SP Koppal District

Call Directions Website Contact the organization

SP Koppal District THIS IS OUR SMALL STEP TO REACH TO THE PEOPLE AND THE MEDIA.WE PLEDGE TO IMPROVE THE POLICING IN KOPPAL DIST

Mail complaints to :
[email protected]
[email protected]

ಸೀಟ್ ಬೆಲ್ಟ್ ಧರಿಸಿ ಜೀವ ಉಳಿಸಿ,ಸಂಚಾರ ನಿಯಮಗಳನ್ನು ಪಾಲಿಸಿ. 112koppal Karnataka State Police
09/10/2026

ಸೀಟ್ ಬೆಲ್ಟ್ ಧರಿಸಿ ಜೀವ ಉಳಿಸಿ,ಸಂಚಾರ ನಿಯಮಗಳನ್ನು ಪಾಲಿಸಿ. 112koppal Karnataka State Police

ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ್ ನ್ನ...
09/10/2026

ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ್ ನ್ನು ನೀಡಲಾಯಿತು. 112koppal Karnataka State Police

ಸುಳ್ಳು ಆನ್ ಲೈನ್ ಮಾರಾಟಗಾರರು ನಿಮ್ಮ  ಆರ್ಡರ್ ತಲುಪಸದೆ ಇರಬಹುದು ಅದಕ್ಕೆ ನಂಬುಗೆಯ ವೆಬ್ ಸೈಟ್ ಗಳಿಂದ ಮಾತ್ರ ಕೊಂಡುಕೊಳ್ಳಿ. 112koppal Kar...
08/10/2026

ಸುಳ್ಳು ಆನ್ ಲೈನ್ ಮಾರಾಟಗಾರರು ನಿಮ್ಮ ಆರ್ಡರ್ ತಲುಪಸದೆ ಇರಬಹುದು ಅದಕ್ಕೆ ನಂಬುಗೆಯ ವೆಬ್ ಸೈಟ್ ಗಳಿಂದ ಮಾತ್ರ ಕೊಂಡುಕೊಳ್ಳಿ. 112koppal Karnataka State Police

ಈ ದಿನ ಕೊಪ್ಪಳ ಜಿಲ್ಲೆಯ ವಿವಿಧ ಪೊಲೀಸ್  ಠಾಣಾ ವ್ಯಾಪ್ತಿಗಳಲ್ಲಿ ಅಕ್ಕಪಡೆಯವರಿಂದ ಮಹಿಳೆಯರಿಗೆ ಮಹಿಳೆಯರ ಸುರಕ್ಷತೆ,ಬಾಲ್ಯ ವಿವಾಹ, ಪೋಕ್ಸೋ ಕಾಯ...
07/10/2026

ಈ ದಿನ ಕೊಪ್ಪಳ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಕ್ಕಪಡೆಯವರಿಂದ ಮಹಿಳೆಯರಿಗೆ ಮಹಿಳೆಯರ ಸುರಕ್ಷತೆ,ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ,ವರದಕ್ಷಿಣೆ ಕಿರುಕುಳ,ಅಕ್ಕ ಪಡೆಯ ಕಾರ್ಯವಿಧಾನದ ಹಾಗೂ ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದರು. 112koppal Karnataka State Police

ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ್ ನ...
07/10/2026

ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ್ ನ್ನು ನೀಡಲಾಯಿತು. 112koppal Karnataka State Police

ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ್ ಗ...
07/10/2026

ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ್ ಗಳನ್ನು ನೀಡಲಾಯಿತು. 112koppal Karnataka State Police

ಅನುಮಾನಾಸ್ಪದ ಲಿಂಕ್ ಗಳ ಮೇಲೆ ಕ್ಲಿಕ್ ಮಾಡುವ ಮುನ್ನ ಯೋಚಿಸಿ! ಯಾವುದೇ ರೀತಿಯ ಸೈಬರ್ ವಂಚನೆಗೆ ಬಲಿಯಾಗಿದ್ದರೆ ಈ ಕೂಡಲೇ ಹತ್ತಿರದ ಪೊಲೀಸ್‌ ಠಾಣ...
06/10/2026

ಅನುಮಾನಾಸ್ಪದ ಲಿಂಕ್ ಗಳ ಮೇಲೆ ಕ್ಲಿಕ್ ಮಾಡುವ ಮುನ್ನ ಯೋಚಿಸಿ! ಯಾವುದೇ ರೀತಿಯ ಸೈಬರ್ ವಂಚನೆಗೆ ಬಲಿಯಾಗಿದ್ದರೆ ಈ ಕೂಡಲೇ ಹತ್ತಿರದ ಪೊಲೀಸ್‌ ಠಾಣೆಗೆ ಅಥವಾ www.cybercrime.gov.in ಭೇಟಿ ನೀಡಿ ದೂರು ಸಲ್ಲಿಸಿ. ಯಾವುದೇ ಸೈಬರ್ ಅಪರಾಧ ಒಳಗಾದರೆ ಕರೆ ಮಾಡಿ 1930.. 112koppal Karnataka State Police

ಇಂದು ಜಿಲ್ಲಾ ಪೊಲೀಸ್ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹ...
06/10/2026

ಇಂದು ಜಿಲ್ಲಾ ಪೊಲೀಸ್ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಇವರ ಸಂಯುಕ್ತಶ್ರಯದಲ್ಲಿ ಕಾಣೆಯಾದ ಮಕ್ಕಳ ಪ್ರಕರಣಗಳ ಪತ್ತೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. 112koppal Karnataka State Police

ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ್ ಗ...
06/10/2026

ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ್ ಗಳನ್ನು ನೀಡಲಾಯಿತು. 112koppal Karnataka State Police

ಇಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಇರಕಲ್ ಗಡ ಗ್ರಾಮದಲ್ಲಿ ಚಹಾ ಮಾರುವ ಅಂಗಡಿಯಲ್ಲಿ ಬಾಲಕಾರ್ಮಿಕರು ಕೆಲಸ ಮಾಡುತ್ತಾರೆ ಎಂದು ಮಕ್...
05/10/2026

ಇಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಇರಕಲ್ ಗಡ ಗ್ರಾಮದಲ್ಲಿ ಚಹಾ ಮಾರುವ ಅಂಗಡಿಯಲ್ಲಿ ಬಾಲಕಾರ್ಮಿಕರು ಕೆಲಸ ಮಾಡುತ್ತಾರೆ ಎಂದು ಮಕ್ಕಳ ಸಹಾಯವಾಣಿ ಕರೆಯ ಮೇರೆಗೆ ಅಕ್ಕಪಡೆಯು ಕಾರ್ಯ ಪ್ರವೃತರಾಗಿ ಭೇಟಿ ನೀಡಿ ಇಬ್ಬರು ಬಾಲಕರನ್ನು ರಕ್ಷಣೆ ಮಾಡಿ ಮಕ್ಕಳ ರಕ್ಷಣಾ ಸಮಿತಿರವರಿಗೆ ಒಪ್ಪಿಸಲಾಯಿತು. 112koppal Karnataka State Police

Address

Near Ashok Circle Kinnal Road Koppal
Koppal
583231

Alerts

Be the first to know and let us send you an email when SP Koppal District posts news and promotions. Your email address will not be used for any other purpose, and you can unsubscribe at any time.

Contact The Organization

Send a message to SP Koppal District:

Shortcuts

Share