VB-G RAM G.Kolar

Directions Contact the organization

VB-G RAM G.Kolar ಗ್ರಾಮೀಣ ಜನರಿಗೆ ಉದ್ಯೋಗ `ಖಾತರಿ’

24/09/2026

A New dimension to Rural Development says Dr. Praveen P Bhagewadi. IAS, Chief Executive Officer Zilla Panchayath Kolar.
Rural Development and Panchayat Raj - Karnataka
DC Kolar
Praveen Bagewadi

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮ...
19/09/2026

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ವಿಬಿ-ಜಿ ರಾಮ್ ಜಿ ಯೋಜನೆಯ ಮಾಹಿತಿ ಕೇಂದ್ರದ ಮೂಲಕ ಯೋಜನೆಯ ಉದ್ದೇಶ, ಲಭ್ಯವಿರುವ ಉದ್ಯೋಗಾವಕಾಶಗಳು, ವಿವಿಧ ಕಾಮಗಾರಿಗಳು ಹಾಗೂ ಯೋಜನೆಯಡಿ ದೊರೆಯುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಯೋಜನೆಗೆ ಸಂಬಂಧಿಸಿದ ಕರಪತ್ರಗಳನ್ನು ವಿತರಿಸಿ, ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಯಿತು.

ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗಾವಕಾಶ ಹಾಗೂ ಜೀವನೋಪಾಯಕ್ಕೆ ನೆರವಾಗುವ ಯೋಜನೆಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಹಿತಿ ಮತ್ತು ಜಾಗೃತಿ ಚಟುವಟಿಕೆಗಳಿಗೆ ಒತ್ತು ನೀಡಲಾಯಿತು.
VB-G RAMG KOLAR TALUKDC KolarKolar ZpceoVBgramg KarnatakaRural Development and Panchayat Raj - KarnatakaEshwar Khandre

ಜಾಬ್ ಕಾರ್ಡ್ ಮೇಳ – ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆಯ ಹೊಸ ಹೆಜ್ಜೆ! 🌾🏡 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆವಿಕ...
08/09/2026

ಜಾಬ್ ಕಾರ್ಡ್ ಮೇಳ – ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆಯ ಹೊಸ ಹೆಜ್ಜೆ! 🌾
🏡 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ
ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) – ಕರ್ನಾಟಕದಡಿ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗದ ಅವಕಾಶಗಳನ್ನು ಮತ್ತಷ್ಟು ಬಲಪಡಿಸಲು ಕೋಲಾರ ಜಿಲ್ಲೆಯಲ್ಲಿ ಜಾಬ್ ಕಾರ್ಡ್ ಮೇಳ ಆಯೋಜಿಸಲಾಗಿದೆ. ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಜಾಬ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಿ.
ನಿಮ್ಮ ಹಕ್ಕಿನ ಉದ್ಯೋಗಕ್ಕಾಗಿ ಇಂದೇ ಜಾಬ್ ಕಾರ್ಡ್ ಪಡೆಯಿರಿ!
ಉದ್ಯೋಗದ ಜೊತೆ ವಯಕ್ತಿಕ ಕಾಮಗಾರಿಗಳ ಲಾಭ ಪಡೆಯಿರಿ.
📞 ಹೆಚ್ಚಿನ ಮಾಹಿತಿಗಾಗಿ: 827750600.

07/09/2026
ಕೋಲಾರ ನಗರ ಸರ್ಕಾರಿ ಪದವಿ ಪೂರ್ವ ಜೂನಿಯರ್‌ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಮಾನ್ಯ ಅರಣ್ಯ, ಜೀವಿ ಶಾಸ್...
07/09/2026

ಕೋಲಾರ ನಗರ ಸರ್ಕಾರಿ ಪದವಿ ಪೂರ್ವ ಜೂನಿಯರ್‌ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಮಾನ್ಯ ಅರಣ್ಯ, ಜೀವಿ ಶಾಸ್ತ್ರ ಹಾಗೂ ಪರಿಸರ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ರವರು VB-GRAM-G ಯೋಜನೆಯ ಮಾಹಿತಿಯುಳ್ಳ ಕರಪತ್ರ ಬಿಡುಗಡೆ ಮಾಡಿದರು.
ಇದೇ ವೇಳೆ ಮಾನ್ಯ ಜಿಲ್ಲಾಧಿಕಾರಿಗಳಾದ ರವಿಕುಮಾರ್ ಎಂ.ಆರ್ ಭಾ.ಆ.ಸೇ, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಪ್ರವೀಣ್ ಕುಮಾರ್ ಪಿ ಬಾಗೇವಾಡಿ I.A.S, ಜಿಲ್ಲಾ ಪಂಚಾಯತ ಕೋಲಾರ, ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತಿ ಹಾಗೂ VBGRAMG ಸಿಬ್ಬಂದಿ ಹಾಜರಿದ್ದರು.

