SP Karwar

Call Directions Website Contact the organization

SP Karwar Office of the
Superintendent of Police,
Uttara Kannada District, Karwar-581301,
KARNATAKA STATE.

Loan ಸಿಗುತ್ತದೆ ಎಂಬ ಆಸೆಗೆ ಅಪರಿಚಿತ App‌ಗಳನ್ನು Install ಮಾಡಬೇಡಿ; ಅವು ಅಪಾಯದ ಬಾಗಿಲಾಗಿದ್ದು, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕಳ್ಳತನ ಮ...
06/10/2026

Loan ಸಿಗುತ್ತದೆ ಎಂಬ ಆಸೆಗೆ ಅಪರಿಚಿತ App‌ಗಳನ್ನು Install ಮಾಡಬೇಡಿ; ಅವು ಅಪಾಯದ ಬಾಗಿಲಾಗಿದ್ದು, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕಳ್ಳತನ ಮಾಡಬಹುದು.



Twitter account :
https://x.com/spkarwar?t=z-fXHrPPePY5VgxWdmyGUQ&s=09
Instagram account :
https://www.instagram.com/sp_karwar?igsh=ajl0NTluMm
WhatsApp channel:
https://whatsapp.com/channel/0029Vam9wZgCnA7xlazwK51i
Youtube channel:
https://youtube.com/?si=ifatc5mSXX5Ya3RU

ಶ್ರೀ ಚೇತನ್‌ ಆರ್.ಮಾನ್ಯ ಪೊಲೀಸ್‌ ಉಪ ಮಹಾನಿರೀಕ್ಷಕರು ಪಶ್ಚಿಮ ವಲಯ ಮಂಗಳೂರು ರವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪೊಲೀಸ್  ಉಪಾಧೀಕ್ಷಕರ ಕಛೇ...
05/10/2026

ಶ್ರೀ ಚೇತನ್‌ ಆರ್.ಮಾನ್ಯ ಪೊಲೀಸ್‌ ಉಪ ಮಹಾನಿರೀಕ್ಷಕರು ಪಶ್ಚಿಮ ವಲಯ ಮಂಗಳೂರು ರವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪೊಲೀಸ್ ಉಪಾಧೀಕ್ಷಕರ ಕಛೇರಿಗೆ ಭೇಟಿ ನೀಡಿ, ವಾರ್ಷೀಕ ಪರಿವೀಕ್ಷಣೆಯನ್ನು ಕೈಗೊಂಡು,ಕಡತಗಳನ್ನು ಪರಿಶೀಲಿಸಿದರು,ನಂತರ ಶಿರಸಿ ವೃತ್ತದ ಹೊಸ ಮಾರುಕಟ್ಟೆ, ಶಹರ,ಗ್ರಾಮೀಣ ಹಾಗೂ ಯಲ್ಲಾಪುರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರು.

#ವಾರ್ಷಿಕಪರಿವೀಕ್ಷಣೆ #ಉತ್ತರಕನ್ನಡಜಿಲ್ಲಾಪೊಲೀಸ್

Twitter account :
https://x.com/spkarwar?t=z-fXHrPPePY5VgxWdmyGUQ&s=09
Instagram account :
https://www.instagram.com/sp_karwar?igsh=ajl0NTluMm
WhatsApp channel:
https://whatsapp.com/channel/0029Vam9wZgCnA7xlazwK51i
Youtube channel:
https://youtube.com/?si=ifatc5mSXX5Ya3RU

05/10/2026

ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ಪ್ರಕಟಣೆ:
ಪ್ರತಿ ಪ್ರಯಾಣಕ್ಕೂ ಹೆಲ್ಮೇಟ್‌ ಕಡ್ಡಾಯವಾಗಿ ಧರಿಸಿ. ಯಾವುದೇ ತುರ್ತು ಸಂದರ್ಭಗಳಲ್ಲಿ 112 ಗೆ ಕರೆ ಮಾಡಿರಿ.

#ಕರ್ನಾಟಕಪೊಲೀಸ್ #ಉತ್ತರಕನ್ನಡಪೊಲೀಸ್ #ಹೆಲ್ಮೆಟ್_ಧರಿಸಿ #ರಸ್ತೆಸುರಕ್ಷತೆ #ಸುರಕ್ಷಿತ_ಸವಾರಿ #ಜೀವ_ಅಮೂಲ್ಯ

ಉತ್ತರ ಕನ್ನಡ ಜಿಲ್ಲಾ ಪೊಲೀಸ್‌:“ಡಿಜಿಟಲ್ ಅರೆಸ್ಟ್”ಹೆಸರಿನಲ್ಲಿ ವಂಚನೆ: ಬೆದರಿಕೆಗೆ ಹೆದರಿ ಹಣ ವರ್ಗಾಯಿಸಬೇಡಿ; ತಕ್ಷಣ 1930ಕ್ಕೆ ಕರೆ ಮಾಡಿ, ...
05/10/2026

ಉತ್ತರ ಕನ್ನಡ ಜಿಲ್ಲಾ ಪೊಲೀಸ್‌:
“ಡಿಜಿಟಲ್ ಅರೆಸ್ಟ್”ಹೆಸರಿನಲ್ಲಿ ವಂಚನೆ: ಬೆದರಿಕೆಗೆ ಹೆದರಿ ಹಣ ವರ್ಗಾಯಿಸಬೇಡಿ; ತಕ್ಷಣ 1930ಕ್ಕೆ ಕರೆ ಮಾಡಿ, ಸೈಬರ್ ವಂಚನೆಯಿಂದ ಎಚ್ಚರವಾಗಿರಿ!
Karnataka State Police Cybercrimes Division CID Karnataka Cyber Dost



