KGF Police Unit

Call Directions Website Contact the organization

KGF Police Unit Official page of KGF Police

ಪಿಎಸ್ಐ ಬೆಮಲ್ ನಗರ ರವರು ಠಾಣಾ ಸರಹದ್ದಿನ ಹೆನ್ರಿಸ್ ಲೈನ್ ನಲ್ಲಿ ಯುವಕರಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ, ಸಂಚಾರ ನಿಯಮಗಳ ಬಗ್ಗೆ ಹಾಗೂ...
03/10/2026

ಪಿಎಸ್ಐ ಬೆಮಲ್ ನಗರ ರವರು ಠಾಣಾ ಸರಹದ್ದಿನ ಹೆನ್ರಿಸ್ ಲೈನ್ ನಲ್ಲಿ ಯುವಕರಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ, ಸಂಚಾರ ನಿಯಮಗಳ ಬಗ್ಗೆ ಹಾಗೂ ಸೈಬರ್ ಅಪರಾಧದ ಬಗ್ಗೆ ಕಾನೂನು ಅರಿವು ಮೂಡಿಸಿರುತ್ತಾರೆ.

ಪಿಎಸ್ಐ ಕ್ಯಾಸಂಬಳ್ಳಿ ಠಾಣೆರವರು ಠಾಣಾ ಸರಹದ್ದಿನ ರಾಜ್‌ಪೇಟೆ ರೋಡ್ ನಲ್ಲಿ ಯುವಕರಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ, ಸಂಚಾರ ನಿಯಮಗಳ ಬಗ್...
03/10/2026

ಪಿಎಸ್ಐ ಕ್ಯಾಸಂಬಳ್ಳಿ ಠಾಣೆರವರು ಠಾಣಾ ಸರಹದ್ದಿನ ರಾಜ್‌ಪೇಟೆ ರೋಡ್ ನಲ್ಲಿ ಯುವಕರಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ, ಸಂಚಾರ ನಿಯಮಗಳ ಬಗ್ಗೆ ಹಾಗೂ ಸೈಬರ್ ಅಪರಾಧದ ಬಗ್ಗೆ ಕಾನೂನು ಅರಿವು ಮೂಡಿಸಿರುತ್ತಾರೆ.

ಪಿಎಸ್ಐ ಬೇತಮಂಗಲ ಠಾಣೆರವರು ಠಾಣಾ ಸರಹದ್ದಿನ ಸುಂದರಪಾಳ್ಯ ಗ್ರಾಮದಲ್ಲಿ ಯುವಕರಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ, ಸಂಚಾರ ನಿಯಮಗಳ ಬಗ್ಗೆ ...
03/10/2026

ಪಿಎಸ್ಐ ಬೇತಮಂಗಲ ಠಾಣೆರವರು ಠಾಣಾ ಸರಹದ್ದಿನ ಸುಂದರಪಾಳ್ಯ ಗ್ರಾಮದಲ್ಲಿ ಯುವಕರಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ, ಸಂಚಾರ ನಿಯಮಗಳ ಬಗ್ಗೆ ಹಾಗೂ ಸೈಬರ್ ಅಪರಾಧದ ಬಗ್ಗೆ ಕಾನೂನು ಅರಿವು ಮೂಡಿಸಿರುತ್ತಾರೆ.

ಇಂದು ಪಿಎಸ್ಐ ಬೆಮಲ್ ನಗರ ರವರು ಠಾಣಾ ಸರಹದ್ದಿನ ಓಲ್ಡ್  ಓರಿಯಂಟಲ್ ಲೈನ್ ನಲ್ಲಿ ಯುವಕರಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ, ಸಂಚಾರ ನಿಯಮಗ...
02/10/2026

ಇಂದು ಪಿಎಸ್ಐ ಬೆಮಲ್ ನಗರ ರವರು ಠಾಣಾ ಸರಹದ್ದಿನ ಓಲ್ಡ್ ಓರಿಯಂಟಲ್ ಲೈನ್ ನಲ್ಲಿ ಯುವಕರಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ, ಸಂಚಾರ ನಿಯಮಗಳ ಬಗ್ಗೆ ಹಾಗೂ ಸೈಬರ್ ಅಪರಾಧದ ಬಗ್ಗೆ ಕಾನೂನು ಅರಿವು ಮೂಡಿಸಿರುತ್ತಾರೆ.

