಖಂಡರು,ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಹಾಗೂ ಸಕಲ ಭಕ್ತಾದಿಗಳು ಉಪಸ್ಥಿತರಿದ್ದರು.*

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

ಇಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರು ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಬಸವಪಟ್ಟಣ ಬ್ಲಾಕ್ ನಲ್ಲಿ...
04/10/2026

ಇಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರು ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಬಸವಪಟ್ಟಣ ಬ್ಲಾಕ್ ನಲ್ಲಿ ನಡೆದ ನೂತನ ಸಚಿವರಾದ ಸನ್ಮಾನ್ಯ ಶ್ರೀ ಕೆ.ಎಸ್.ಬಸವಂತಪ್ಪ ರವರ ಸನ್ಮಾನ ಸಮಾರಂಭ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮಾರಂಭವನ್ನು ಉದ್ದೇಶ ಮಾತನಾಡಿ, ಮಾನ್ಯ ಸಚಿವರಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಬಸವಪಟ್ಟಣದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

ಇಂದು ಜಗಳೂರಿನ ವಿವಿಧ ಭಾಗದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರ...
04/10/2026

ಇಂದು ಜಗಳೂರಿನ ವಿವಿಧ ಭಾಗದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ತೋರಣಗಟ್ಟೆ ಗ್ರಾಮದ ರಾಮಣ್ಣ, ತಿಪ್ಪೇಸ್ವಾಮಿ, ಕಲ್ಲೇದೇವರಪುರ ಗ್ರಾಮದ ಮಹೇಶಣ್ಣ, ಅಕನೂರು ಗ್ರಾಮದ ಪಾತಲಿಂಗಪ್ಪ, ಹಿರೇಮಲ್ಲನಹೊಳೆ ತಿಪ್ಪಣ್ಣ, ಬಸವಾಪುರ ಗ್ರಾಮದ ಮಾಗಡಪ್ಪ, ಕೆಚ್ಚೇನಹಳ್ಳಿ ಗ್ರಾಮದ ಕೆ. ಸಿ. ಬಸಟೆಪ್ಪ,ಸೇರಿದಂತೆ ವಿವಿಧ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ತತ್ವಸಿದ್ದಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡರು. ಶಾಸಕರು ಪಕ್ಷದ ಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಂಡರು.

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

ಇಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಿರಿಗೆರೆ ಶ್ರೀಮಠದಲ್ಲಿ ನಡೆದ ಲಿಂಗೈಕ್ಯ ಶ್ರೀ 1108 ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವ...
24/09/2026

ಇಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಿರಿಗೆರೆ ಶ್ರೀಮಠದಲ್ಲಿ ನಡೆದ ಲಿಂಗೈಕ್ಯ ಶ್ರೀ 1108 ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರೊಂದಿಗೆ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರು ಪಾಲ್ಗೊಂಡು, ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದರು.*

*ತರಳಬಾಳು ಜಗದ್ಗುರು ಶ್ರೀ 1108 ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರು ಹಾಗೂ ಸಾಣೇಹಳ್ಳಿ ಶ್ರೀಮಠದ ಡಾ. ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನೆರವೇರಿತು.*

*ಈ ಸಂದರ್ಭದಲ್ಲಿ ಹಲವು ಸಚಿವರು,ಶಾಸಕರು, ವಿರೋಧ ಪಕ್ಷದ ನಾಯಕರು ಉಪಸ್ಥಿತರಿದ್ದರು.

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

24/09/2026

ಜಗಳೂರು ತಾಲೂಕು ಬರಪಟ್ಟಿಗೆ ಸೇರಿದ ಹಿನ್ನಲೆ ದೊಣ್ಣೆಹಳ್ಳಿಯಲ್ಲಿ ಜಗಳೂರು ಶಾಸಕರಿಗೆ ಭರ್ಜರಿ ಸ್ವಾಗತ ಕೋರಿದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು,ಅಭಿಮಾನಿಗಳು.

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

ಜಗಳೂರು ತಾಲೂಕನ್ನು ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸಲು ಹಗಲಿರುಳು ಶ್ರಮಿಸಿದ ನಮ್ಮ ಹೆಮ್ಮೆಯ ಶಾಸಕರಿಗೆ ಧನ್ಯವಾದಗಳು  #ಚಿಕ್ಕಮನಹಟ್ಟಿದೇವೇಂದ್...
22/09/2026

ಜಗಳೂರು ತಾಲೂಕನ್ನು ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸಲು ಹಗಲಿರುಳು ಶ್ರಮಿಸಿದ ನಮ್ಮ ಹೆಮ್ಮೆಯ ಶಾಸಕರಿಗೆ ಧನ್ಯವಾದಗಳು

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

*ಜಗಳೂರು ವಿಧಾನಸಭಾ ಕ್ಷೇತ್ರ.**ಕೊಟ್ಟ ಮಾತನ್ನು ತಪ್ಪದೇ, ನುಡಿದಂತೆ ನಡೆದ ನಮ್ಮ ಶಾಸಕರು**ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್...
22/09/2026

*ಜಗಳೂರು ವಿಧಾನಸಭಾ ಕ್ಷೇತ್ರ.*

*ಕೊಟ್ಟ ಮಾತನ್ನು ತಪ್ಪದೇ, ನುಡಿದಂತೆ ನಡೆದ ನಮ್ಮ ಶಾಸಕರು*

*ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರ ಶ್ರಮ ಹಾಗೂ ಸತತ ಪ್ರಯತ್ನದಿಂದ ಜಗಳೂರು ತಾಲ್ಲೂಕು ಬರಪೀಡಿತ ತಾಲ್ಲೂಕು ಪಟ್ಟಿಗೆ ಸೇರಿದೆ.*

*ಜೈ ಕಾಂಗ್ರೆಸ್* ✋🏻
*ಜೈ ದೇವೇಂದ್ರಪ್ಪ* ✌🏻

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

20/09/2026

ವೇದಿಕೆಯಲ್ಲಿ ನಿಂತು ಸುಳ್ಳು ಭಾಷಣ ಮಾಡುವ ಬಿಜೆಪಿ ನಾಯಕರಿಗೆ ಕೇಂದ್ರದ ಬಳಿ ನಮ್ಮ ರಾಜ್ಯದ ತೆರಿಗೆ ಹಣ ಕೇಳುವ ಧೈರ್ಯ ಇದೆಯಾ.?

#ಚಿಕ್ಕಮನಹಟ್ಟಿದೇವೇಂದ್ರಪ್ಪ #ಜಗಳೂರುಸಮಾಚಾರ
#ಜಗಳೂರು
#ದಾವಣಗೆರೆ









,

Address

Jagaluru
Jagalur
577513

Alerts

Be the first to know and let us send you an email when Team chikkamanahatti devendrappa jagaluru posts news and promotions. Your email address will not be used for any other purpose, and you can unsubscribe at any time.

Shortcuts

Share

Nearby government services


Other Jagalur government services

Show All