Twitter account :
https://x.com/spkarwar?t=z-fXHrPPePY5VgxWdmyGUQ&s=09
Instagram account :
https://www.instagram.com/sp_karwar?igsh=ajl0NTluMm
WhatsApp channel:
https://whatsapp.com/channel/0029Vam9wZgCnA7xlazwK51i
Youtube channel:
https://youtube.com/?si=ifatc5mSXX5Ya3RU

05/10/2026

ಉತ್ತರ ಕನ್ನಡ ಜಿಲ್ಲಾ ಪೊಲೀಸ್‌:
ಹೆಚ್ಚಿನ ಲಾಭದ ಆಸೆಗೆ ಬಲಿಯಾಗಬೇಡಿ — ನಕಲಿ ಹೂಡಿಕೆ ಆಮಿಷಗಳಿಂದ ಎಚ್ಚರವಾಗಿರಿ!




Twitter account :
https://x.com/spkarwar?t=z-fXHrPPePY5VgxWdmyGUQ&s=09
Instagram account :
https://www.instagram.com/sp_karwar?igsh=ajl0NTluMm
WhatsApp channel:
https://whatsapp.com/channel/0029Vam9wZgCnA7xlazwK51i
Youtube channel:
https://youtube.com/?si=ifatc5mSXX5Ya3RU

05/10/2026

Tweeted by,
Dr. M. A. Saleem, IPS.
Director General and Inspector General of Police,
Head of Police Force,
Karnataka State Police

WhatsApp ಗ್ರೂಪ್‌ಗಳ ಮೂಲಕ ನಡೆಯುವ ಸೈಬರ್ ವಂಚನೆಗೆ ಎಚ್ಚರ - ಅಪರಿಚಿತ ಲಿಂಕ್, OTP ಹಾಗೂ ಬ್ಯಾಂಕ್‌ ಮಾಹಿತಿಯನ್ನು ಹಂಚಿಕೊಳ್ಳಬೇಡಿ!        ...
05/10/2026

WhatsApp ಗ್ರೂಪ್‌ಗಳ ಮೂಲಕ ನಡೆಯುವ ಸೈಬರ್ ವಂಚನೆಗೆ ಎಚ್ಚರ - ಅಪರಿಚಿತ ಲಿಂಕ್, OTP ಹಾಗೂ ಬ್ಯಾಂಕ್‌ ಮಾಹಿತಿಯನ್ನು ಹಂಚಿಕೊಳ್ಳಬೇಡಿ!



Twitter account :
https://x.com/spkarwar?t=z-fXHrPPePY5VgxWdmyGUQ&s=09
Instagram account :
https://www.instagram.com/sp_karwar?igsh=ajl0NTluMm
WhatsApp channel:
https://whatsapp.com/channel/0029Vam9wZgCnA7xlazwK51i
Youtube channel:
https://youtube.com/?si=ifatc5mSXX5Ya3RU

04/10/2026

ಉತ್ತರ ಕನ್ನಡ ಜಿಲ್ಲಾ ಪೊಲೀಸ್‌:
ಯಾವುದೇ ಸೈಬರ್ ಅಪರಾಧಕ್ಕೆ ಒಳಗಾದಲ್ಲಿ ಕೂಡಲೇ 1930 ಗೆ ಕರೆ ಮಾಡಿ.

#ಉತ್ತರಕನ್ನಡಜಿಲ್ಲಾಪೊಲೀಸ್ #1930

Twitter account :
https://x.com/spkarwar?t=z-fXHrPPePY5VgxWdmyGUQ&s=09
Instagram account :
https://www.instagram.com/sp_karwar?igsh=ajl0NTluMm
WhatsApp channel:
https://whatsapp.com/channel/0029Vam9wZgCnA7xlazwK51i
Youtube channel:
https://youtube.com/?si=ifatc5mSXX5Ya3RU

ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾಣೆಯಾದ ಮೊಬೈಲ್‌ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ...
04/10/2026

ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾಣೆಯಾದ ಮೊಬೈಲ್‌ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಮೊಬೈಲ್‌ಗಳನ್ನು ಮರಳಿ ಪಡೆದ ವಾರಸುದಾರರು ಪೊಲೀಸ್ ಇಲಾಖೆಯ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿರುತ್ತಾರೆ.



Karnataka State Police
Twitter account :
https://x.com/spkarwar?t=z-fXHrPPePY5VgxWdmyGUQ&s=09
Instagram account :
https://www.instagram.com/sp_karwar?igsh=ajl0NTluMm
WhatsApp channel:
https://whatsapp.com/channel/0029Vam9wZgCnA7xlazwK51i
Youtube channel:
https://youtube.com/?si=ifatc5mSXX5Ya3RU

Address

District Police Office
Karwar
581301

Alerts

Be the first to know and let us send you an email when SP Karwar posts news and promotions. Your email address will not be used for any other purpose, and you can unsubscribe at any time.

Contact The Organization

Send a message to SP Karwar:

Shortcuts

Share