01/09/2026
21/08/2026

ಜಾಬ್ ಕಾರ್ಡ್ ಮೇಳ – ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆಯ ಹೊಸ ಹೆಜ್ಜೆ! 🌾
📅 ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ
🏡 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ
ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) – ಕರ್ನಾಟಕದಡಿ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗದ ಅವಕಾಶಗಳನ್ನು ಮತ್ತಷ್ಟು ಬಲಪಡಿಸಲು ಜಾಬ್ ಕಾರ್ಡ್ ಮೇಳ ಆಯೋಜಿಸಲಾಗಿದೆ.
✅ ಹೊಸ ಜಾಬ್ ಕಾರ್ಡ್‌ಗಾಗಿ ನೋಂದಣಿ
✅ ಜಾಬ್ ಕಾರ್ಡ್ ತಿದ್ದುಪಡಿ ಹಾಗೂ ನವೀಕರಣ
✅ ಇ-ಕೆವೈಸಿ (e-KYC) ನವೀಕರಣ
✅ ಉದ್ಯೋಗ ಬೇಡಿಕೆಗಳ ಸ್ವೀಕಾರ
✅ ದುರ್ಬಲ ಹಾಗೂ ಅರ್ಹ ಕುಟುಂಬಗಳಿಗೆ ವಿಶೇಷ ಆದ್ಯತೆ
✅ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಉದ್ಯೋಗ ಅವಕಾಶ
✅ ವರ್ಷದಲ್ಲಿ 125 ದಿನಗಳವರೆಗೆ ಉದ್ಯೋಗದ ಅವಕಾಶ
💰 ಪ್ರತಿ ದಿನಕ್ಕೆ ರೂ. 382/- ಕೂಲಿ
🤝 ನಿಮ್ಮ ಹಕ್ಕಿನ ಉದ್ಯೋಗಕ್ಕಾಗಿ ಇಂದೇ ಜಾಬ್ ಕಾರ್ಡ್ ಪಡೆಯಿರಿ!
🏘️ ನಿಮ್ಮ ಗ್ರಾಮದಲ್ಲಿ ನಡೆಯುವ ಜಾಬ್ ಕಾರ್ಡ್ ಮೇಳದ ಸದುಪಯೋಗ ಪಡೆದುಕೊಳ್ಳಿ.
📞 ಹೆಚ್ಚಿನ ಮಾಹಿತಿಗಾಗಿ: 8277506000
ಬನ್ನಿ… ಜಾಬ್ ಕಾರ್ಡ್ ಪಡೆಯಿರಿ!
ಕೆಲಸ ಮಾಡಿ – ಕೂಲಿ ಪಡೆಯಿರಿ!
ಉದ್ಯೋಗದ ಹಕ್ಕನ್ನು ಖಚಿತಪಡಿಸಿಕೊಳ್ಳಿ!

ಜಾಬ್ ಕಾರ್ಡ್ ಮೇಳ – ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆಯ ಹೊಸ ಹೆಜ್ಜೆ!ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಮನೆ-ಮನೆ ಭೇಟಿ ಮೂಲಕ ಜಾಬ್...
20/08/2026

ಜಾಬ್ ಕಾರ್ಡ್ ಮೇಳ – ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆಯ ಹೊಸ ಹೆಜ್ಜೆ!
ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಮನೆ-ಮನೆ ಭೇಟಿ ಮೂಲಕ ಜಾಬ್‌ ಕಾರ್ಡ್‌ ಮೇಳೆ ಬಗ್ಗೆ ಪ್ರಚಾರ. 🌾
📅 ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ
🏡 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ
ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) – ಕರ್ನಾಟಕದಡಿ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗದ ಅವಕಾಶಗಳನ್ನು ಮತ್ತಷ್ಟು ಬಲಪಡಿಸಲು ಜಾಬ್ ಕಾರ್ಡ್ ಮೇಳ ಆಯೋಜಿಸಲಾಗಿದೆ.
✅ ಹೊಸ ಜಾಬ್ ಕಾರ್ಡ್‌ಗಾಗಿ ನೋಂದಣಿ
✅ ವರ್ಷದಲ್ಲಿ 125 ದಿನಗಳವರೆಗೆ ಉದ್ಯೋಗದ ಅವಕಾಶ
💰 ಪ್ರತಿ ದಿನಕ್ಕೆ ರೂ. 382/- ಕೂಲಿ
🏘️ ನಿಮ್ಮ ಗ್ರಾಮದಲ್ಲಿ ನಡೆಯುವ ಜಾಬ್ ಕಾರ್ಡ್ ಮೇಳದ ಸದುಪಯೋಗ ಪಡೆದುಕೊಳ್ಳಿ.
📞 ಹೆಚ್ಚಿನ ಮಾಹಿತಿಗಾಗಿ: 8277506000
ಬನ್ನಿ… ಜಾಬ್ ಕಾರ್ಡ್ ಪಡೆಯಿರಿ!
ಕೆಲಸ ಮಾಡಿ – ಕೂಲಿ ಪಡೆಯಿರಿ!
ಉದ್ಯೋಗದ ಹಕ್ಕನ್ನು ಖಚಿತಪಡಿಸಿಕೊಳ್ಳಿ!