ಇಂದು ಪಿಎಸ್ಐ ಬೆಮೆಲ್ ನಗರ ಪೊಲೀಸ್ ಠಾಣೆ ರವರು ಠಾಣಾ ಸರಹದ್ದಿನ ಘಟ್ಟರಾಗಡಹಳ್ಳಿ ಗ್ರಾಮದಲ್ಲಿ ಬೀಟ್ ಸಭೆ ನಡೆಸಿ , ಗ್ರಾಮದ ಜನರಿಗೆ ಸೈಬರ್ ಅಪರಾ...
02/10/2026

ಇಂದು ಪಿಎಸ್ಐ ಬೆಮೆಲ್ ನಗರ ಪೊಲೀಸ್ ಠಾಣೆ ರವರು ಠಾಣಾ ಸರಹದ್ದಿನ ಘಟ್ಟರಾಗಡಹಳ್ಳಿ ಗ್ರಾಮದಲ್ಲಿ ಬೀಟ್ ಸಭೆ ನಡೆಸಿ , ಗ್ರಾಮದ ಜನರಿಗೆ ಸೈಬರ್ ಅಪರಾಧ ಅಕ್ಕಪಡೆ, ತುರ್ತು ಸಹಾಯವಾಣಿ ಸಂಖ್ಯೆ 112, ಬಾಲ್ಯ ವಿವಾಹ, ಸಂಚಾರ ನಿಯಮಗಳು ಹಾಗೂ ಅಪಘಾತ ಗಳಿಂದ ಸುರಕ್ಷಿತವಾಗಿರಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡಲು ತಿಳುವಳಿಕೆ ನೀಡಿರುತ್ತಾರೆ.

ಈ ದಿನ ಕೆ.ಜಿ.ಎಫ್‌ ಜಿಲ್ಲಾ ಪೊಲೀಸ್‌ ಘಟಕದ ಡಿ.ಎ.ಆರ್‌ ಕಛೇರಿ, ಎಲ್ಲಾ ಪೊಲೀಸ್‌ ಠಾಣೆಗಳು ಹಾಗೂ ವೃತ್ತ ಕಛೇರಿಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂ...
02/10/2026

ಈ ದಿನ ಕೆ.ಜಿ.ಎಫ್‌ ಜಿಲ್ಲಾ ಪೊಲೀಸ್‌ ಘಟಕದ ಡಿ.ಎ.ಆರ್‌ ಕಛೇರಿ, ಎಲ್ಲಾ ಪೊಲೀಸ್‌ ಠಾಣೆಗಳು ಹಾಗೂ ವೃತ್ತ ಕಛೇರಿಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರ ಜಯಂತಿಯನ್ನು ಆಚರಿಸಲಾಯಿತು.

ಈ ದಿನ ಜಿಲ್ಲಾ ಪೊಲೀಸ್‌ ಕಛೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರ ಜಯಂತಿಯನ್ನು ಆಚರಿಸಲಾಯಿತು.                                   ...
02/10/2026

ಈ ದಿನ ಜಿಲ್ಲಾ ಪೊಲೀಸ್‌ ಕಛೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರ ಜಯಂತಿಯನ್ನು ಆಚರಿಸಲಾಯಿತು.

02/10/2026



ಪಿ.ಎಸ್.ಐ ಬೆಮೆಲ್‌ ನಗರ ರವರು ಠಾಣಾ ವ್ಯಾಪ್ತಿಯ ಬಿ.ಇ.ಎಂ.ಎಲ್‌ ಪ್ರಾಥಮಿಕ ಪಾಠಶಾಲೆ ವಿದ್ಯಾರ್ಥಿಗಳಿಗೆ, ಬಾಲ್ಯವಿವಾಹ, ಪೋಕ್ಸೋ ಕಾಯ್ದೆ,‌ ಸಹಜ/...
01/10/2026

ಪಿ.ಎಸ್.ಐ ಬೆಮೆಲ್‌ ನಗರ ರವರು ಠಾಣಾ ವ್ಯಾಪ್ತಿಯ ಬಿ.ಇ.ಎಂ.ಎಲ್‌ ಪ್ರಾಥಮಿಕ ಪಾಠಶಾಲೆ ವಿದ್ಯಾರ್ಥಿಗಳಿಗೆ, ಬಾಲ್ಯವಿವಾಹ, ಪೋಕ್ಸೋ ಕಾಯ್ದೆ,‌ ಸಹಜ/ಅಸಹಜ ಸ್ಪರ್ಶ, ಸೈಬರ್ ಅಪರಾಧ, ತುರ್ತು ಸಹಾಯವಾಣಿ 112, ಡ್ರಗ್ಸ್ ಜಾಗೃತಿ ಮತ್ತು ಟ್ರಾಫಿಕ್ ರೂಲ್ಸ್ ಬಗ್ಗೆ ಅರಿವು ಮೂಡಿಸಿರುತ್ತಾರೆ.‌

Address

Office Of Superintendent Of Police
Kolar Gold Fields
563117

Alerts

Be the first to know and let us send you an email when KGF Police Unit posts news and promotions. Your email address will not be used for any other purpose, and you can unsubscribe at any time.

Contact The Organization

Send a message to KGF Police Unit:

Shortcuts

Share