ಜಾಬ್ ಕಾರ್ಡ್ ಮೇಳ – ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆಯ ಹೊಸ ಹೆಜ್ಜೆ! 🌾📅 ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ🏡 ಪ್ರತಿ ಮನೆಗೆ ಭೇಟ...
18/08/2026

ಜಾಬ್ ಕಾರ್ಡ್ ಮೇಳ – ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆಯ ಹೊಸ ಹೆಜ್ಜೆ! 🌾

📅 ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ
🏡 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ

ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) – ಕರ್ನಾಟಕದಡಿ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗದ ಅವಕಾಶಗಳನ್ನು ಮತ್ತಷ್ಟು ಬಲಪಡಿಸಲು ಜಾಬ್ ಕಾರ್ಡ್ ಮೇಳ ಆಯೋಜಿಸಲಾಗಿದೆ.

✅ ಹೊಸ ಜಾಬ್ ಕಾರ್ಡ್‌ಗಾಗಿ ನೋಂದಣಿ
✅ ಜಾಬ್ ಕಾರ್ಡ್ ತಿದ್ದುಪಡಿ ಹಾಗೂ ನವೀಕರಣ
✅ ಇ-ಕೆವೈಸಿ (e-KYC) ನವೀಕರಣ
✅ ಉದ್ಯೋಗ ಬೇಡಿಕೆಗಳ ಸ್ವೀಕಾರ
✅ ದುರ್ಬಲ ಹಾಗೂ ಅರ್ಹ ಕುಟುಂಬಗಳಿಗೆ ವಿಶೇಷ ಆದ್ಯತೆ
✅ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಉದ್ಯೋಗ ಅವಕಾಶ
✅ ವರ್ಷದಲ್ಲಿ 125 ದಿನಗಳವರೆಗೆ ಉದ್ಯೋಗದ ಅವಕಾಶ
💰 ಪ್ರತಿ ದಿನಕ್ಕೆ ರೂ. 382/- ಕೂಲಿ

🤝 ನಿಮ್ಮ ಹಕ್ಕಿನ ಉದ್ಯೋಗಕ್ಕಾಗಿ ಇಂದೇ ಜಾಬ್ ಕಾರ್ಡ್ ಪಡೆಯಿರಿ!
🏘️ ನಿಮ್ಮ ಗ್ರಾಮದಲ್ಲಿ ನಡೆಯುವ ಜಾಬ್ ಕಾರ್ಡ್ ಮೇಳದ ಸದುಪಯೋಗ ಪಡೆದುಕೊಳ್ಳಿ.

📞 ಹೆಚ್ಚಿನ ಮಾಹಿತಿಗಾಗಿ: 8277506000

ಬನ್ನಿ… ಜಾಬ್ ಕಾರ್ಡ್ ಪಡೆಯಿರಿ!
ಕೆಲಸ ಮಾಡಿ – ಕೂಲಿ ಪಡೆಯಿರಿ!
ಉದ್ಯೋಗದ ಹಕ್ಕನ್ನು ಖಚಿತಪಡಿಸಿಕೊಳ್ಳಿ! Kolar Zilla PanchayatKolar ZpceoVB-G RAMG KOLAR TALUKMulbagal TP Vbram G

Address

Kolar

Website

Alerts

Be the first to know and let us send you an email when VB-G RAM G.Kolar posts news and promotions. Your email address will not be used for any other purpose, and you can unsubscribe at any time.

Contact The Organization

Send a message to VB-G RAM G.Kolar:

Shortcuts

Share